ಗದ್ದೆಯನ್ನೇ ನಾಚಿಸುವಂತಿರುವ ಬದ್ರಿಯಾನಗರ-ಮಲ್ಲೂರು ಮುಖ್ಯರಸ್ತೆ
ತನ್ನ ಕ್ಷೇತ್ರದಾದ್ಯಂತ ಏನೂ ಅಭಿವೃದ್ಧಿ ಮಾಡದೆ ಜಾಣ ಕುರುಡು ಪ್ರದರ್ಶಿಸುತ್ತಿರುವ ನಾಚಿಕೆ ಬಿಟ್ಟ ಮಂಗಳೂರು ಉತ್ತರ ಕ್ಷೇತ್ರ ಶಾಸಕ @bharathshetty_y
ರಸ್ತೆ ದುರಸ್ಥಿಪಡಿಸದ ಕಾರಣ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿರುವ ಗ್ರಾಮಸ್ಥರು
@DCDKOfficial@dineshgrao
I request the Hon'ble Speaker @utkhader and the Hon'ble Governor @TCGEHLOT to take action against @INCKarnataka minister
@MankalSVaidya for making a statement that amounts to taking the law into his own hands, thereby violating his oath of office.
He had sworn, "I swear in the name of God, uphold the law as established by the Constitution, and administer justice to all people in accordance with the Constitution and the law, without fear, favor, or malice."
@TcGehlotOffice@CMofKarnataka@DKShivakumar@publictvnews
ನಾನು, ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ, ಸಂವಿಧಾನದ ಪ್ರಕಾರ ನಿರ್ಮಿತವಾದ ಕಾನೂನಿಗೆ ಬದ್ಧನಾಗಿರುತ್ತೇನೆ, ಸಂವಿಧಾನ ಮತ್ತು ಕಾನೂನಿನ ಪ್ರಕಾರ, ಯಾವುದೇ ಭಯ,ರಾಗ, ದ್ವೇಷವಿಲ್ಲದೆ, ಎಲ್ಲಾ ಜನರ ಕ್ಷೇಮಕ್ಕಾಗಿ ನ್ಯಾಯವನ್ನು ಪಾಲಿಸುತ್ತೇನೆ.
ಎಂದು ಪ್ರಮಾಣ ವಚನ ಸ್ವೀಕರಿಸಿದ @MankalSVaidya ಕಾನೂನು ಕೈಗೆತ್ತಿಕೊಳ್ಳುವ ಹೇಳಿಕೆಯನ್ನು ನೀಡಿದ್ದು ತನ್ನ ಪ್ರಮಾಣವಚನದ ಉಲ್ಲಂಘನೆ ಮಾಡಿರುವುದರಿಂದ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮಾನ್ಯ ಸ್ಪೀಕರ್ @utkhader ಮತ್ತು ಮಾನ್ಯ ರಾಜ್ಯಪಾಲರಾದ @TCGEHLOT ರವರಿಗೆ ಮನವಿ ಮಾಡುತ್ತೇನೆ.
@TcGehlotOffice@CMofKarnataka@DKShivakumar@publictvnews
ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಆಂಧ್ರಪ್ರದೇಶ ರಾಜ್ಯ ಸಮಿತಿಯ ನೂತನ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಹೃದಯಂತರಾಳದ ಅಭಿನಂದನೆಗಳು.
#OurPoliticsForCauseNotForCareer
ನಾನು, ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ, ಸಂವಿಧಾನದ ಪ್ರಕಾರ ನಿರ್ಮಿತವಾದ ಕಾನೂನಿಗೆ ಬದ್ಧನಾಗಿರುತ್ತೇನೆ, ಸಂವಿಧಾನ ಮತ್ತು ಕಾನೂನಿನ ಪ್ರಕಾರ, ಯಾವುದೇ ಭಯ,ರಾಗ, ದ್ವೇಷವಿಲ್ಲದೆ, ಎಲ್ಲಾ ಜನರ ಕ್ಷೇಮಕ್ಕಾಗಿ ನ್ಯಾಯವನ್ನು ಪಾಲಿಸುತ್ತೇನೆ.
ಎಂದು ಪ್ರಮಾಣ ವಚನ ಸ್ವೀಕರಿಸಿದ @MankalSVaidya ಕಾನೂನು ಕೈಗೆತ್ತಿಕೊಳ್ಳುವ ಹೇಳಿಕೆಯನ್ನು ನೀಡಿದ್ದು ತನ್ನ ಪ್ರಮಾಣವಚನದ ಉಲ್ಲಂಘನೆ ಮಾಡಿರುವುದರಿಂದ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮಾನ್ಯ ಸ್ಪೀಕರ್ @utkhader ಮತ್ತು ಮಾನ್ಯ ರಾಜ್ಯಪಾಲರಾದ @TCGEHLOT ರವರಿಗೆ ಮನವಿ ಮಾಡುತ್ತೇನೆ.
@TcGehlotOffice@CMofKarnataka@DKShivakumar@publictvnews
ಮಾನ್ಯ @BlrCityPolice ಸಾಹೇಬ್ರೆ ಬೆಂಗಳೂರಿನಲ್ಲಿ ದುಡಿಯುವ,ವ್ಯವಹಾರ ಮಾಡುವ ಬಡ ಯುವಕರಿಗೆ ರಕ್ಷಣೆ ಇಲ್ಲವೇ?
ಹಾಡಹಗಲೇ ಅಂಗಡಿ ನುಗ್ಗಿ ಈ ತರ ದೌರ್ಜನ್ಯ ಮಾಡಲು ಇದೇನು ಜಂಗಲ್ ರಾಜ್ಯನ ?
ಇದೇನ ನಿಮ್ಮ ಬ್ರ್ಯಾಂಡ್ ಬೆಂಗಳೂರು ಕನಸು !@DKShivakumar ಉತ್ತರಿಸಿ @siddaramaiah#Stop_Goondaism
ಎಸ್.ಡಿ.ಪಿ.ಐ ಪಕ್ಷದ ನಮ್ಮ ನಾಯಕರಾದ ರಾಷ್ಟ್ರೀಯ ಸಮಿತಿ ಸದಸ್ಯರೂ ಆಗಿರುವ ಡಾ. ಮೆಹಬೂಬ್ ಶರೀಫ್ ಅವಾದ್ ಅವರ ಮಗಳ ಆರತಕ್ಷತೆ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ವಕ್ಫ್ ಸಚಿವರಾಗಿರುವ ಜಮೀರ್ ಅಹ್ಮದ್ ಅವರು ಉಪಸ್ಥಿತರಿದ್ದರು. ಆ ಸಂದರ್ಭದಲ್ಲಿ ನಾನು, ನಮ್ಮ ಪಕ್ಷದ ರಾಷ್ಟ್ರೀಯ ಸಮಿತಿ ಸದಸ್ಯರಾದ @hannansdpi1 , ರಾಜ್ಯ ಕಾರ್ಯದರ್ಶಿ ಮತ್ತು ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ @MujahidSDPI ಅವರು ಸಹ ನಮ್ಮೊಟ್ಟಿಗೆ ಇದ್ದರು. ಈ ಸಂದರ್ಭದಲ್ಲಿ ಸಮುದಾಯದ ಕುರಿತು ಸಚಿವ @BZZameerAhmedK ರವರು ಸಾಕಷ್ಟು ವಿಚಾರಗಳನ್ನು ನಮ್ಮೊಂದಿಗೆ ಹಂಚಿಕೊಂಡರು.
ಸಚಿವರಾಗಿ ಅವರು ಸಮುದಾಯಕ್ಕೆ ಅನುಕೂಲವಾಗುವ ಸಾಕಷ್ಟು ಪ್ರಶಂಸಾರ್ಹ ಯೋಜನೆಗಳನ್ನು ಮಾಡುತ್ತಿರುವುದು ಅಭಿನಂದನೀಯ. ಮಹಿಳೆಯರಿಗಾಗಿ 15 ರಿಂದ 16 ಕಾಲೇಜುಗಳನ್ನು ತೆರೆಯಲು ಸರ್ಕಾರ ಮುಂದಾಗಿದೆ ಎಂದು ಅವರು ತಿಳಿಸಿದರು. ಜೊತೆಗೆ ಚೆಲ್ಲಾಪಿಲ್ಲಿಯಾಗಿರುವ, ಸೂಕ್ತ ದಾಖಲೆಗಳಿಲ್ಲದೆ ವಕ್ಫ್ ಬೋರ್ಡ್ ಅಡಿಯಲ್ಲಿ ಬರಲಾರದೆ ಚದುರಿ ಹೋಗಿರುವ ಆಸ್ತಿಗಳನ್ನು ಮತ್ತೆ ವಕ್ಫ್ ಬೋರ್ಡ್ ಅಡಿಯಲ್ಲಿ ತರಲು ವಕ್ಫ್ ಅದಾಲತ್ ಗಳನ್ನು ನಡೆಸಿ ಖಾತೆಗಳಿಲ್ಲದ ಆಸ್ತಿಗಳನ್ನು ಖಾತೆ ಮಾಡಿಸುವ ಕಾರ್ಯ ನಡೆಸುತ್ತಿದ್ದಾರೆ. ಇದು ಸಮುದಾಯಕ್ಕೆ ಬಹಳ ಮುಖ್ಯವಾಗಿ ಬೇಕಾಗಿರುವ ಕಾರ್ಯವಾಗಿತ್ತು. ಇದರ ಅಡಿಯಲ್ಲಿ ಬೀದರ್ ಜಿಲ್ಲೆಯೊಂದರಲ್ಲೇ ಒಂದೇ ದಿನ ಸುಮಾರು 53 ಖಾತೆಗಳನ್ನು ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು. ಇದು ಅತ್ಯಂತ ಶ್ರೇಷ್ಠ ಕಾರ್ಯವಾಗಿದ್ದು ಅದಕ್ಕೆ ಸಚಿವ ಜಮೀರ್ ಅಹಮದ್ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಇದೇ ಸಂದರ್ಭದಲ್ಲಿ ನಾನು ಅವರಲ್ಲಿ ವಿನಂತಿಸುವುದೇನೆಂದರೆ, ಅವರು ಮಾಡಲು ಹೊರಟಿರುವ ಯಾವುದೇ ಕಾರ್ಯವನ್ನು ಕೇವಲ ಘೋಷಣೆ ಅಥವಾ ಆರಂಭಿಕ ಹಂತದಲ್ಲೇ ಸ್ಥಗಿತವಾಗುವ ಹಾಗಾಗದೆ ಅವುಗಳು ಪೂರ್ಣವಾಗುವಂತೆ ದಯವಿಟ್ಟು ಅವರು ಗಮನಹರಿಸಬೇಕು. ಮಹಿಳಾ ಕಾಲೇಜುಗಳು, ಶಂಕುಸ್ಥಾಪನೆಯಾಗಿದೆ ಎಂದು ಹೇಳಿದ್ದಾರೆ. ಅವು ಆದಷ್ಟು ಬೇಗ ನಿರ್ಮಾಣಗೊಂಡು ಕಾರ್ಯ ನಿರ್ವಹಿಸುವಂತೆ ಆಗಬೇಕು ಮತ್ತು ವಕ್ಫ್ ಅದಾಲತ್ ಪರಿಕಲ್ಪನೆಯನ್ನು ಪ್ರತಿಯೊಂದು ಜಿಲ್ಲೆಯಲ್ಲಿಯೂ ಜಾರಿಗೊಳಿಸಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ, ಯಾವುದೇ ಕಾರಣಕ್ಕೂ ಅದರ ಬಗ್ಗೆ ಅಧಿಕಾರಿಗಳು ತಾತ್ಸರ ಅಥವಾ ನಿರ್ಲಕ್ಷ ತೋರದೆ ಇದೇ ಹುರುಪಿನಲ್ಲಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಸಚಿವ ಜಮೀರ್ ನಾನು ಮನವಿ ಮಾಡುತ್ತೇನೆ.
Dr. Mehboob Shareef Awad, a leader of the S.D.P.I. party and a member of the national committee, was present at the engagement ceremony of his daughter, along with Jamir Ahmad, the Minister for Minorities Welfare and Wakf in the Karnataka government. At that time, I, along with Abdul Hannan, a member of our party's national committee, Mujahid Pasha, the former president of the BBMP Health Standing Committee, and Shiraz, were also present. During the event, Minister Jamir Ahmad shared various insights regarding the community.
As a minister, his efforts to implement several commendable schemes for the benefit of the community are praiseworthy. He mentioned that the government is planning to open 15 to 16 colleges for women. Additionally, to bring back properties that have become neglected and unrecorded under the Wakf Board, they are conducting Wakf courts to register properties without accounts. This work is crucial for the community. He stated that on the same day, about 53 properties were registered in a single district of Bidar. This is an excellent achievement, and I extend my heartfelt thanks to Minister Jamir Ahmad for it.
At the same time, I would like to request that he ensure any initiatives he undertakes do not just remain as announcements or stagnate at the initial stages but are completed. He mentioned that women’s colleges are a priority. They should be constructed and operational as soon as possible. I urge Minister Jamir to ensure that the concept of Wakf courts is implemented in every district and to motivate officials to actively engage in this work without any delays or negligence, maintaining the same enthusiasm.
#wakfbachaoandolan
As the brutal genocide by the Zionist rogue nation completes one year, more than 41,800 people, mostly women and children, have been reported to be killed and over 96,800 others injured.
#Inspiration_for_Social_Responsibility_and_Sacrifice#Event_1
During a fundraising campaign organized by the SDPI party, our leaders were talking to a donor in Belthangady. Two children from that household, #Zulfa_Fatima and #Insha_Fatima, were listening with great interest and got nspired in ways that we can't fully understand, the children brought forth their savings which they were saving to buy a toy car from City Center Mall and gave it to us for our movement which aims at achieving hunger-free and fear-free society. Their understanding of our party's ideals filled our team with a sense of purpose.
#Event_2
#The_Value_of_Just_50_Rupees_Exceeds_50_Crores
Another touching incident took place in Kuduchi, Belgavi, where a small child donated a 50-rupees note, which it saved from small changes given by their parents, to our party.
At such a young age, these children grasped the need and urgency for a hunger-free and fear-free movement. May the Creator reward them accordingly.
Inspired by these events, we have become more aware of our responsibilities. I pray that the Creator empowers all our leaders and workers to spread the party's principles to every household and work with greater dedication toward our goal of building an equitable society.
#Sdpirealaltrnative
#OurWorkisOurIdentity
#SDPIforhumanity
SDPI attempted to file an FIR against Yati Narsinghanand at Kondhwa, Pune for his hate statement against Prophet Muhammad (PBUH) but police refused to file FIR, #SDPI Pune District VP Dilawar Sayyed said "Will go to high court as police not filing FIR"