ಈ ವರ್ಷದ ದೀಪಾವಳಿಗೆ ನಾನು ಒಂದು ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಮಾನ್ಯ @narendramodi ಅವರನ್ನು #unfollow ಮಾಡಲಿದ್ದೇನೆ.. ಅವರ ಭರವಸೆಗಳೆಲ್ಲವೂ ಹುಸಿ ಭರವಸೆ ಆಗಿವೆ ಅವರ ನಿರ್ಧಾರಗಳಿಂದ ದೇಶ ವಿನಾಶದಂಚಿಗೆ ಸಾಗುತ್ತಿದೆ,ಆರ್ಥಿಕ ಪ್ರಗತಿ ಇಳಿಕೆ, ಯುವಕರ ನಿರುದ್ಯೋಗ,ದೇಶದಲ್ಲಿ ಕೋಮುವಾದ ಇನ್ನಿತರ ಸಮಸ್ಯೆಗಳು ಹೆಚ್ಚಾಗಿವೆ
@Tejasvi_Surya ಏನ್ರೀ ನಿಮ್ಮ ಸಮರ್ಥನೆ ಪಾಪ ಒಂದು ವಿದ್ಯಾರ್ಥಿಯ ಪ್ರಶ್ನೆಗೆ ಸರಿಯಾಗಿ ಉತ್ತರಿಸಲು ಆಗದಷ್ಟು low grade ಗೆ ತಂದಿಟ್ಟು ಬಿಟ್ರಲ್ರಿ ನಿಮ್ಮನ್ನ @narendramodi ಅವರೇ ನಿಮ್ ಪಕ್ಷದವರಿಗೆ ನೀವೇ ಮುಜುಗರ ಆಗೋ ಮಟ್ಟಕ್ಕೆ ತಂದಿಟ್ರಲಾ ರಿ.
ಭಾರತ ಈ ಮಟ್ಟಕ್ಕೆ ಬಂದಿದ್ದು ನೀವು ಪ್ರಧಾನಿ ಆದ ಮೇಲೆಯೇ..!?
ಮಾನ್ಯ @CMofKarnataka@siddaramaiah ನವರೇ, ಗದಗ ಉಸ್ತುವಾರಿ ಸಚಿವರಾದ @HKPatilINC ಅವರೇ, ನರಗುಂದ ತಾಲೂಕು ಶಿರೋಳ ಗ್ರಾಮದಲ್ಲಿ ಕಾನೂನು ಬಾಹಿರ ಅಕ್ರಮ ಕಟ್ಟಡವು ಸಾರ್ವಜನಿಕ ರಸ್ತೆಯನ್ನು ಅತಿಕ್ರಮಿಸಿ ನಿರ್ಮಾಣವಾಗುತ್ತಿದ್ದು ಸರ್ಕಾರದ ಕ್ರಮವೇನು.?? ಅಧಿಕಾರಿಗಳ ನಿರ್ಲಕ್ಷ್ಯವೇಕೆ.? @Karnataka_DIPR ಭ್ರಷ್ಟರಿಗೆ ಗಂಟೆ ಕಟ್ಟಿರಿ.
ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರತ್ಯೇಕ ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ, ಡಿ ಎಸ್ ಪಿ ಸೈಬರ್ ಪೊಲೀಸ್ ಠಾಣೆ (ಪ್ರಭಾರ ಹೆಚ್ಚುವರಿ ಪೊಲೀಸ್ ಅಧೀಕ್ಷಕರು,ಗದಗ) ಹಾಗೂ ಡಿ ಎಸ್ ಪಿ ಗದಗ ಉಪ–ವಿಭಾಗರವರ ನೇತೃತ್ವದ ವಿಶೇಷ ತಂಡವು ಒಬ್ಬ ಆರೋಪಿತನನ್ನು ದಸ್ತಗಿರಿ ಮಾಡಿದೆ.
#gadagpolice#Gadagdistrictpolice
ನರಗುಂದ ತಾಲ್ಲೂಕಿನ ಶಿರೋಳ ಗ್ರಾಮದಲ್ಲಿ ಸರ್ಕಾರಿ ಗಂಡು ಮಕ್ಕಳ ಶಾಲೆಯ ಹತ್ತಿರದ ಶುದ್ಧ ನೀರಿನ ಘಟಕವನ್ನು ಸರಿಯಾಗಿ ನಿರ್ವಹಿಸದೆ ಗ್ರಾಮಸ್ಥರಿಗೆ ಶುದ್ಧ ನೀರಿನ ಅಭಾವ ಉಂಟಾಗಿದೆ. ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಿದರು ಸ್ಪಂದಿಸುತ್ತಿಲ್ಲ ಕುಡಿಯುವ ನೀರು ಮೂಲಭೂತ ಸೌಲಭ್ಯಗಳಲ್ಲಿ ಒಂದು ಶೀಘ್ರವಾಗಿ ಕ್ರಮ ಕೈಗೊಳ್ಳಿ. @osd_cmkarnataka
ನಿಮ್ಮಿಂದ ಪ್ರತ್ಯುತ್ತರ ಸಿಗದ ಹಿನ್ನಲೆಯಲ್ಲಿ ನಿಮಗೆ ಇನ್ನೊಮ್ಮೆ ನೆನಪಿಸಲು ಪ್ರಯತ್ನಿಸಿದ್ದೇವೆ.ಸಮಸ್ಯೆಗೆ ಸ್ಪಂದಿಸುತ್ತಿರಿ ಎಂಬ ನಂಬಿಕೆಯಲ್ಲಿದ್ದೇವೆ.ಚರಂಡಿಗೆ ಅಡ್ಡ ಗೋಡೆ ಕಟ್ಟಿ ಮುಂದೆ ನೀರು ಸಾಗದಂತೆ ತಡೆದಿರುವುದು ಮಾಲಿನ್ಯಕ್ಕೆ ಕಾರಣವಾಗುವುದಲ್ಲದೇ ಆರೋಗ್ಯಕ್ಕೂ ಸಮಸ್ಯೆ. ಸೂಕ್ತ ಕ್ರಮದ ನಿರೀಕ್ಷೆಯಲ್ಲಿ @osd_cmkarnataka
ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಶಿರೋಳ ಗ್ರಾಮದಲ್ಲಿ ರಾಜ್ಯ ಹೆದ್ದಾರಿ 83 ಪಕ್ಕದಲ್ಲಿದ್ದ ಮುಖ್ಯ ಚರಂಡಿಗೆ ಅಡ್ಡಲಾಗಿ ಗೋಡೆಕಟ್ಟಿ ನೀರು ಸಾಗದಂತೆ ಪೈಪ್ ಹಾಕಿ ಅಕ್ರಮವಾಗಿ ಅಂಗಡಿಗಳನ್ನು ನಿರ್ಮಿಸಿದ್ದಾರೆ ಇದರಿಂದ ಸ್ವಚ್ಚತೆಗೆ ಮಾರಕ ಹಾಗೂ ಅನಾರೋಗ್ಯ ಉಂಟಾಗಬಹುದು ಗ್ರಾಮ ಪಂಚಾಯತ್ ಕ್ರಮ ತೆಗೆದುಕೊಳ್ಳುತ್ತಿಲ್ಲ. @osd_cmkarnataka
ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಶಿರೋಳ ಗ್ರಾಮದಲ್ಲಿ ರಾಜ್ಯ ಹೆದ್ದಾರಿ 83 ಪಕ್ಕದಲ್ಲಿದ್ದ ಮುಖ್ಯ ಚರಂಡಿಗೆ ಅಡ್ಡಲಾಗಿ ಗೋಡೆಕಟ್ಟಿ ನೀರು ಸಾಗದಂತೆ ಪೈಪ್ ಹಾಕಿ ಅಕ್ರಮವಾಗಿ ಅಂಗಡಿಗಳನ್ನು ನಿರ್ಮಿಸಿದ್ದಾರೆ ಇದರಿಂದ ಸ್ವಚ್ಚತೆಗೆ ಮಾರಕ ಹಾಗೂ ಅನಾರೋಗ್ಯ ಉಂಟಾಗಬಹುದು ಗ್ರಾಮ ಪಂಚಾಯತ್ ಕ್ರಮ ತೆಗೆದುಕೊಳ್ಳುತ್ತಿಲ್ಲ. @osd_cmkarnataka
ವಿಪಕ್ಷ ನಾಯಕನ ಜಾತಿ ಯಾವುದು ಎಂದು ಕೇಳಿದ ಬಿಜೆಪಿಯ ಅನುರಾಗ್ ಠಾಕೂರ್ | Akhilesh Yadav | Anurag Thakur
► ಸಂಸತ್ತಿನಲ್ಲೇ ಜಾತಿ ಯಾವುದು ಕೇಳಿ ಬಿಜೆಪಿಯ ಬಣ್ಣ ಬಯಲು ಮಾಡಿದ ಸಂಸದ
► ರಾಹುಲ್ ಜಾತಿ ಕೇಳಿದ ಅನುರಾಗ್ ಗೆ ಅಖಿಲೇಶ್ ಟೀಕಾಪ್ರಹಾರ
https://t.co/a7UcltiJrk
#akhileshyadav#anuragthakur#rahulgandhi
ಇಂದು ನರಗುಂದ ತಾಲೂಕಿನ ಶಿರೋಳ ಗ್ರಾಮದ ಶ್ರೀ ತೋಂಟದಾರ್ಯ ಮಠದಲ್ಲಿ ಕರ್ನಾಟಕ ರಾಜ್ಯದ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ನರಗುಂದ ತಾಲೂಕಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಪದಾಧಿಕಾರಿಗಳ ಪದಗ್ರಹಣ ಹಾಗೂ ನರಗುಂದ ತಾಲೂಕಾ ಮಹಿಳಾ ಘಟಕ ಮತ್ತು ಶಿರೋಳ ಗ್ರಾಮ ಘಟಕದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ, ಮಾತನಾಡಲಾಯಿತು.
ಪೂಜ್ಯ ಗದಗ ಡಂಬಳದ ತೋಂಟದಾರ್ಯ ಮಠದ ಪೂಜ್ಯಶ್ರೀಗಳಾದ ಡಾ. ಸಿದ್ಧರಾಮ ಮಹಾಸ್ವಾಮಿಗಳು ಹಾಗೂ ಶಿರೋಳದ ತೋಂಟದಾರ್ಯ ಮಠದ ಪೂಜ್ಯಶ್ರೀಗಳಾದ ಶಾಂತಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು, ಶಾಸಕರಾದ ಶ್ರೀ ಅಶೋಕ ಪಟ್ಟಣ, ಶ್ರೀ ಸಿ.ಸಿ ಪಾಟೀಲ್, ಮುಖಂಡರಾದ ಶ್ರೀ ಶಿವಾನಂದ ಶೇಬಣ್ಣವರ, ಶ್ರೀ ವಿ ಕೆ ಮರಿಗುದ್ದಿ. ಶ್ರೀ ವಿ ಎಚ್ ಸಾಂಬ್ರಾಣಿ. ಶ್ರೀ ಈಶಣ್ಣ ಮುನವಳ್ಳಿ, ಶ್ರೀ ಪ್ರವೀಣ್ ಸಂಗಳದಶೆಟ್ಟರ ಸೇರಿದಂತೆ ಶಿರೋಳ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.
#Naragund
@SamyukthaSPatil@INCIndia@INCKarnataka ಮೇಡಂ ಕಾಲ್ ಮಾಡಿದ್ರೆ ರಿಸಿವ್ ಮಾಡಿ ನಾವು ನಿಮ್ಮ ಗೆಲುವಿನ ಸಲುವಾಗಿಯೇ ಶ್ರಮ ಪಡುತ್ತಿದ್ದೇವೆ. ಕನಿಷ್ಠ ಪಕ್ಷ ಒಂದ್ ರಿಪ್ಲೈ ಆದ್ರೂ ಮಾಡಿ. ಈಗಲೇ ಹೀಗಾದರೆ ಮುಂದೆ ನೀವು ಸಂಸದರಾದ ನಂತರ ಕಾರ್ಯಕರ್ತರ ಗತಿ ಏನು..??
ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾದ ಸಹೋದರಿ ಶ್ರೀಮತಿ ಸಂಯುಕ್ತಾ ಪಾಟೀಲ್ ರವರನ್ನು ಭೇಟಿಯಾಗಿ ಹಾರ್ಧಿಕ ಶುಭಾಶಯಗಳನ್ನು ತಿಳಿಸಿದೆ.
ಶ್ರೀ ಬಿ ಡಿ ಜತ್ತಿ ರವರ ಕರ್ಮ ಭೂಮಿ ತೇರದಾಳ್ ಮತ್ತು ಜಮಖಂಡಿ ಮತಕ್ಷೇತ್ರಗಳಿಂದ ಅತ್ಯಂತ ಹೆಚ್ಚು ಮತಗಳು ಈ ಸಲಾ ಕಾಂಗ್ರೆಸ್ ಪಕ್ಷಕ್ಕೆ ಬರಲಿವೆ ಎಂದು ನನ್ನ ವಿಶ್ವಾಸವನ್ನು ವ್ಯಕ್ತಪಡಿಸಿದೆ.
#bagalkot #LokSabhaElections2024 #Congress
@iShivanandpatil