The starkest contrast in PM Modi’s politics is this: leaders he once branded as corrupt and anti-national are now welcomed into the BJP.
When they are opponents, they are villains. When they join the BJP, the same allegations seem to disappear.
Is this a fight against corruption, or merely a fight against political opponents?
#liarmodi
ಬಿಜೆಪಿ ಯಾವಾಗಲೂ ದೇಶ ವಿರೋಧಿ ಪಾಕ್ ಪ್ರೇಮಿ ಅನ್ನುವುದನ್ನು ಪದೇ ಪದೇ ಸಾಬೀತು ಮಾಡುತ್ತಿದೆ ರಾಜಸ್ಥಾನದ ಬಿಜೆಪಿ ಅಧ್ಯಕ್ಷನ ಈ ಹೇಳಿಕೆ ನೋಡಿ!
ಬಿಜೆಪಿಯನ್ನು ಪ್ರಶ್ನೆ ಮಾಡಿದಾಗಲೆಲ್ಲ ಪಾಕಿಸ್ತಾನಕ್ಕೆ ಹೋಗಿ ಅಂತ ಬೊಗಳುವ ಬಿಜೆಪಿಯ ಅಂಧಭಕ್ತರು ಈ ಹೇಳಿಕೆಯನ್ನೂ ಸಮರ್ಥಿಸೋದಕ್ಕೆ ಹಿಂಜರಿಯುವುದಿಲ್ಲ! ಇಂತಹ ದೇಶದ್ರೋಹಿ ಪಕ್ಷವನ್ನು ಸಮರ್ಥಿಸುವವರು ಭಾರತೀಯರೇ ಅಲ್ಲ
ಬೇಟಿ ಬಚಾವೋ ಬೇಟಿ ಪಡಾವೋ ಅಂತ ದೊಡ್ಡ ಮಹಿಳಾ ರಕ್ಷಕರಂತೆ ಘೋಷಣೆ ಹೊಡೆಯುವ ಮೋದಿ ಮತ್ತು ಗ್ಯಾಂಗ್ ಮಾಡುತ್ತಿರುವುದು ಏನು ನೋಡಿ
ತನ್ನ ಮಗಳ ಅನ್ಯಾಯದ ಸಾವಿಗೆ ನ್ಯಾಯ ಕೇಳಿದ ಅಂಕಿತಾ ಭಂಡಾರಿಯ ಹೆತ್ತವರನ್ನು ಹೊತ್ತು-ಗೊತ್ತು ನೋಡದೇ ಬೆಳ್ಳಂಬೆಳಿಗ್ಗೆ ೪:೦೦ ಗಂಟೆಗೆ ಕ್ರೂರವಾಗಿ ಮೋದಿಯ ಪೊಲೀಸರು ಬಂಧಿಸಿದೆ
ಇದೇನಾ ಆರ್ ಎಸ್ ಎಸ್ ಶಾಖೆಯಲ್ಲಿ ಹೇಳಿಕೊಡೋ ಸಂಸ್ಕಾರ?
ಇದೇನಾ ಮಾತೃವಂದನಾ?
ಛೀ ನಾಚಿಕೆಯಾಗಬೇಕು ಬಲಾತ್ಕಾರಿ ಜನತಾ ಪಾರ್ಟಿ ಗೆ
ನ್ಯಾಯ ಕೇಳಿದರೆ ಬಿಜೆಪಿ ಕೊಡೋದೇ ಜೈಲು. ತನ್ನ ಮಗಳನ್ನು ಕಳೆದುಕೊಂಡ ಆ ತಾಯಿಯ ದುಃಖದ ಕಣ್ಣೀರು ಇನ್ನೂ ಹಿಂಗಿಲ್ಲ ಬಿಜೆಪಿಯ ಧೂರ್ತ ಪೊಲೀಸರು ಅಂಕಿತಾ ಭಂಡಾರಿಯ ತಾಯಿಯನ್ನು ನ್ಯಾಯ ಕೇಳಿದ್ದಕ್ಕೆ ಬಂಧಿಸಿಬಿಟ್ಟರು! ಬೇಟಿ ಬಚಾವೋ ಬೇಟಿ ಪಡಾವೋ ಅಂದರೆ ಇದೇನಾ?
#JusticeForAnkitaBhandari
🚨 ದೆಹಲಿಯಲ್ಲಿ ನಡೆದ ಕರಾಳ ಸತ್ಯ ಬಯಲು!
18-19 ವರ್ಷದ ಯುವಕರ ಮೇಲೆ ದೆಹಲಿ ಪೊಲೀಸರ ದೌರ್ಜನ್ಯ, ಅಕ್ರಮವಾಗಿ ತಿಹಾರ್ ಜೈಲಿಗೆ ಕಳುಹಿಸಿದ ಬೆಚ್ಚಿಬೀಳಿಸುವ ಕಥೆ ಇದು. ರಾಹುಲ್ ಗಾಂಧಿ ಅವರ ಎದುರೇ ವ್ಯವಸ್ಥೆಯ ಅನ್ಯಾಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಯುವಕ.
ಕಾನೂನುಬಾಹಿರವಾಗಿ ನಡೆಯುತ್ತಿರುವ ಈ ಷಡ್ಯಂತ್ರದ ಹಿಂದಿರುವವರಾರು? ಪರದೆಯ ಹಿಂದಿನ ಸತ್ಯ ಹೊರಬರಲು ಈ ವಿಡಿಯೋವನ್ನು ಶೇರ್ ಮಾಡಿ!
#RahulGandhi #DelhiPolice #IndianPolitics #Democracy #ExposeTheTruth
ತುಮಕೂರು ರಂಗ ದಸರಾ ನಾಟಕೋತ್ಸವದಲ್ಲಿ ತಮ್ಮ ನಾಟಕದ ಗಾನ ಪ್ರತಿಭೆ ತೋರಿದ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು.
ಕುರುಕ್ಷೇತ್ರ ಯುದ್ಧ ಭೂಮಿ ಪ್ರವೇಶ ಮಾಡುವಾಗ ಅರ್ಜುನನಿಗೆ ಪರಮಾತ್ಮ ಶ್ರೀ ಕೃಷ್ಣ ಹೇಳುವ ಹಾಡು.
ಸಂವಿಧಾನ ಬದ್ಧ ಕೋರ್ಟಿಗಿಂತಲೂ ಧಾರ್ಮಿಕ ಸಂಪ್ರದಾಯ ಆಚರಣೆಗಳಿಗೆ ಬೆಲೆ ಜಾಸ್ತಿ ಎನ್ನುವ ನೂತನ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.
ಹಾಗಾದರೆ ಇವರ ದೃಷ್ಟಿಯಲ್ಲಿ ಸಂವಿಧಾನಕ್ಕೆ ಯಾವ ಬೆಲೆ ಇದೆ..?