@thinkbigh ಸ್ವಾರ್ಥ ದ ಹಿಂದೆ ಓಡುವ ಆಧುನಿಕ ಸಮಾಜವು ತನ್ನ ಲಾಭಕ್ಕಾಗಿ ಪರಿಸರವನ್ನು ನಾಶಮಾಡಲು ಮುಂದೆ ಗುರಿಯನ್ನು ಹೊಂದಿರುವ ಹಾಗೇ ಚಿತ್ರಣವೇ ಹೇಳುವ ಹಾಗಿದೆ..
ದಯವಿಟ್ಟು 🙏🙏🙏
ತ್ಯಾಜ್ಯವನ್ನು ಡಸ್ಟ್ ಬಿನ್ ನಲ್ಲಿ ಸರಿಯಾಗಿ ವಿಲೇವಾರಿ ಮಾಡುವುದನ್ನು ರೂಢಿಸಿಕೊಳ್ಳಿ. ನಿಮ್ಮ ಸುತ್ತಲಿನ ಪರಿಸರವನ್ನು ಸ್ವಚಂದವಾಗಿ ಇಟ್ಟುಕೊಳ್ಳಿ .