ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ:
ಸಾಗರ ಪ್ರಾಂತ್ಯ, ಸಾಗರ ನಗರದ ಜಾನಕಿರಾಮ ಸಮಿತಿಯ, ಶ್ರೀಯುತ ಟಿ. ವಿ. ಶೇಷಾಚಲ ಇವರ ಧರ್ಮಪತ್ನಿ ಶ್ರೀಮತಿ ಸವಿತಾ ಶೇಷಾಚಲ ಇವರು ಗೋಮಾತೆಯ ರಕ್ಷಣೆಗಾಗಿ ಒಂದು ಲಕ್ಷಕ್ಕೂ ಅಧಿಕ ಮೊತ್ತವನ್ನು ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ.
ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ.
#ಮಾತೃತ್ವಮ್
ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ವಿರುದ್ಧದ ಚಾರ್ಜ್'ಶೀಟ್ ರದ್ದುಪಡಿಸಿದ ಹೈಕೋರ್ಟ್...
ಶ್ರೀಗಳ ವಿರುದ್ಧದ ಮಹಾಷಡ್ಯಂತ್ರ ಮಾಲಿಕೆಯ ಇನ್ನೊಂದು ಪ್ರಕರಣಲ್ಲೂ ಶ್ರೀ ರಾಮಚಂದ್ರಾಪುರ ಮಠಕ್ಕೆ ದಿಗ್ವಿಜಯ!!!
@SriSamsthana@Shankaracarya36#TruthBehindDeath
@blrcitytraffic ಮಾನ್ಯರೇ, ನನ್ನ ದ್ವಿಚಕ್ರ ವಾಹನದ ಮೇಲೆ ತಪ್ಪಾಗಿ ದಂಡವನ್ನು ವಿಧಿಸಲಾಗಿದೆ. (ನೋಟೀಸ್ ಸಂಖ್ಯೆ 43321682 & 43324685)
Digitab ಚಿತ್ರದಲ್ಲಿರುವ ವಾಹನದ ಸಂಖ್ಯೆ KA05 KX1078 ( ಇದು ನನ್ನ ವಾಹನದ ಸಂಖ್ಯೆಯಲ್ಲ)
ಈ ತಪ್ಪನ್ನು ತಕ್ಷಣ ಸರಿಪಡಿಸಲು ಆಗ್ರಹಿಸುತ್ತೇನೆ.
@blrcitytraffic@jointcptraffic@BlrCityPolice@DgpKarnataka Then how can I pay the challans??
Two months back, you have rectified 2 challans which are wrongly made against my vehicle!!
There is high chance of wrong challans as earlier!!
ಶ್ರೀ #ಶ್ರೀಧರ ಸ್ವಾಮಿಗಳ ಗುರುಗಳ ಗುರುಗಳು ಶ್ರೀ ರಾಮಚಂದ್ರ ಭಾರತಿಗಳು 🙏🏻
ಬ್ರಹ್ಮೈಕ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಮಚಂದ್ರ ಭಾರತೀ ಮಹಾಸ್ವಾಮಿಗಳ ಆರಾಧನಾ ಮಹೋತ್ಸವವಿಂದು 🙏🏻🙏🏻🙏🏻
Sri Ramachandra Bharati Mahaswamiji is the Guru of Guru of Sri Sridhara Swamiji 🙏
@SriSamsthana@ShankaraPeetha
ದೇಶದ ಪ್ರಪ್ರಥಮ ಪರಂಪರಾ ವಿಶ್ವವಿದ್ಯಾಲಯ ಶೀಘ್ರ ಸ್ಥಾಪನೆ : @SriSamsthana
* 25 ಸಾವಿರ ವಿದ್ಯಾರ್ಥಿಗಳಿಗೆ ವಿ.ವಿ.ವಿ ಯಲ್ಲಿ ಕಲಿಯಲು ಅವಕಾಶ.
* 15 ವರ್ಷಗಳಲ್ಲಿ ಪೂರ್ಣಪ್ರಮಾಣದಲ್ಲಿ ಕಾರ್ಯಾಚರಣೆ
* 150 ಕೋಟಿ ವೆಚ್ಚದಲ್ಲಿ ಈಗಾಗಲೇ ಮೂಲಸೌಕರ್ಯದ ಅಭಿವೃದ್ಧಿ
* ಕೇಂದ್ರ ಸರ್ಕಾರಕ್ಕೆ ವಿಸ್ತೃತ ಯೋಜನಾ ವರದಿ ಸಲ್ಲಿಕೆ
#education
@blrcitytraffic As per my good knowledge,
I was not there in the place and time which is mentioned in the notice. Request you to give the proof for below notices @blrcitytraffic
Notice number: 44168551, 33256183, 34372611, 44701284
@blrcitytraffic As per my good knowledge,
I was not there in the place and time which is mentioned in the notice. Request you to give the proof for below notices @blrcitytraffic
Notice number: 44168551, 33256183, 34372611, 44701284
Goumaya Paper - paper made of #cowdung unveiled!
Goumaya paper developed by the Kamadugha division and research wing of Sri RamachandrapuraMatha, was released by Jagadguru Shankaracharya SriSri Raghaveshwara Bharati Mahaswamiji.
@SriSamsthana@blsanthosh@ShefVaidya@Goumatha
@blrcitytraffic Then how can I pay the challans??
Last month you have rectified 2 challans which are wrongly made against my vehicle!!
There is high chance of wrong challans as earlier?!
@blrcitytraffic kindly revert