There is a epic dialogue in Tulu language 👉 ಕುರಿ ಪೋತಿ ತಾರಾಯಿಗು ತೆಟ್ಟ್ ಪೋತಿ ಕುಂಬುಡ. ಇಲ್ಲಿ ಅದು ಅನ್ವಯಿಸುತ್ತದೆ.
ದೇಶದ್ರೋಹದ ಕೃತ್ಯ ಬೆಂಬಲಿಸುವವನು ದೇಶದ್ರೋಹಿ
#WeStandWithKarkalaPolice
ಯಾವ ತಪ್ಪನ್ನು ಕೂಡ ಕ್ಷಮಿಸಬಹುದು ಆದರೆ ದೇಶದ್ರೋಹ , ಹಾಗೆಯೇ ನಮ್ಮ ವೀರ ಯೋಧರನ್ನು ಅವಮಾನಿಸುವ ಕಾರ್ಯವನ್ನು ಹಾಗೆ ಅದನ್ನು ಸಮರ್ಥಿಸುವ ಕಾರ್ಯವನ್ನು ಪ್ರತಿಯೊಬ್ಬ ಭಾರತೀಯನೂ ಕೂಡ ಖಂಡಿಸಬೇಕು... ಕಾರ್ಕಳ ಪೊಲೀಸರ ಜೊತೆಗೆ ನಾವಿದ್ದೇವೆ Fire
#WeStandWithKarkalaPolice
ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳುವನ್ನು 8ನೇ ಪರಿಚ್ಛೇದದಲ್ಲಿ ಸೇರಿಸಲು ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.
18 ಲಕ್ಷಕ್ಕೂ ಹೆಚ್ಚು ಭಾಷಿಕರಿರುವ ತುಳುವಿಗೆ ಸಾಂಸ್ಕೃತಿಕ ಹಿನ್ನೆಲೆಯಿದೆ, ತುಳುವಿಗೆ ಅಧಿಕೃತ ಭಾಷಾ ಸ್ಥಾನಮಾನ ನೀಡುವುದರಿಂದ ಆ ಭಾಷೆಯ ಬೆಳವಣಿಗೆಗೆ ಅನುಕೂಲಕರವಾಗಲಿದೆ.
#TuluTo8thSchedule
Dravidian language family comprises of 80 languages.
It is spoken by 220 million people globally.
But British Linguist Robert Caldwell called Tulu "one of the most highly developed languages of Dravidian family"
That's the greatness of my mother tongue tulu
#TuluTo8thSchedule
Who are you?
Me: I am Tuluva
Which is your state?
Me: Karnataka
Then why you aren't a Kannadiga?
Me: Because, it's simple I am Tuluva. My mother tongue is Tulu and I learnt Kannada in School.
#TuluTo8thSchedule
● Tuluvas are not fighting against other languages
● Tuluvas are not fighting for separate land.
● Tuluvas are not fighting against nation or state.
> Tuluvas are urging to save this 2000 yr old language, so we save our culture which further UNITES nation.
#TuluTo8thSchedule
Dear PM @narendramodi Ji
You came to Mangalore and initiated your election campaign rally speech in Tulu. We all loved it and we will love you more if you help us in getting the much needed constitutional recognition. 😊
#TuluTo8thSchedule
ಹದಿನೈದನೆಯ ಶತಮಾನದವರೆಗೆ ತನ್ನ ಸ್ವಂತ ಲಿಪಿಯನ್ನು ಹೊಂದಿದ್ದ ಭಾಷೆ ತುಳು. 19 ಲಕ್ಷಕ್ಕೂ ಅಧಿಕ ತುಳು ಮಾತೃಭಾಷಿಕರು ಆಡುವ ಹಾಗೂ ಮುಖ್ಯವಾಗಿ ದಕ್ಷಿಣ ಕನ್ನಡ,ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಮತ್ತು ಮಡಿಕೇರಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಕೆಲ ಭಾಗಗಳಲ್ಲಿ ವ್ಯವಹಾರದ ಭಾಷೆಯಾಗಿ ಬಳಸಲ್ಪಡುವ ಭಾಷೆ ತುಳು.
#TuluTo8thSchedule
1/2
Shocking fact: "Tulu language is more than 2000 years old!!"
Definitely, a language of that old carries with it so much of culture, heritage, history of our soil.
But why this neglect? Support us to urge state and central govts to add #TuluTo8thSchedule to give it's due credit.
Tulu language belongs to Dravidian branch of the Indian linguistic family and has records dating back to 2000 years.
Tuluvas are not fighting against any other language or culture they are fighting for their rights.
#TuluTo8thSchedule