ಕನ್ನಡಿಗರು ಯಾವತ್ತೂ ಯಾರ ತಂಟೆಗೂ ಹೋಗುದಿಲ್ಲ ಹಾಗೆ ನಮ್ಮ ತಂಟೆಗೆ ಬಂದವರಿಗೆ ಬಿಟ��ಟಿಲ್ಲ ,ಬಿಡುದಿಲ್ಲ ಸಹೋದರರೆ ಇವತ್ತು ನಿಜವಾಗಿಯೂ ಇದು ನಾಚಿಕೆಯ ಸಂಗತಿ ವೀರ ಸಂಗೊಳ್ಳಿ ರಾಯಣ್ಣ ನಮ್ಮ ನಾಡಿನ ಕೀರ್ತಿ ಪತಾಕೆ ಅವರಿಗೆ ಹಿಂತ ಅವಮಾನ ಆಗಿದೆ
ಎಂಈಎಸ್ BAN ಆಗ್ಬೇಕು...
#banMES #SangolliRayanna #Belagavi
ರಾಯಣ್ಣನ ಪ್ರತಿಮೆ ಭಗ್ನ ಮಾಡ್ತಾರೆ.... ಕನ್ನಡ ಧ್ವಜ ಸುಟ್ಟು ಹಾಕ್ತಾರೆ... ನಮ್ಮ ಜಾಗ ಅವರದ್ದು ಅಂತಾರೆ.. ನಮ್ಮನ್ನು ಕೆಣಕ್ತಾರೆ... ಕರ್ನಾಟಕದ ರಾಜಕಾರಣಿಗಳೇ ಸರ್ಕಾರದವರೇ, ಏನ್ ಮಾಡ್ತಿದ್ದೀರಿ.#Belagavi#ಬೆಳಗಾವಿನಮ್ದು#belagavika#banMES #
This is how others respects National hero from Karnataka
Where in Karnataka a coward king who looted d destroyed many places of Karnataka seen has Hindu icon (dumbest thing), high time to remove all those statues in Karnataka
Let people know his atrocities d Marathas
#BanMES