#ಮಯೂರ ಸಿನೆಮಾ ಗೊತ್ತಲ್ಲ? ಡಾ. ರಾಜಕುಮಾರ್ ಅವರ ಪಾತ್ರ ನಮ್ಮ ಕಣ್ಣಿಗೆ ಕಟ್ಟಿದಂತಿದೆಯಲ್ಲವೆ?
ಆ ಸಿನೆಮಾ ತಯಾರಾದದ್ದು #ದೇವುಡು ಅವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿ!
#ಮಯೂರ ಸೇರಿ ದೇವುಡು ಅವರು ಬರೆದ #ಹದಿಮೂರು ಕಾದಂಬರಿಗಳು ಇರುವ #ಸಮಗ್ರ_ಕಾದಂಬರಿ ಸಂಪುಟಗಳನ್ನು ಖರೀದಿಸಲು WhatsApp ಮಾಡಿ: ಸಾಹಿತ್ಯಭಾರತೀ - 07483681708

#ಸಮಗ್ರ_ದೇವುಡು_ಕಾದಂಬರಿಗಳು
ಈ ಐದು ಸಂಪುಟಗಳಲ್ಲಿ ದೇವುಡು ಅವರ #ಹದಿಮೂರು ಕಾದಂಬರಿಗಳಿವೆ!
ಸಾಹಿತ್ಯಪ್ರಿಯರ ಮನೆಗಳಲ್ಲಿ ಇರಲೇಬೇಕಾದ ಸಂಪುಟಗಳಿವು!
ಐದು ಸಂಪುಟಗಳು ಸೇರಿ ಮುಖಬೆಲೆ: ರೂ.3000.00
#ರಿಯಾಯಿತಿ ಬೆಲೆಯಲ್ಲಿ ಈ ಸಂಪುಟಗಳನ್ನು ಖರೀದಿಸಲು WhatsApp ಮಾಡಿ: #ಸಾಹಿತ್ಯಭಾರತೀ - 074836 81708
#ದೀಪಸಾಕ್ಷಿ - ನಾಡೋಜ ಎಸ್. ಆರ್. ರಾಮಸ್ವಾಮಿಯವರ ಬಹುಮುಖೀ ವ್ಯಕ್ತಿತ್ವವನ್ನೂ ಅವರ ಕೃತಿಗಳನ್ನೂ ಪರಿಚಯಿಸುವ ಮಹತ್ತ್ವದ ಗ್ರಂಥ.
ನಿಮ್ಮ ಪ್ರತಿಯನ್ನು ಖರೀದಿಸಲು WhatsApp ಮಾಡಿ: ಸಾಹಿತ್ಯಭಾರತೀ - 07483681708
ಕನ್ನಡದಲ್ಲಿ ಇರುವ ರಾಮಾಯಣಸಂಪುಟಗಳಲ್ಲೇ ಅತ್ಯಂತ ವಿಶಿಷ್ಟದ್ದೆನಿಸಿರುವ, ಮೂಲಶ್ಲೋಕ-ಪ್ರತಿಪದಾರ್ಥ-ತಾತ್ಪರ್ಯ-ವ್ಯಾಖ್ಯಾನಸಮೇತವಾದ #ಶ್ರೀಮದ್ವಾಲ್ಮೀಕಿರಾಮಾಯಣ ಸಂಪುಟಗಳನ್ನು ಖರೀದಿಸಲು WhatsApp ಮಾಡಿ:
ಸಾಹಿತ್ಯಭಾರತೀ - 07483681708
ಮೋಟಗಾನಹಳ್ಳಿ ಸುಬ್ರಹ್ಮಣ್ಯಶಾಸ್ತ್ರಿಗಳ #ಶ್ರೀಮದ್ವಾಲ್ಮೀಕಿರಾಮಾಯಣ ಸಂಪುಟಗಳನ್ನು, ಸುಬ್ರಹ್ಮಣ್ಯಶಾಸ್ತ್ರಿಗಳ ಮೊಮ್ಮಕ್ಕಳಾದ ಶ್ರೀ ಎಸ್. ಶಿವಸ್ವಾಮಿ, ವಾಜಪೇಯಂ ಗೋವಿಂದಯ್ಯನವರ ಮೊಮ್ಮಕ್ಕಳಾದ ಶ್ರೀ ಸುರೇಶ್, ಡಾ. ಆರ್. ಗಣೇಶ್, ಶ್ರೀ ಕೆ.ಎಸ್. ಉಪಾಧ್ಯಾಯರ ಉಪಸ್ಥಿತಿಯಲ್ಲಿ, ಡಾ. ಎಸ್. ಆರ್. ರಾಮಸ್ವಾಮಿಯವರು ಲೋಕಾರ್ಪಣಗೊಳಿಸಿದರು.
ಭಾನುವಾರ, ಸುವರ್ಣ ಸುದ್ದಿವಾಹಿನಿಯಲ್ಲಿ News our with Ajith ಕಾರ್ಯಕ್ರಮದಲ್ಲಿ ಮಾತನಾಡುತ್ತ ಬಿಜೆಪಿ ನಾಯಕ ಸಿ. ಟಿ. ರವಿ ಅವರು ವೀಕ್ಷಕರಿಗೆ ತೋರಿಸಿದ ಪುಸ್ತಕ : #ಹಿಂದೂ_ದೇವಾಲಯಗಳು_ಇಸ್ಲಾಮೀ_ವಿಧ್ವಂಸದ_ಇತಿಹಾಸ
ಅಧಿಕೃತ ದಾಖಲೆಗಳೇ ಮಾತನಾಡುವ ಈ ಕೃತಿಯ ಬೆಲೆ: ರೂ.600.00
ಪ್ರತಿಯನ್ನು ಖರೀದಿಸಲು WhatsApp ಮಾಡಿ: 07483681708

#The_Essential_Mahabharata_for_the_Young is a unique work prepared by Hari Ravikumar and Arjun Bharadwaj.
The artwork of the famous artist M. T. V. Acharya, enhances the value of this book.
To purchase this book, please WhatsApp: 074836 81708