This man captures scenes from Vadodara, Gujarat, showing the reality of how people live in extremely poor, unhygienic, filthy, and neglected conditions.
Kerala BJP is begging for votes from Malayalis to bring the Gujarat and UP model here. Kerala, save yourself from the BJP.
ಒಂದು ಊರಿನಲ್ಲಿ ಒಬ್ಬ ಒಕ್ಕಣ್ಣನಿದ್ದ. ಅವನಿಗೆ ಒಂದು ಕಣ್ಣು ಇಲ್ಲದಿದ್ದ ಕಾರಣ ಜನರೆಲ್ಲ ಆತನನ್ನು ಒಕ್ಕಣ್ಣ, ಒಕ್ಕಣ್ಣ ಎಂದು ಹೀಯಾಳಿಸುತ್ತಿದ್ದರು.
ಇದರಿಂದಾಗಿ ಅತನು ತುಂಬಾ ನೊಂದುಕೊಂಡಿದ್ದ..
ದಿನನಿತ್ಯದ ಅಪಮಾನ ಸಹಿಸಲಾಗದೆ ಕೊನೆಗೊಂದು ದಿನ 'ಈ ಜನರಿಗೆಲ್ಲ ಒಂದು ಪಾಠ ಕಲಿಸಬೇಕು' ಎಂದು ಉಪಾಯವನ್ನು ಹೂಡಿದ.
ಹಾಗೆ ರಾತ್ರಿ ಹನ್ನೆರಡು ಗಂಟೆಯಾಗುತ್ತಲೇ ತನ್ನ ಇನ್ನೊಂದು ಕಣ್ಣನ್ನೂ ಒಡೆದುಕೊಂಡು ಚೀರಾಡುತ್ತಾ ಊರಿನ ಉದ್ದಕ್ಕೂ ಓಡುತ್ತಾ, 'ನನಗೆ ದೇವರು ಕಾಣುತ್ತಿದ್ದಾನೆ. ನನ್ನ
ಒಳ್ಳೆಯ ದಿನಗಳು ಕಾಣುತ್ತಿವೆ' ಎಂದು ಬೊಬ್ಬೆ ಹೊಡೆಯುತ್ತಾನೆ.
ಇದನ್ನು ಕಂಡು ಜನರು ಕೇಳಿದರು.
"ಲೋ ಒಕ್ಜಣ್ಣ, ನಿನಗೆ ಮಾತ್ರ ಹೇಗೆ ದೇವರು, ಒಳ್ಳೆಯ ದಿನಗಳು ಕಾಣುತ್ತೆ.???
ಆಗ ಆತ ಹೇಳಿದ, ರಾತ್ರಿ ಹನ್ನೆರಡು ಗಂಟೆಗೆ ದೇವರು ಕನಸಲ್ಲಿ ಬಂದು ನನಗೆ ಹೇಳಿದ, "ನೀನು ನಿನ್ನ ಇನ್ನೊಂದು ಕಣ್ಣನ್ನೂ ಕಿತ್ತೆಸೆ, ನಿನಗೆ ಒಳ್ಳೆಯ ದಿನಗಳು ಕಾಣಬಹುದು."
ಇಷ್ಟು ಕೇಳಿದ ಊರಿನ ಮುಖ್ಯಸ್ಥ ಹೇಳಿದ, ನನಗೂ ಒಳ್ಳೆಯ ದಿನಗಳು ನೋಡಬೇಕು..
ಕುರುಡ ಹೇಳಿದ, ನಿನಗೆ ಒಳ್ಳೆಯ ದಿನಗಳು ನೋಡಬೇಕೆಂದರೆ ನಿನ್ನ ಎರಡೂ ಕಣ್ಣುಗಳನ್ನು ಕಿತ್ತು ಹಾಕು.
ಊರ ಮುಖಂಡ ಧೈರ್ಯ ತಂದುಕೊಂಡು ತನ್ನೆರಡೂ ಕಣ್ಣುಗಳನ್ನು ಒಡೆದುಕೊಂಡ. ಈಗ ಆತನಿಗೆ ಒಳ್ಳೆಯ ದಿನಗಳು ಬಿಡಿ, ಪ್ರಪಂಚವೇ ಕಾಣದಾಯ್ತು. ಆತ ಮೆಲ್ಲನೆ ಕುರುಡನ ಕಿವಿಯಲ್ಲಿ ಪಿಸುಗುಟ್ಟಿದ, ಒಳ್ಳೆಯ ದಿನಗಳು ಕಾಣುತ್ತಿಲ್ಲ.
ಕುರುಡ ಹೇಳಿದ, "ಧಣಿಗಳೇ ಎಲ್ಲರೆದುರು ಹೇಳಬೇಡಿ. ಇಲ್ಲಾಂದ್ರೆ ಜನರೆಲ್ಲ ತಮ್ಮನ್ನು ಮೂರ್ಖ, ಕುರುಡ ಅನ್ನಬಹುದು. ಒಳ್ಳೆಯ ದಿನಗಳು ಕಾಣುತ್ತಿವೆ ಅಂತಲೇ ಹೇಳಿ."
ತನ್ನ ಮೂರ್ಖತನಕ್ಕೆ ತನಗಾದ ಗತಿ ಉಳಿದವರಿಗೂ ಬರಲಿ ಅಂದುಕೊಂಡು ಆ ಊರ ಮುಖಂಡ ಜೋರಾಗಿ ಹೇಳಿದ.
"ನನಗೂ ಒಳ್ಳೆಯ ದಿನಗಳು ಕಾಣುತ್ತಿವೆ". ಆನಂತರ ಒಬ್ಬೊಬ್ಬರಾಗಿ ಊರವರೆಲ್ಲ ತಮ್ಮ ಕಣ್ಣನ್ನು ತಾವೇ ಒಡೆದು ದೃಷ್ಟಿ ಕಳೆದುಕೊಂಡರು. ಅವರೂ ಅನಿವಾರ್ಯವಾಗಿ ಮುಖಂಡ ಹೇಳಿದ್ದನ್ನೇ ಹೇಳ ತೊಡಗಿದರು.
"ಒಳ್ಳೆಯ ದಿನಗಳು ಬಂದಿವೆ"..
ಇದೇ ಪರಿಸ್ಥಿತಿಯಾಗಿದೆ ನರೇಂದ್ರ ಮೋದಿಯವರ ಬೆಂಬಲಿಗ ಭಕ್ತರದ್ದು. ತಮ್ಮ ಕೈಯಿಂದಲೇ ಕಣ್ಣು ಕಿತ್ತುಕೊಂಡು ಅಂಧರಾದರೂ ಬೇರೆ ದಾರಿಯಿಲ್ಲದೆ ಚೀರಾಡುತ್ತಿದ್ದಾರೆ. *ಒಳ್ಳೆಯ ದಿನಗಳು ಬಂದಿವೆ*
ಮೋದಿಯವರಿಗಿಂತ ಚಾಣಾಕ್ಷ ಜಗತ್ತಿನಲ್ಲೇ ಇನ್ನೊಬ್ಬ ಇರಲ್ಲ.
ಅವರು ಒಮ್ಮೆಗೇ 125 ಕೋಟಿ ಜನರನ್ನು ಮೂರ್ಖರನ್ನಾಗಿಸಿದ್ದಾರೆ.
*ಕಪ್ಪು ಹಣ ವಾಪಾಸು ಬಂತು 🔔🔔
*ಪಾಕಿಸ್ತಾನ ಬೊಗಳುವುದು ನಿಲ್ಲಿಸಿತು🔔🔔
*ಚೀನ ಭಯದಿಂದ ನಡುಗಿತು🔔🔔
*ರೈತರ ಜಮೀನು ಹಿಂದಿರುಗಿಸಲಾಗಿದೆ🔔🔔
*ಉಚಿತ ರಸಗೊಬ್ಬರ ದೊರೆಯುತ್ತಿದೆ🔔🔔
*ದಾವೂದ್ ಕಂಬಿ ಎಣಿಸುತ್ತಾ ಇದ್ದಾನೆ🔔🔔
*ಹಫೀಝ್ ಸಯೀದ್ ಗಲ್ಲಿಗೇರಿದ್ದಾನೆ🔔🔔
*ದುಬಾರಿತನ ಕಡಿಮೆಯಾಗಿದೆ🔔🔔
*ರೈಲ್ವೇ ಟಿಕೆಟ್ ದರ ಕಡಿಮೆಯಾಗಿ, ಪ್ಲಾಟ್ಫಾರಂ ಟಿಕೆಟ್ ಉಚಿತವಾಗಿ ಸಿಗುತ್ತಿದೆ🔔🔔
*ವಿಮೆ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ರಾಶಿ ಬಿದ್ದಿವೆ🔔🔔
*ಇನ್ನೇನು ಕೇವಲ ನಾಲ್ಕು ತಿಂಗಳಲ್ಲಿ
ಕಾರ್ಮಿಕರಿಗೂ ಸಿಗಲಿದೆ 👉🏿🔔🔔
ಭಕ್ತರೇ ಈಗ ನೀವು ಈ ಘಂಟೆಗಳನ್ನೆಲ್ಲಾ ಕುತ್ತಿಗೆಗೆ ಕಟ್ಟಿ ಅಥವಾ ಘಂಟೆಗಳ ಅಂಗಡಿಯನ್ನೇ ತೆರೆಯಿರಿ...
🔔🔔🔔 ದಿ ಗ್ರೇಟ್ 🔔🔔🔔..
ಜೈ ಜೈ ಅಚ್ಚೇ ದಿನ್...
ಹಿಂದೂ ಹೆಣ್ಣುಮಕ್ಕಳನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಾ, ಜೇಬಿನಲ್ಲಿ ಕಾಂಡಮ್ , ಮಧ್ಯಪಾನದ ಜೊತೆ ಪೋಲೀಸರಿಗೆ ಸಿಕ್ಕಿಬಿದ್ದಿದ್ದ ಒಬ್ಬ #ಪಿಂಪ್ ಪರವಾಗಿ ಮಾಜಿ ಸಂಸದ ನಿಲ್ಲುವುದಾದರೆ.
ನಾವು ಪ್ರಬುದ್ಧತೆಯಿಂದ ಸಮಾಜದ ನೆಮ್ಮದಿ ಕದಡುವವರನ್ನು ಶಿಕ್ಷಿಸಿದ ದಕ್ಷ ಅಧಿಕಾರಿ ACP ಚಂದನ್ರವರ ಪರವಾಗಿ ನಿಲ್ಲಬೇಕಾಗುತ್ತದೆ
#PratapSimha
ಮಾನ್ಯ ದ.ಕ ಜಿಲ್ಲಾ ಎಸ್ ಪಿ ಅವರೇ, ಇದೆಲ್ಲಾ ನಿಮ್ಮ ಗಮನಕ್ಕೆ ಬಾರದಿರಲು ಕಾರಣವೇನು? ಇದು ಸಮಾಜದಲ್ಲಿ ಆತಂಕ ಸೃಷ್ಟಿಸುವ ಭಾಗವಲ್ಲವೇ? ಗಾಂಧೀಜಿಯನ್ನು ಗುಂಡಿಟ್ಟು ಕೊಂದ ಗೋಡ್ಸೆಯ ಹೆಸರು ಆಟೋದಲ್ಲಿ ಹಾಕಿ ತಿರುಗುವುದಕ್ಕೆ ಅವಕಾಶವಿದೆಯೇ? ಪೊಲೀಸ್ ಇಲಾಖೆ ಕೂಡಲೇ ಸುಮೊಟೊ ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಬೇಕೆಂದು ಆಗ್ರಹಿಸುತ್ತೇನೆ.
हिन्दू धर्म को मार्ग दिखाने वाले शंकराचार्य, जिन्होंने अपना पूरा जीवन हिंदू धर्म को समर्पित कर दिया हो, अब उन्हे भी हिंदू - विरोधी घोषित कर देगी बीजेपी आईटी सेल, क्योंकि उन्होंने मोदी को भगवान मानने से मना कर दिया है।🙂
क्या हमारी परंपरा ये नहीं कहती कि किसी भी मंदिर में निर्माण कार्य पूरा होने से पहले 'प्रवेश या अभिषेक' नहीं हो सकता?
देश के प्रमुख धर्म गुरुओं ने भी सार्वजनिक रूप से कहा था कि बीजेपी सरकार जिस तरह से अयोध्या में 'अर्ध-निर्मित' राम मंदिर का उद्घाटन कराने की योजना बना रही है, वह सब सिर्फ 'राजनीतिक लाभ' लेने के लिए है।
पूरे धार्मिक कार्यक्रम को राजनीतिक अखाड़ा बना दिया गया है।
यह हिन्दू मान्यताओं और परंपरा के विरुद्ध है।
भारत में राजनीतिक नेता और धार्मिक नेता हमेशा अलग-अलग रहे हैं, लेकिन अब राजनीतिक नेता को धार्मिक नेता बनाया जा रहा है।