2019 ರಲ್ಲಿ ತಮಿಳು ನಾಡಿನ ಮಾಮಲ್ಲಪುರಂ ಬೀಚಿನ ಬದಿಯಲ್ಲಿ ಪ್ಲಾಸ್ಟಿಕ್ ಬಾಟಲ್ ಗಳನ್ನ ಹೆಕ್ಕಿ ಫೋಟೋಗಳಿಗೆ ಪೋಸ್ ಕೊಟ್ಟ ನಮ್ಮ ಪ್ರಧಾನಿ ಇವತ್ತು ಗಂಗಾ ನದಿ ದಡದಲ್ಲಿ ಬೆಡ್ ಓಕ್ಸಿಜೆನ್ ಇಲ್ಲದೆ ಕೋವಿಡ್ ನಿಂದ ಮೃತಪಟ್ಟ ಸಾವಿರಾರು ಹೆಣಗಳು ತೇಲಿ ಬರುತ್ತಿದ್ದರೂ ಕೂಡ ಕ್ಯಾರೇ ಅನ್ನದಿರುವುದು ವಿಪರ್ಯಾಸವೇ ಸರಿ
#gokorona#fakepriminister
ಕಳೆದ ಕೊರೊನ ಸಮಯದಲ್ಲಿ8,400ಕೋಟಿ ಕೊಟ್ಟು vvip ವಿಮಾನ ಖರೀದಿಸಿದ ಮೋದಿ ಈ ಬಾರಿ ಕೋರನ ಸಮಯದಲ್ಲಿ13,450 ಕೋಟಿ ಕೊಟ್ಟು ಸೆಂಟ್ರಲ್ ವಿಸ್ತಾ ಯೋಜನೆಯಡಿ ಐಷಾರಾಮಿ ಮಹಲು ಕಟ್ಟಿಸಲು ಹೊರಟಿದ್ದಾರೆ "ರೋಮ್ ರಾಜ್ಯ ಹೊತ್ತಿ ಉರಿಯುತ್ತಿದ್ದಾಗ ಅಲ್ಲಿನ ದೊರೆ ಪಿಟೀಲು ಬಾರಿಸುತ್ತಿದ್ದನಂತೆ" ನಮ್ಮ ದೇಶದ ಪ್ರದಾನ ಮಂತ್ರಿ ಕೂಡ ಅದನ್ನೇ ಮಾಡುತ್ತಿದ್ದಾರೆ
ಪ್ರದಾನ ಮಂತ್ರಿ ಅಧಿಕಾರಕ್ಕೆ ಏರುವ ಕೊಟ್ಟ 15ಲಕ್ಷ ಹಾಗೂ ಕಳೆದ ಕೊರೊನ ಸಮಯದಲ್ಲಿ ಕೊಟ್ಟ 20ಲಕ್ಷ ಕೋಟಿ ಮತ್ತು ಈ ಬಾರಿ ಘೋಷಿಸಿದ ರೇಷನ್ ಕಿಟ್ ಎಲ್ಲವೂ ಹಾಗೆ ಕೋಳೀತಾ ಇದೆ ಇನ್ಯಾವ ಸಿಹಿ ಸುದ್ದಿನೂ ಬೇಡವಾಗಿತ್ತು ಜನರಿಗೆ ಆಕ್ಸಿಜೆನ್ ನೀಡಿದರೆ ಸಾಕು
ಗುಜರಾತ್ ಹತ್ಯಾಕಾಂಡ ನಡೆದಂತೆ ಬಂಗಾಳದಲ್ಲೂ ನಡೆಸಿ ಎಂದು ಹೇಳಿಕೆ ಕೊಟ್ಟ ಕಂಗನಾ ರಾವತ್ ಅನ್ನು ಮೊದಲು ಈ ದೇಶದಿಂದ ಗಡಿಪಾರು ಮಾಡಿ ಇಂತಹ ಹೇಳಿಕೆ ಕೊಡುವವರಿಗೆ ಸರಕಾರ ಝೆಡ್ ಪ್ಲಸ್ ಭದ್ರತೆ ಕೊಟ್ಟು ಬಡವರನ್ನು ಮಾತ್ರ ಓಕ್ಸಿಜೆನ್ ನೀಡದೆ ಸಾಯಿಸ್ತಾ ಇದೆ ಮತಿಗೆಟ್ಟ ಸರಕಾರ ದನ ಕಾಪಾಡಲು ಲಾಯಕ್ಕೇ ಹೊರತು ಜನ ಕಾಯೋಕ್ಕೆ ಅಲ್ಲ
ಪ್ರಸಿದ್ಧ ಹಾಸ್ಯ ಕಲಾ���ಿದ ಚಕ್ರವರ್ತಿ ಸೂಲಿಬೆಲೆಯ ಬುಲೆಟ್ ಟ್ರೈನ್ ಭಾರತಕ್ಕೆ ಬಂದಿದೆ ಆ ಬುಲೆಟ್ ಟ್ರೈನ್ ಅನ್ನು ಕಟ್ ಮಾಡಿ ಸಣ್ಣ ಸಣ್ಣ ಆಂಬುಲೆನ್ಸ್ ಆಗಿ ಪರಿವರ್ತಿಸಿ ಕೊರೊನ ರೋಗದಿಂದ ಸತ್ತವರ ಹೆಣ ಸಾಗಿಸೋಕಾದರೂ ಬಳಸಿ ಮಾರ್ರೆ 😂
#hengpungli #bullettrain #420bjp
ನರಸತ್ತ ಬಿಜೆಪಿ ಕಾರ್ಯಕರ್ತರು ಈಗ ಎಲ್ಲಿದ್ದಾರೆ?ಹಿಂದೂ ಹಿಂದೂ ಎಂದು ಬೊಬ್ಬಿಡುವ ಚಕ್ರವರ್ತಿ ಸೂಲಿಬೆಲೆ,ಮಧುಗಿರಿ ಮೋದಿಯಂತಹ ನಕಲಿ ಹಿಂದುಗಳೂ ಕಾಣೆಯಾಗಿದ್ದಾರೆ ಚಾಮರಾಜನಗರದಲ್ಲಿ ಓಕ್ಸಿಜೆನ್ ಇಲ್ಲದೆ 24ಜನ ಮೃತಪಟ್ಟವರ ಜಾತಿಧರ್ಮ ನೋಡದೆ ಮಾನವೀಯ ದ್ರಷ್ಟಿಯಿಂದ ಅವರವರ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ಮಾಡುತ್ತಿರುವ PFI ಸಂಘಟನೆಗೆ ಅಭಿನಂದನೆ
ಬಂಗಾಳದಲ್ಲಿ ಮೋದಿ 21ಸಭೆಗಳು ಯೋಗಿ 7 ಸಭೆಗಳು ಹಾಗೂ ಅಮಿತ್ ಶಾ 40 ಸಭೆಗಳನ್ನು ನಡೆಸಿ ಧರ್ಮ ಧರ್ಮ ಅಂತ ವಿಷ ಪ್ರಚಾರದ ಪ್ರಯತ್ನ ಪಟ್ಟು ಕೊನೆಗೆ ಅವರೆಲ್ಲ ಕಾಟನ್ ಸಾರಿ ಹವಾಯಿ ಚಪ್ಪಲಿ ಹಾಕುವ ಒಂದು ಸಾಮಾನ್ಯ ಹೆಂಗಸಿನ ಎದುರುಗಡೆ ದೇಶದ ಬಲಾಡ್ಯರೆಲ್ಲರೂ ನಿಂತುಕೊಂಡರೂ ಏನೂ ಮಾಡಲಾಗಲಿಲ್ಲ ಎಂಬುದು ಘೋರ ಸತ್ಯ
ಸೌದಿ ಅರೇಬಿಯಾ ದಿಂದ ಬಂದ 80 ಮೆಟ್ರಿಕ್ ಓಕ್ಸಿಜೆನ್ ಅನ್ನು ಮಾತ್ರ ತೆಗೆದು ಸಿಲಿಂಡರ್ ಅನ್ನು ಹಿಂದಕ್ಕೆ ಕೊಟ್ಟು ಬಿಡಿ ಮಾರ್ರೆ ಇಲ್ಲಾಂದ್ರೆ ಆ ಯಪ್ಪಾ ಅದನ್ನೂ ಮಾರಿ ಕೋಳಿ ನವಿಲು ಗಿಳಿ ಕೊಂಡುಕೊಳ್ಳಬಹುದೇನೋ 😂😂
#Resign_PM_Modi
ಸೌದಿ ಅರೇಬಿಯಾ ದಿಂದ ಬಂದ 80 ಮೆಟ್ರಿಕ್ ಓಕ್ಸಿಜೆನ್ ಅನ್ನು ಮಾತ್ರ ತೆಗೆದು ಸಿಲಿಂಡರ್ ಅನ್ನು ಕೊಟ್ಟು ಬಿಡಿ ಮಾರ್ರೆ ಇಲ್ಲಾಂದ್ರೆ ಆ ಯಪ್ಪಾ ಅದನ್ನೂ ಮಾರಿ ಮಾರಿ ಕೋಳಿ ನವಿಲು ಗಿಳಿ ಕೊಂಡುಕೊಳ್ಳಬಹುದೇನೋ 😂😂
#Resign_PM_Modi
NRC ಒಳಪಡುವವರ ಹೆಸರು ಹೇಳಬೇಕೆಂದಿಲ್ಲ ಅವರ ಗಡ್ಡ ಮತ್ತು ಟೊಪ್ಪಿ ಗಳನ್ನು ನೋಡಿದರೆ ಗೊತ್ತಾಗುತ್ತದೆ ಎಂದು ತೇಜಸ್ವಿ ಸೂರ್ಯ ಹೇಳಿದ ಮಾತೊಂದು ನೆನಪಾಯಿತು
ಇದೀಗ ಅದೇ ಗಡ್ಡ ಮತ್ತು ಟೊಪ್ಪಿ ಹಾಕಿದವರೇ ಹಿಂದೂ ಸಹೋದರರ ಶವಗಳನ್ನು ಗೌರವದಿಂದ ಅಗ್ನಿಗರ್ಪಿಸುತ್ತಿದ್ದಾರೆ
ದೇಶದೆಲ್ಲೆಡೆ ರಾಶಿ ರಾಶಿ ಹೆಣಗಳು ಬಿದ್ದ ಮೇಲೆ ಈಗ ಬಂದು ಸಹಾಯ ಕೇಂದ್ರ ಎನ್ನುವ ಇವರ ನಾಟಕ ಹಾಗ��� ಈ ಚಿತ್ರಪಟ ನೋಡಿದರೆ ಇದು ಸಹಾಯ ಕೇಂದ್ರ ಅಲ್ಲ ಶ್ರದ���ಧಾಂಜಲಿ ಕೇಂದ್ರ ಅಥವಾ ಪಿ ಎಂ ಕೇರ್ ನ ಮೋಡಿಪಾಯಿಡ್ ರೂಪ ಅಂತ ಯಾರಿಗೂ ಅನಿಸದೆ ಇರಲಾರದು..😥 ಬಿಜೆಪಿ ಯ ಸ್ಮಾರ್ಟ್ ಸಿಟಿ ಸ್ಮಶಾನ ಸಿಟಿ ಆಗಿದೆ
ಮೋದಿ ದಡ್ಡನಲ್ಲ ಪೆದ್ದನಂತೆ ನಾಟಕವಾಡುವ ಲಜ್ಜೆಗೆಟ್ಟ ಅತೀ ಬುದ್ದಿವಂತ ಜನತೆಗೆ ಕೊಟ್ಟ ಭರವಸೆ ಈಡೇರಿಸದ ಕುತಂತ್ರಿ ಪ್ರದಾನಿಯೊಬ್ಬ ದೇಶದ ಗಮನವನ್ನು ಬೇರೆಡೆಗೆ ಸೆಳೆದು ಹೇಗೆಲ್ಲಾ ಜನರ ಕಣ್ಣಿಗೆ ಮಣ್ಣೆರೆಚುತ್ತಾನೆ ಎಂಬುದಕ್ಕೆ ದೇಶವೇ ಸಾಕ್ಷಿ...
ಖಂಡಿತವಾಗಿಯೂ ನಿಮಗೆ ಪ್ರಜಾಪ್ರಭುತ್ವದ ಪಾಠ ಕಲಿಸುವುದು ತಪ್ಪು ಅನಿಸುತ್ತದೆ, ಯಾಕೆಂ��ರೆ ಮೊದಲು ನಿಮಗೆ ಮಾನವೀಯತೆಯ ಪಾಠ ಕಲ್ಪಿಸಬೇಕು!!
ಮಾನವೀಯತೆ ಮತ್ತು ಮನುಷ್ಯತ್ವದ ಬೆಲೆ ಗೊತ್ತಿಲ್ಲದವನಿಗೆ ಪ್ರಜಾಪ್ರಭುತ್ವದ ಪಾಠ ಮಾಡಿ ಏನು ಫಲ??
ಆಗಿರಬಹುದೇನೋ!! ಆದರೆ ಭಾರತ ಎದುರಿಸುತ್ತಿರೋ ಅತೀ ದೊಡ್ಡ ಸಮಸ್ಯೆಯೇ ನರೇಂದ್ರ ಮೋದಿ, ಆಡಳಿತ ಸಮಸ್ಯೆ ಸರಿಪಡಿಸಲು ಸಾಧ್ಯವಾಗದ ನಾಲಾಯಕ್ಕು ಪ್ರಧಾನಿಗೆ ಭಯೋತ್ಪಾದನೆ ಸರಿಪಡಿಸಲು ಸಾಧ್ಯವೇ?.. !!
ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ನಿರಂತರ ಅತ್ಯಾಚಾರ ನಡೆಯುತ್ತಿದೆ ಆರೋಪಿಗಳಿಗೆ ಎಷ್ಟು ವರ್ಷ ಸಜೆ ಕೊಟ್ಟಿದ್ದೀರ? ಲವ್ ಜಿಹಾದ್ ಶುರು ಮಾಡೋದಾದರೆ ನಿಮ್ಮ ನಾಯಕರು ಹಾಗು ಮೊಮ್ಮಕ್ಕಳಿಂದಲೇ ಶುರು ಮಾಡಿ ದೇಶಕ್ಕೆ ಮಾದರಿಯಾಗಿ..
ಖಾಸಗಿಕರ���ದತ್ತ ಮಂಗಳೂರು ನಗರ.
ಏರ್ ಪೋರ್ಟ್ ಆಯಿತು ಅದಾನಿ,
ಸಧ್ಯದಲ್ಲೇ ರೈಲು ನಿಲ್ದಾಣ ಆಗುವುದು ಅದಾನಿ
ಮುಂದೊಂದು ದಿನ ಬಸ್ ನಿಲ್ದಾಣ ಆಗುವುದು ಅದಾನಿ,
ಹೀಗೆಯೇ ಮುಂದುವರಿದರೆ...,
ವೆನ್ ಲಾಕ್ ಆಸ್ಪತ್ರೆ,
ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣ ಎಲ್ಲಾವೂ "ಅದಾನಿ" ಆಗುವ ಸಾಧ್ಯತೆ ಹೆಚ್ಚಿದೆ.
ಸದ್ಯ ದಲ್ಲೇ ಅದಾನಿ ನಗರ ಆಗುವ ಎಲ್ಲಾ ಲಕ್ಷಣ ಇದೆ
ಜನರ ಕಿವಿಯಲ್ಲಿ ಹೂ ಇಡುವುದು ಅಂದರೆ ಇದೇ ನೋಡಿ, ಯು ಪಿ ಯಲ್ಲಿ ಇರುವುದು ತಮ್ಮದೇ ಸರಕಾರ ತಾನೇ? ತಪ್ಪು ಮಾಡಿದವರಿಗೆ ಶಿಕ್ಷೆ ಕೊಟ್ಟು ಹತ್ರಸ್ ಮನೆಯವರಿಗೆ ನ್ಯಾಯ ದೊರಕಿಸಿ ಕೊಡುವುದು ಬಿಟ್ಟು ಇದರಲ್ಲೂ ರಾಜಕೀಯ ಲಾಭ ಪಡೆಯಲು ಸ್ವಲ್ಪ ಲೇಟಾದರೂ ಲೇಟೆಸ್ಟ್ ಆಗಿ ಬಂದಿದ್ದೀರ ಶೋಭಕ್ಕ....
#JusticeForHathrasVictim#bycottbjp