ರಾಜ್ಯ ಜೆಡಿಎಸ್ ಕೋರ್ ಕಮಿಟಿ ಸದಸ್ಯರು ಶ್ರೀ ಶಿನಿಗೇನಹಳ್ಳಿ ಆನಂದರೆಡ್ಡಿರವರನ್ನು ಕೋರ್ ಕಮಿಟಿ ಅಧ್ಯಕ್ಷರು ಶ್ರೀ ಜೆಕೆ ಕೃಷ್ಣಾರೆಡ್ಡಿ ರವರು ಮತ್ತು ತಾಲ್ಲೂಕು ಮುಖಂಡರೊಂದಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಲಾಯಿತು.
“ಮೌನವು ಪರಿಪಕ್ವತೆಯ ಸಂಕೇತ, ಗದ್ದಲದ ಪ್ರಸಿದ್ಧಿಗಿಂತಲೂ ಮೌನದ ಸಂತೃಪ್ತಿ ಲೇಸು” – ಮಂಕುತಿಮ್ಮ
ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು ಶ್ರೀ ಡಿ.ವಿ.ಗುಂಡಪ್ಪನವರ ಜಯಂತಿಯಂದು ಪಾದಭಿವಂದನೆಗಳು.
ನಮ್ಮ ಭವಿಷ್ಯದ ಬಗ್ಗೆ ಎಚ್ಚರ ಎಚ್ಚರ !!
ಕೆಸಿ ವ್ಯಾಲಿ ನೀರೆಂಬ ವಿಷವನ್ನು ನೀಡುವುದರ ವಿರುದ್ಧ ಧ್ವನಿ ಎತ್ತಬೇಕಿದೆ ನಾವೆಲ್ಲರೂ ಒಂದಾಗಬೇಕಿದೆ.
ನಮ್ಮ ಜಿಲ್ಲೆಗಳಲ್ಲಿ ಯಾವುದೇ ನದಿಗಳಿಲ್ಲ ನಾವು ಕೇಳುತ್ತಿರುವುದು ಮೂರು ಹಂತಗಳಲ್ಲಿ ಶುದ್ಧೀಕರಿಸಿ ಯೋಗ್ಯವಾದ ನೀರನ್ನು ಹರಿಸಲು.
ಮುಂದಿನ ಪೀಳಿಗೆಗೆ ವಿಷ ಬೇಡ ಯೋಗ್ಯವಾದ ನೀರು ಬೇಕು.
ತೀಕ್ಷಣವಾಗಿ ಸ್ಪಂದಿಸಿದೆವೆಂದು ಸಂಭ್ರಮಿಸಿ ಹೈಕಮಂಡ್ ಮೆಚ್ಚಿಸಬಹುದೇ ಹೊರೆತು, ಸಮಸ್ಯೆಯನ್ನು ಮರೆಮಾಚಲು ಸಾಧ್ಯವಿಲ್ಲ,ಮೂಲತಃ ಕೋಲಾರ ಜಿಲ್ಲೆಯವರಾಗಿದ್ದು ಆದರೇ ಕೋಲಾರ ಜಿಲ್ಲೆಯ ಜನತೆಯ ಬವಣೆಯ ಬಗ್ಗೆ ಗಮನಹರಿಸಿ ಶುದ್ಧ ನೀರು ಕೊಡಿಸಿ ಸ್ವಾಮಿ.
ಎಲ್ಲವೂ ಜನತೆ ಕಣ್ಣಾರೆ ನೋಡುತ್ತಿದ್ದಾರೆ, ನೀರು ಯಾವ ಮಟ್ಟದಲ್ಲಿದೆಯೆಂಬುದಕ್ಕೆ ಜನತೆಯೇ ಸಾಕ್ಷಿ.
ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭವಾಗಿದ್ದು ಎಲ್ಲಾ ಮಕ್ಕಳಿಗೂ ಶುಭವಾಗಲಿ.
Best wishes to all students appearing for the 2nd PU examinations. 📚
Stay confident, stay focused, and give your best. Success will surely follow your hard work.
All the Best.,
ಯುವನಾಯಕರು ನನ್ನ ಆತ್ಮೀಯ ಸಹೋದರರು ಪಕ್ಷದ ಮುಂದಿನ ಆಶಾಕಿರಣ ಶ್ರೀ ನಿಖಿಲ್ ಕುಮಾರಸ್ವಾಮಿ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಸೋಲು ಅಂತಿಮವಲ್ಲ, ಸೋಲು ಗೆಲುವಿನ ಮೆಟ್ಟಿಲು ನನ್ನ ಸಹೋದರನ ಮುಂದಿನ ರಾಜಕೀಯ ಭವಿಷ್ಯ ಉಜ್ವಲವಾಗಲೆಂದು ಹಾರೈಸುತ್ತೇನೆ.
ತಾಯಿ ಚಾಮುಂಡೇಶ್ವರಿ ಒಳ್ಳೆಯದು ಮಾಡಲೆಂದು ಪ್ರಾರ್ಥಿಸುತ್ತೇನೆ.
ಜೆಡಿಎಸ್ ಪಕ್ಷದ ಹಿರಿಯ ಮುಖಂಡರು, ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಜೆಡಿಎಸ್ ಪಕ್ಷರ ಜಿಲ್ಲಾಧ್ಯಕ್ಷರು ಶ್ರೀ ಜಿ.ಕೆ.ವೆಂಟಶಿವಾರೆಡ್ಡಿ ಅಣ್ಣನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು..
ನಮ್ಮ ಅಖಂಡ ಭಾರತದಲ್ಲಿ ರೈತನೇ ಸಾರ್ವಭೌಮ..
ನಾವು ಎಷ್ಟೇ ಶ್ರೀಮಂತಿಕೆ ಪಡೆದರು ನಮ್ಮ ಹೊಟ್ಟೆಗೆ ಹಿಟ್ಟು ನೀಡುವ ರೈತನನ್ನು ಮರೆಯದಿರೋಣ ರೈತರನ್ನು ಗೌರವಿಸೋಣ.
ಸಮಸ್ತ ರೈತ ಬಾಂದವರಿಗೆ ರೈತ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
#farmer#farmersday
ಕನ್ನಡಿಗರ ಪರ ಧ್ವನಿ ನನ್ನ ಮಾರ್ಗದರ್ಶಕರು ಕೇಂದ್ರ ಸಚಿವರು ಶ್ರೀ ಹೆಚ್.ಡಿ.ಕುಮಾರಣ್ಣನಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
A life of struggle, service, and strength may your journey continue with good health, peace, and the love of the people.Happy Birthday to @hd_kumaraswamy Anna.
"ಸಾಲುಮರದ ತಿಮ್ಮಕ್ಕ" ರವರು ಮರಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಸಾಧನೆ ಮಾಡಿದ ಒಬ್ಬ ಭಾರತೀಯ ಪರಿಸರವಾದಿ ಇಂದು ಧೈವಾದೀನರಾಗಿರುವುದು ನಮ್ಮ ರಾಜ್ಯದ ಪರಿಸರ ಪ್ರೇಮಿಗಳು ಹಾಗೂ ಕನ್ನಡಿಗರಿಗೆ ನೋವು ತಂದಿರುವ ವಿಷಯ.
ತಾಯಿಯ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ.
ನಾಳೆ ಶ್ರೀ ಶಿನಿಗೇನಹಳ್ಳಿ ಆನಂದರೆಡ್ಡಿ ರವರ ಮನೆಯ ಕಾರ್ಯಕ್ರಮಕ್ಕೆ ಜೆಡಿಎಸ್ ರಾಜ್ಯ ಯುವ ಮುಖಂಡರು ಶ್ರೀ @Nikhil_Kumar_k ರವರು ಮಧ್ಯಾಹ್ನ 12ಗಂಟೆಗೆ ಆಗಮಿಸುತ್ತಿದ್ದು ಪ್ರೀತಿಯ ಎಲ್ಲಾ ಹಿರಿಯ ಮುಖಂಡರು,ಯುವಕರು, ಕಾರ್ಯಕರ್ತರು ಮುಳಬಾಗಿಲು ಬೈಪಾಸ್ ಕೆ.ಬೈಯಪಲ್ಲಿ ರಸ್ತೆಯಲ್ಲಿ ಸ್ವಾಗತಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಾರ್ಥನೆ.
ನಾವು ಆರೋಗ್ಯಕರವಾಗಿರಲು ನಮ್ಮ ಸುತ್ತಮುತ್ತಲಿನ ಸ್ವಚ್ಛತೆಯೂ ಪ್ರಾಮುಖ್ಯ ಪಾತ್ರವಹಿಸುತ್ತೆ.
ಮಳೆ,ಬಿಸಿಲು, ಚಳಿ ಅನ್ನದೇ ಪ್ರತಿನಿತ್ಯ ನಮ್ಮ ಸುತ್ತಮುತ್ತಲಿನ ಸ್ಥಳಗಳನ್ನು ಸ್ವಚ್ಛತೆಯಿಂದ ಕಾಪಾಡುವ ಪೌರಕಾರ್ಮಿಕರಿಗೆ ನಾವು ಸದಾ ಋಣಿಯಾಗಿರಬೇಕು ಗೌರವಿಸಲೇಬೇಕು.
ಎಲ್ಲಾ ಪೌರಕಾರ್ಮಿಕ ಬಂಧುಗಳಿಗೆ ಪೌರಕಾರ್ಮಿಕರ ದಿನಾಚರಣೆಯ ಶುಭಾಶಯಗಳು.
ನಮ್ಮ ದೇಶದ ಪ್ರಧಾನಮಂತ್ರಿಗಳು ಶ್ರೀ @narendramodi ರವರ ಜನ್ಮದಿನದಂದು ಹಾರ್ದಿಕ ಶುಭಾಶಯಗಳು.
Heartfelt birthday wishes to our Hon’ble @PMOIndia Shri Narendra Modi. Wishing you good health, long life and continued strength in leading our nation.
ಇಂದು ಸಮಾಜ ಕಲ್ಯಾಣ ಇಲಾಖೆ ಸಚಿವರು ಶ್ರೀ ಹೆಚ್.ಸಿ. ಮಹದೇವಪ್ಪ @HCMahadevappa ರವರನ್ನು ಭೇಟಿ ಮಾಡಿ ನಮ್ಮ ಮುಳಬಾಗಿಲು ತಾಲ್ಲೂಕಿನ ಅಭಿವೃದ್ಧಿಗಾಗಿ ಅನುದಾನದ ವಿಚಾರವಾಗಿ ಚರ್ಚಿಸಿ ಸಹಕಾರ ನೀಡಲು ಕೋರಲಾಯಿತು.