ಎಲ್ಲರಿಗೂ 1 ನ್ಯಾಯ ಕನ್ನಡಿಗರು ಏನು ನಿಮ್ಮ ಜೀತದಾಳುಗಳೇ.
ಕರ್ನಾಟಕದ ಅನ್ನ ತಿಂದು ಬದುಕುತ್ತಿರೋ ವಲಸಿಗರು ಕರ್ನಾಟಕದ ಶಾಲೆಗಳಲ್ಲಿ ಕನ್ನಡ ಬೇಡ ಅನ್ನೋ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ ಅಂದಮೇಲೆ ನಾವ್ಯಾಕೆ ಅವರ ಹಿಂದಿ ಕಲಿಬೇಕು.
ಕನ್ನಡಿಗರ ಮೇಲೆ ನಿಮ್ಮ ಹಿಂದಿ ಹೇರಿಕೆ ಬೇಡ.
#wewantTwolanguagepolicy
ಹಿಂದೆ ಹೇರಿಕೆ ಮೇಲೆ ಯಶ್ ಯಾಕೆ ಟ್ವೀಟ್ ಅಕ್ಲಿಲ್ಲ ಇದುಕೆ ಮುಂಚೆ ಉತ್ತರ ಕೊಡ್ರೋ ಆಯ್ತ್ ಟ್ವೀಟ್ ಬೇಡ ಮೀಡಿಯಾ ಮುಂದೆ ನಾದ್ರೂ ಹೇಳಿದಾನ ಇಲ್ಲ ಅವ್ನ್ ಹೇಳ್ಳಲ್ಲ kgf 2 ಗೆ ಒಡೆತ ಬಿದ್ರೆ ಅಂತ ನಮ್ ಬಾಸ್ ನೋಡಿ ಹಾಕ್ಲಿಲ್ವ ಅವ್ನು ನಿಜವಾದ ಕನ್ನಡಿಗ ಬಯೋ ಲಿ ಕನ್ನಡಿಗ ಅಂತ ಹಾಕೊಂಡ್ರೆ ಕನ್ನಡಿಗ ಆಗಲ್ಲ.
ಕನ್ನಡ ಗಿಂತ ಫಿಲಂ ಹೇ ಹೆಚ್ಚಾ 😏.
ಪ್ರಾಣಿಗಳೇ ಗುಣದಲಿ ಮೇಲು....
ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕರೆಯಂತೆ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಘಾಲಯ ದಿಂದ ಆಫ್ರಿಕನ್ ಆನೆ ಒಂದನ್ನು ದತ್ತು ಪಡೆದು ಈ ಮೂಲಕ ದರ್ಶನ್ ರವರ ಮಹತ್ಕಾರ್ಯಕ್ಕೆ ಕೈಜೋಡಿಸಿದ್ದೇವೆ.
-ನಿಮ್ಮ ಉಪೇಂದ್ರ