ಸ್ವಾತಂತ್ರ್ಯ ದಿನಾಚರಣೆಯಂದು ಜನಿಸಿ, ಗಣರಾಜ್ಯೋತ್ಸವ ದಿನದಂದು ಮರಣ ಹೊಂದಿರುವ ಈ ಅಪ್ರತಿಮ ವೀರನಿಗೆ ಅಪಮಾನ ಮಾಡಿರುವುದು. ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನು ಮುಡಿಪಿಟ್ಟ ಅಪ್ರತಿಮ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ಧ್ವಂಸ ಮಾಡಿರುವ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡತಕ್ಕದ್ದು.@CMofKarnataka
Special Ops, Arya are 2 major series and Jai Bhim, Soorarai potru are 2 movie watched in Kannada on OTT and have loved them, connected to them. So I wish all movies hereby that comes to Kar from outside should be in Kannada.
#BoycottPushpaInKarnataka
ಪ್ರತಿ ಬಾರಿಯೂ ಏನಾದ್ರು ಆದಾಗ ಹೋರಾಟಗಾರರೇ ಎಲ್ಲಿದ್ದೀರಿ ಅನ್ನುತ್ತಾ ಹಿಯಾಳಿಸಿ ಮಾತಾಡೋರು
ಇವತ್ತು ಕನ್ನಡ ಧ್ವಜವನ್ನು ಸುಟ್ಟಿರೋದು ಕಣ್ಣಾರೆ ಕಂಡರು ಅದನ್ನು ವಿರೋಧಿಸದೆ ಅವಿತಿದ್ದೀರಿ.
ನಿಮ್ಮಂತವರು ಯಾವತ್ತೂ ನಾಡಹಿತಕ್ಕೆ ಆಗೋಲ್ಲ
ಕನ್ನಡ ನಾಡಿಗೆ ಸ್ವಾಭಿಮಾನಿ ಕನ್ನಡಿಗರೇ ಕಡೆಗೆ ಆಗೋದು.
#ಕನ್ನಡಹೋರಾಟಗಾರರನ್ನಬಿಡುಗಡೆಗೊಳಿಸಿ
ಕನ್ನಡ💛❤️
ಧನ್ಯವಾದಗಳು
@dasadarshan ಸಾರ್ ಹಿಂದಿಹೇರಿಕೆ ಹೋರಾಟದಲ್ಲಿ ತಾವು ಕನ್ನಡಿಗರ ಜೊತೆ ಧ್ವನಿಯಾದಿರಿ
ಕನ್ನಡ,ಕನ್ನಡಿಗರ ವಿಚಾರ ಅಂದಾಗ ಖಂಡಿತ ಜೊತೆಯಾಗುತ್ತೀರಿ.
ಕನ್ನಡ ಅನ್ನೋದು ಒಂದು ದೊಡ್ಡ
"ಕ್ರಾಂತಿ"ಆಗಲೇಬೇಕು.
ನಾವು ಯಾವುದೇ ಭಾಷೆ ವಿರೋಧಿಗಳಲ್ಲ ಆದರೆ ಭಾಷಾ ಹೇರಿಕೆಯ ವಿರೋಧ ಅಷ್ಟೇ.
ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ.
ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ೮೩ನೇ ಹುಟ್ಟುಹಬ್ಬದ ಸಲುವಾಗಿ 'ಡೇರ್ಡೆವಿಲ್ ಮುಸ್ತಾಫಾ' ಚಿತ್ರದ ಇಣುಕುನೋಟ ಇಂದು ಬೆಳಗ್ಗೆ ಬಿಡುಗಡೆಯಾಯಿತು.
ಇದೀಗ ಚಿತ್ರದ ವಿಶೇಷ ಪೋಸ್ಟರ್ ನಿಮ್ಮ ಮುಂದೆ. ಮುಸ್ತಾಫಾ ಯಾರು, ಏನು ಕತೆ ಸ್ವಲ್ಪ ದಿನದಲ್ಲಿ ಹೇಳ್ತಿವಿ :-)
#DareDevilMusthafa#DDMPoster#kppoornachandratejaswi