@CMofKarnataka ಕೇವಲ COVID ಲಸಿಕೆ ಕಾಳಜಿ ವಹಿಸಿದರೆ ಸಾಲದು..ಅಲ್ಲಿ ಪಶುಗಳು ಕಾಲು ಮತ್ತು ಬಾಯಿ ರೋಗದ ಲಸಿಕೆಯ ಅಲಭ್ಯತೆ ಮತ್ತು ಪಶು ಇಲಾಖೆಯಲ್ಲಿ ವೈದ್ಯರ ಕೊರತೆಯಿಂದ ಸಾವನ್ನಪುತ್ತಿವೆ... ಅದರ ಬಗ್ಗೆಯೂ ತಾವು ಕಾಳಜಿವಹಿಸಬೇಕು🙏🙏
#jobforkarnatakavets
ಪ್ರಸ್ತುತ ಪರಿಸ್ಥಿತಿಗೆ ಸರ್ಕಾರ ಇದಕ್ಕೆ ಕಾರಣವಾಗಿದೆ ಏಕೆಂದರೆ ಪ್ರಾಣಿಗಳಿಗೆ ಚಿಕಿತ್ಸೆ ಗೆ ಪಶುವೈದ್ಯರಿಲ್ಲ,
ಸರ್ ನಿಮ್ಹತ್ರಾ ಪಶುವೈದ್ಯರನ್ನು ನೇಮಕ ಮಾಡುವ ಜವಾಬ್ದಾರಿಯನ್ನು ಸರ್ಕಾರಕ್ಕೆ ತಿಳಿಸಲು ವಿನಂತಿಸುತ್ತೇವೆ🙏🙏
@siddaramaiah@DKShivakumar@eshwar_khandre@hd_kumaraswamy