ಕೊಲ್ಲಾಪುರದಲ್ಲಿ ಜೈ ಶಿವಾಜಿ ಎಂದು ಕೂಗುತ್ತಾ,ಕನ್ನಡ ದ್ವಜ ಸುಟ್ಟ ಕೆಲ ಮರಾಟಿಗರು ❗️
ಕನ್ನಡಿಗರಿಗೆ ಎಲ್ಲಾ ಕಡೆಯಿಂದಲೂ ಹೊಡೆತವೇ!
ದೇಶ ಮೊದಲು ಎಂಬ ಹುಸಿ ರಾಶ್ಟ್ರೀಯತೆಯನ್ನ ಕನ್ನಡಿಗರಿಗೆ ತುಂಬಿ,ಅವರಿಗೆ ನಮ್ಮ ತನವನ್ನ ಕಳೆದುಕೊಳ್ಳುವಂತೆ ಮಾಡಿದ ಈ ಹುಸಿ ರಾಶ್ಟ್ರೀಯವಾದಿಗಳಿಗೆ ನಾಚಿಕೆ ಆಗ್ಬೇಕು!
#ಕನ್ನಡಹೋರಾಟಗಾರರನ್ನಬಿಡುಗಡೆಗೊಳಿಸಿ
#stophindiimpositioninmaharashtra@swiggy_in@zomato
It's not vada it's vade
It's not dosa it's dose
It's not Poha it's avalkki
It's not upma it's upittu
It on and on...
This changes has to be done immediately.
Chikkaballapura will be the first to implement GoK's first-of-its-kind initiative to establish GoShalas in every district.
The GoShalas will not only provide rehabilitation to sick and old aged cows but also facilitates marketing of by-products for self-sustenance of GoShalas.
ಪೂರ್ವಭಾವಿ ಅಥವಾ ಅನುಸರಿಸುವ ಪ್ರಕ್ರಿಯೆಗಳಿಲ್ಲದೆ ಪರೀಕ್ಷೆಗಳ ನಡೆಸುವ ಅರ್ಥವೇನು? ಇದಲ್ಲದೆ, ಸಾಂಕ್ರಾಮಿಕ ಪರಿಸ್ಥಿತಿಗಳು ಕಾರ್ಯಕ್ಷಮತೆಯ ವ್ಯತ್ಯಾಸಗಳನ್ನು ಉಂಟುಮಾಡುವ ಸಾಧ್ಯತೆಯಿರುವುದರಿಂದ ಪ್ರಸ್ತುತ ಪರಿಸ್ಥಿತಿಗಳಲ್ಲಿ ಪರೀಕ್ಷೆಗಳು ಎಲ್ಲರಿಗೂ ಹೇಗೆ ನ್ಯಾಯಯುತವಾಗಿವೆ?
#VTUSpreadingCorona#nsuiwithvtustudents