#ರಾಜ್ಯಕ್ಕೆ_ಸಾವರ್ಕರ್ ಕೊಡುಗೆ ಏನಿದೆ ? ಯಲಹಂಕ ಫ್ಲೈ ಓವರ್ ಗೆ ಸಾವರ್ಕರ್ ಹೆಸ್ರು ಇಟ್ಟು ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡುವ ಅವಶ್ಯಕತೆ ಏನಿತ್ತು? ಕುಮಾರಣ್ಣ ಮತ್ತು ಸಿದ್ದಣ್ಣ ಈ ರೀತಿ ಪ್ರಶ್ನೆ ಮಾಡ್ತಿರೋದ್ರಲ್ಲಿ ಅರ್ಥವಿದೆ, ಬದಲಾವಣೆ ಈಗಿನಿಂದಲೇ ಶುರುವಾಗಲಿ....
MG ರಸ್ತೆಗೆ ಮಹಾತ್ಮಾ ಗಾಂಧಿ ಹೆಸ್ರು (1)
@AprameyaPrathin @sathyanathkp Those people are meant for only castism mindset..They can't think beyond caste..If bommai also removed, they will act like this only..For them corruption,Hinduism,principles,clean image,nationalism doest matter..only caste matters
ನಾವ್ ಸಮರ್ಥನೆ ಮಾಡ್ಕೊಳ್ತೇವೆ ಅಷ್ಟೇ... ಆ ಮುವರಿಗು ಗುಂಡಿಗೆ ಇಲ್ಲಾ ಬಿಡಿ... ಎರಡನೆಯ ರಾಮರಾಜ್ಯ ಆಗಬೇಕಂತಿದ್ದರೆ ಸಂತೋಷ್ ಜಿ, ಅನಂತ್ ಕುಮಾರ್ ಹೆಗ್ಡೆ, ಶ್ರೀನಿವಾಸ್ ಪೂಜಾರಿ ಮಾತ್ರ ಸಾಧ್ಯ ಇತ್ತು...
ಈ ಸಂದರ್ಭಕ್ಕೆ ದೊಡ್ಡ ತಪ್ಪು ಮಾಡಿದ್ದೀರಿ ನೀವು ಅಷ್ಟೇ 😏😏😏
@AmitShah@narendramodi
ಅಲ್ಲ ಕೇಂದ್ರದಿಂದ ಮೂರು ಮೂರು ಜನ ಮಹಾನುಭಾವರು ಬಂದು ಇವ್ರನ್ನ CM ಆಗಿ ಅರ್ಸಿದ್ರಾ?? ರಾಜ್ಯದಲ್ಲಿ ಇನ್ನೂ ಪ್ರಭಾವಿ, ಇನ್ನೂ ಹೆಚ್ಚು ಕೆಲಸ ಮಾಡುವ ನಾಯಕರು ಇದ್ರಲ್ಲ🙄
ಏನಾದ್ರೂ ಮಾಡಿ ಮುಂದಿನ ಸಲಕ್ಕೆ ಅಧಿಕಾರಕ್ಕೆ ತಂಡ್ಬಿದಿ ಪುಣ್ಯ ಬರುತ್ತೆ😬🙏
@BSBommai#KarnatakaCM