SSF ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋ ಇತಿಹಾಸ ಬರೆಯುತ್ತಿದೆ. 200ನೇ ಬ್ಲಡ್ ಕ್ಯಾಂಪ್ಗೆ ಮಿತ್ತೂರು ಕೆಜಿನ್ ವೇದಿಕೆ ಸಜ್ಜಾಗಿದೆ.
ನಮ್ಮ ಕಾರ್ಯಕರ್ತರು ರಕ್ತ ಚೆಲ್ಲುವವರಲ್ಲ ರಕ್ತ ನೀಡುವವರು. ಧರ್ಮ ಜಾತಿ ಪಕ್ಷ ಪಂಥಗಳ ವ್ಯತ್ಯಾಸವಿಲ್ಲದೆ ಹಲವರ ಶರೀರದಲ್ಲಿಂದು ನಮ್ಮ ಯುವಕರ ರಕ್ತ ಹರಿಯುತ್ತಿದೆ!!
#BloodSaibo@IndianRedCross
@BSYBJP ಅವರೇ ನಿಮ್ಮ ಸರ್ಕಾರ ಭ್ರಷ್ಟಾಚಾರ ಮಾಡಿಲ್ಲ ಅಂದ್ರೆ ಅದನ್ನು ಕರ್ನಾಟಕದ ಜನತೆಗೆ ದಾಖಲೆ ಸಮೇತ ತಿಳಿಸಿ. ನಿಮ್ಮ ಮಗನ ಭ್ರಷ್ಟಾಚಾರದ ವರದಿ ಮಾಡಿದ ಕಾರಣಕ್ಕೆ ನಿಮ್ಮ ಸರ್ವಾಧಿಕಾರ ಬಳಸಿ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಸರಿಯಲ್ಲ.
@BSYBJP@siddaramaiah@hd_kumaraswamy#DontSupressPressFreedom
Bekal Ibraheem Musliyar, the President of Karnataka State Scholars Association, has departed to Almighty Allah. He was a versatile scholar, orator and spiritual leader. For the past 50 years, he taught thousands of students the authentic doctrines of Islam.
*ಶಿಕ್ಷಕರು ಭವಿಷ್ಯದ ಬೆಳಕಿನ ಮಾರ್ಗ ಮತ್ತು ಇತಿಹಾಸದ ವಾಸ್ತುಶಿಲ್ಪಿಗಳು. ಪ್ರತಿಯೊಂದು ದೊಡ್ಡ ಕಥೆಯಲ್ಲೂ ಶಿಕ್ಷಕರ ಬಹು ಮುಖ್ಯ ಪಾತ್ರವಿದೆ. ಪ್ರೀತಿಯ ಪ್ರವಾದಿ ಮುಹಮ್ಮದ್ (ಸ.ಅ) ಅವರ ಬೋಧನೆಗಳಲ್ಲಿ ಯಾವಾಗಲೂ ಶಿಕ್ಷಕರ ಮಹತ್ವವನ್ನು ತಿಳಿಸಲಾಗಿದೆ.*
#September5#TeachersDay
إِنَّ اللَّهَ لَمْ يَبْعَثْنِي مُعَنِّتًا وَلَا مُتَعَنِّتًا وَلَكِنْ بَعَثَنِي مُعَلِّمًا مُيَسِّرًا
Prophet Muhammad (ﷺ), said, “Verily, Allah did not send me to be harsh or obstinate, rather he sent me as a teacher and to put at ease".
#TeachersDay#September5
Teachers have a vital and unique role in our lives. They inspire us, guide us, and help shape our lives. On this #TeachersDay , let us take a moment and thank all our teachers for their efforts and dedication in making us who we are today.
#OurTeachersOurHeroes#HappyTeachersDay