Home
Language
English
Türkçe
Bahasa Indonesia
About
Privacy Policy
Terms of Service
Pricing
Sign In
Download All
Share
Samyuktha Karnataka
@SamKarnataka
Samyuktha Karnataka is a oldest news paper in Karnataka. It is started in 1933 for the purpose of making people aware about independence movement.
Bangalore
Joined November 2013
15
Following
118
Followers
21
Posts
Samyuktha Karnataka
@SamKarnataka
over 12 years ago
ಪತ್ರಕರ್ತ, ವಿಫೋರ್ ಸುದ್ದಿವಾಚಕ ಮಂಗಳೂರಿನ ಪಂಜಿಮೊಗರು ನಿವಾಸಿ ಮೋಹನ ಸುವರ್ಣ (೩೭) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ.
Samyuktha Karnataka
@SamKarnataka
over 12 years ago
ಅಡಿಕೆ ಬೆಳೆಗಾರರನ್ನು ನಾಶ ಮಾಡಲು ಐಟಿಸಿ ಕಂಪನಿ ಯತ್ನ ಆರೋಪ. ಅಡಿಕೆ ತಿಂದರೆ ಕ್ಯಾನ್ಸರ್ ಎಂದು ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಸುಳ್ಳು ಪ್ರಮಾಣಪತ್ರ.
Samyuktha Karnataka
@SamKarnataka
over 12 years ago
ಮಂಗಳೂರಿನ ಮರೋಳಿಯಲ್ಲಿ ರೂ.೧೫ ಕೋಟಿ ವೆಚ್ಚದಲ್ಲಿ ಸೂರ್ಯನಾರಾಯಣ ದೇವಸ್ಥಾನ ನಿರ್ಮಾಣಕ್ಕೆ ಯೋಜನೆ. ಉದ್ಯಮಿ ರೋನಾಲ್ಡ್ ಕುಲಾಸೋರಿಂದ ರೂ.೨೦ ಲಕ್ಷ ದೇಣಿಗೆ.
Samyuktha Karnataka
@SamKarnataka
over 12 years ago
ಕುಡಿಯುವ ನೀರಿಗೆ ಒತ್ತಾಯಿಸಿ ಚಾಮರಾಜನಗರ ನಗರಸಭೆ ಎದುರು ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ. ಬೀಗ ಹಾಕಲು ಯತ್ನಿಸಿದ ೧೦೦ ಜನರ ಬಂಧನ ಬಿಡುಗಡೆ.
Who to follow
ಮೈಸೂರು ಮಹಾನಗರ ಪಾಲಿಕೆ Mysuru City Corporation
@mysurucitycorp
Official Twitter of Mysuru City Corporation
Salar Jung Museum
@sjmhyd
Showcasing the largest one-man collection in the world, Salar Jung Museum is India's largest decorative arts museum.
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ
@JnagarTr
Official Twitter Account of Jayanagar Traffic Police Station (080-22942669) Dial Namma-112 in Case of Emergency. @blrcitytraffic
Samyuktha Karnataka
@SamKarnataka
over 12 years ago
http://t.co/nN3Ckmldt1
Samyuktha Karnataka
@SamKarnataka
over 12 years ago
ಹೊಳೆನರಸೀಪುರ ರಸ್ತೆ ಅಭಿವೃದ್ಧಿಗೆ ರೂ.೫ ಕೋಟಿ ಬಿಡುಗಡೆ.
Samyuktha Karnataka
@SamKarnataka
over 12 years ago
ನಂಜನಗೂಡು ಉಪವಿಭಾಗದಲ್ಲಿ ಡಿವೈಎಸ್ಪಿ ಆಗಿ ವರ್ಗಾವಣೆಗೊಂಡಿರುವ ರಾಷ್ಟ್ರಪತಿ ಪದಕ ಪುರಸ್ಕೃತ ಎಸ್.ಜೆ. ವಿಜಯ್ ಕುಮಾರ್ ಹಾಗೂ ಕುಸ್ತಿ ಪಟುಗಳನ್ನು ಸನ್ಮಾನಿಸಲಾಯಿತು.
Samyuktha Karnataka
@SamKarnataka
over 12 years ago
ಸರ್ಕಾರದ ಜೊತೆ ಸಾರ್ವಜನಿಕರಲ್ಲೂ ಅರಣ್ಯ ಸಂರಕ್ಷಣೆ ಬಗ್ಗೆ ಆಸಕ್ತಿ ಬರಬೇಕು. ಆಗ ಮಾತ್ರ ದೇಶ ಸಮೃದ್ಧವಾಗಿರಲು ಸಾಧ್ಯ ಎಂದು ಸಿನಿಮಾ ನಿರ್ದೇಶಕ ಕೇಸರಿ ಹರವು ಹೇಳಿದ್ದಾರೆ.
Samyuktha Karnataka
@SamKarnataka
over 12 years ago
ನಾರ್ವೆ ದೇಶವಾಸಿ ತಮಿಳುಕವಿ ಹಾಗೂ ನಟ ವಿ.ಐ.ಎಸ್. ಜಯಪಾಲನ್ ವೀಸಾ ಉಲ್ಲಂಘನೆ ಆರೋಪದ ಮೇಲೆ ಶ್ರೀಲಂಕಾದಲ್ಲಿ ಬಂಧಿಸಲ್ಪಟ್ಟಿದ್ದಾರೆ.
Samyuktha Karnataka
@SamKarnataka
over 12 years ago
ಧನುಷ್ ಕ್ಷಿಪಣಿ ೫೦೦ರಿಂದ ೧೦೦೦ ಕೆ.ಜಿ. ತೂಕದ ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Samyuktha Karnataka
@SamKarnataka
over 12 years ago
ಒಡಿಶಾದ ಕರಾವಳಿ ಪ್ರದೇಶದಲ್ಲಿ ನೌಕಾದಳದ ಹಡಗಿನಲ್ಲಿ ಧನುಷ್ ಕ್ಷಿಪಣಿ ಪರೀಕ್ಷೆ ನಡೆಯಿತು.
Samyuktha Karnataka
@SamKarnataka
over 12 years ago
ಪರಮಾಣು ಅಸ್ತ್ರ ಹೊತ್ತೊಯ್ಯಬಲ್ಲ ಧನುಷ್ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ.
Samyuktha Karnataka
@SamKarnataka
over 12 years ago
ಜ್ಯೋತಿಷಿ ಪ್ರಕಾಶರಾವ್ ಅವರು ಟಿ.ವಿ. ಸಂದರ್ಶನದಲ್ಲಿ ವಾಲ್ಮೀಕಿಯವರು ಬ್ರಾಹ್ಮಣ ಕುಲದಲ್ಲಿ ಹುಟ್ಟಿದವರು ಎಂದು ಹೇಳಿ ವಿವಾದ ಹುಟ್ಟಿಸಿದ್ದಾರೆ.
Samyuktha Karnataka
@SamKarnataka
over 12 years ago
ಇಂಡಿಯಾ ಪ್ರಾಪರ್ಟಿ ಡಾಟ್ ಕಾಂ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ವಸತಿ ಯೋಜನೆ ೧೭ನೇ ಆವೃತ್ತಿಯ ‘ಗೃಹಪ್ರವೇಶ’ ಪ್ರದರ್ಶನದಲ್ಲಿ ರೂ.೧೧೦ ಕೋಟಿ ಮೌಲ್ಯದ ಬುಕ್ಕಿಂಗ್ ಆಗಿದೆ
Samyuktha Karnataka
@SamKarnataka
over 12 years ago
ತಂಬಾಕು ಬೆಳೆಗೆ ಸ್ಥಿರ ಬೆಲೆ ನಿಗಧಿ ಮಾಡಲು ಕೇಂದ್ರ ಹಾಗು ರಾಜ್ಯ ಸರಕಾರಗಳು ಮುಂದಾಗಬೇಕು ಎಂದು ಶಾಸಕ-ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದ್ದಾರೆ.
Samyuktha Karnataka
@SamKarnataka
over 12 years ago
ಮಹಿಳೆಯ ಫೋನ್ ಕರೆ ಕದ್ದಾಲಿಕೆ ಆರೋಪ. ನರೇಂದ್ರ ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹ.
Samyuktha Karnataka
@SamKarnataka
over 12 years ago
ಪ್ರಸಕ್ತ ರಾಜಕೀಯ ವಿದ್ಯಮಾನಗಳು, ಸಿದ್ದರಾಮಯ್ಯ ಸರ್ಕಾರದ ಕಾರ್ಯವೈಖರಿ, ಸಂತೋಷ್ ಲಾಡ್ ರಾಜೀನಾಮೆ ಹಾಗೂ ಮುಂದಿನ ಲೋಕಸಭಾ ಚುನಾವಣೆ ಕುರಿತಂತೆ ಮಾತುಕತೆ ನಡೆದಿವೆ.
Samyuktha Karnataka
@SamKarnataka
over 12 years ago
ಈ ಭೇಟಿಗೆ ಯಾವುದೇ ರೀತಿಯ ರಾಜಕೀಯ ಮಹತ್ವ ಇಲ್ಲ, ಇದೊಂದು ಸೌಜನ್ಯಯುತ ಭೇಟಿ ಎಂದು ಹೇಳಲಾಗಿದೆ.
Samyuktha Karnataka
@SamKarnataka
over 12 years ago
ಬೆಂಗಳೂರು, ನ.೨೩: ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಮಾಜಿ ಸಿಎಂ ಎಸ್.ಎಂ. ಕೃಷ್ಣ ಇಂದು ಮಾತುಕತೆ ನಡೆಸಿದರು.
Samyuktha Karnataka
@SamKarnataka
over 12 years ago
ಮೊದಲು ಶಂಕರ್ ಬಿದರಿಗೆ ಗುಂಡಿಕ್ಕಬೇಕು. - ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ (ಬಿದರಿ ಹೇಳಿಕೆಗೆ ಪ್ರತಿಕ್ರಿಯೆ)
Last Seen Users on Sotwe
SINIH SAMA TANTE
Seen from
Indonesia
فحل يمني في نجران
Seen from
United Arab Emirates
I ♡ OLDER WOMEN
Seen from
Brazil
TEK ERKEK ERDEM 👑
Seen from
Turkey
军攻之鸟
Seen from
Canada
zoro 99
Seeedddd
Seen from
Thailand
basma-1
Seen from
Jordan
batman
Seen from
Indonesia
Asianal
Seen from
Indonesia
Trends for you
1
Davis Martin
Under 10K tweets
2
Jayden Daniels
Under 10K tweets
3
Fabian
Under 10K tweets
4
Kevin Warren
Under 10K tweets
5
#RTXPowersPlay
Under 10K tweets
6
Gemini 3.7 Flash
Under 10K tweets
7
Burrow
Under 10K tweets
8
LUCA HAAS
Under 10K tweets
9
Lobo
Under 10K tweets
10
Fedde
Under 10K tweets
Most Popular Users
1
Elon Musk
@elonmusk
241.3M followers
2
Barack Obama
@barackobama
119.1M followers
3
Cristiano Ronaldo
@cristiano
113.1M followers
4
Donald J. Trump
@realdonaldtrump
111.8M followers
5
Narendra Modi
@narendramodi
107.1M followers
6
Rihanna
@rihanna
98.3M followers
7
NASA
@nasa
92.3M followers
8
Justin Bieber
@justinbieber
91.5M followers
9
KATY PERRY
@katyperry
89.2M followers
10
Taylor Swift
@taylorswift13
83.1M followers
11
Lady Gaga
@ladygaga
74.6M followers
12
Virat Kohli
@imvkohli
72.1M followers
13
Kim Kardashian
@kimkardashian
70.5M followers
14
YouTube
@youtube
68.8M followers
15
Neymar Jr
@neymarjr
65.1M followers
16
Bill Gates
@billgates
64.7M followers
17
The Ellen Show
@theellenshow
62.4M followers
18
Selena Gomez
@selenagomez
62.2M followers
19
CNN
@cnn
61.8M followers
20
X
@x
60.8M followers
Olivia
Online
✨
⭐
💫