ದೊಡ್ಡ ದೊಡ್ಡ ದೇಶಗಳು ಯುದ್ಧ, ಒಪ್ಪಂದ, ಜಿ-20 ಅಂತ ಕೋಟಿ ಕೋಟಿ ಖರ್ಚು ಮಾಡಿ ರಿಲೇಶನ್ಶಿಪ್ ಬಿಲ್ಡ್ ಮಾಡ್ತಾ ಇದ್ರೆ ...ಮೋದಿ ಕೇವಲ 1 ರೂಪಾಯಿಯ 'ಮೆಲೋಡಿ' ಚಾಕೊಲೇಟ್ ಕೊಟ್ಟು ಜಾಗತಿಕ ಮಟ್ಟದ ಡಿಪ್ಲೊಮಸಿಯನ್ನೇ ಚೇಂಜ್ ಮಾಡಿಬಿಟ್ರಲ್ಲ ಗುರು 🤣
#modimeetgeorgia
ಬಂಗಾಳದಲ್ಲಿ ದೀದಿ ಹೋದ್ರು, ಇತ್ತ ತಮಿಳುನಾಡಿನಲ್ಲಿ ಸ್ಟಾಲಿನ್ ಪಲ್ಟಿ ಹೊಡೆದ್ರು! ಹಿಂದೂ ಧರ್ಮವನ್ನ ಟೀಕಿಸಿದ್ರೆ ಏನಾಗುತ್ತೆ ಅನ್ನೋದಕ್ಕೆ ಇದೇ ಸಾಕ್ಷಿ. ಇದು ಬರಿ ಆರಂಭ ಅಷ್ಟೇ ಅಲ್ಲ ಬದಲಾವಣೆಯ ಪರ್ವ🚩🚩
#ಸತ್ಯಾಸತ್ಯತೆ
@RailMinIndia@RailwaySeva Kindly repair the broken screen in 2A coach (A1, berth 17/18) of train 17308 (MALM to CPT) on 11-07-25. It was damaged and hasn’t been fixed. As a lady travelling with a toddler, it's tough to sleep without privacy. Please look into it. PNR: 4534056672
ಭಾರತೀಯ ಕೈಗಾರಿಕಾ ಜಗತ್ತಿನ ದಿಗ್ಗಜ ಇನ್ನಿಲ್ಲ ಎನ್ನುವ ಸುದ್ದಿ ಕೇಳಿ ದುಃಖವಾಗ್ತಿದೆ 😭ಅವರ ಆತ್ಮಕ್ಕೆ ಶಾಂತಿ ಸಿಗಲಿ🙏🏻 ಭಾರತೀಯ ಕೈಗಾರಿಕಾ ಜಗತ್ತು ಒಬ್ಬ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡಿದೆ. ಇನ್ನು ಅವರ ಆದರ್ಶಗಳು ನಮಗೆ ಪ್ರೇರಣೆ 🙏🏻
#RatanTata
@SMARTBazaarIn I had an awful experience at your store @channapatana The store manager, Sukanya P was extremely rude and unprofessional when I approached them for help regarding my vehicle damage due to shop ad stands . Such behavior is unacceptable,Kindly look into this

ವಿಧಾನಸಭೆ ಚುನಾವಣೆ ಸೋತಾಗ ಜನ ಬಿಟ್ಟಿಭಾಗ್ಯಕ್ಕೆ ಬಲಿಯಾದರು ಅಂದ್ವಿ
ಈವತ್ತು ಅದೇ ಜನ ಮೋದಿಗೆ 19 ಸೀಟು ಕೊಟ್ಟು ಗ್ಯಾರಂಟಿ ಪಕ್ಷಕ್ಕೆ ಬಿಸಿಮುಟ್ಟಿಸಿದ್ದಾರೆ
ಮತದಾರರನ್ನು ದೂಷಿಸಬೇಡಿ
ನಾಯಕರ ನೀತಿಗಳನ್ನು ಪ್ರಶ್ನಿಸಿ✌🏻
#ಸತ್ಯಾಸತ್ಯತೆ