UPSC ನಡೆಸುವ ಪರೀಕ್ಷೆಗಳು ನಮಗೆ ಕನ್ನಡದಲ್ಲೇ ಸಿಗುವಂತಾಗಲಿ.ಪ್ರಶ್ನೆಪತ್ರಿಕೆಗಳು ಕನ್ನಡದಲ್ಲಿ ಮುದ್ರಣವಾಗಲಿ.ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರದ ಹುದ್ದೆಗಳಿಗೆ ಆಯ್ಕೆಯಾಗುವಂತಾಗಲ���.ಭಾಷಾ ಅಸಮಾನತೆ ತೊಲಗಲಿ.
#ಕನ್ನಡದಲ್ಲಿUPSC
#UPSCInKannada
Kannada Literature optional Test series for Mains 2021 commences on 21st October 2021. Unleash your potential and enhance your score under the guidance and mentorship of India's No.1 Teacher for Kannada Literature.@Shivaku12937211
ನಮ್ಮ ನೆಚ್ಚಿನ ನಾಯಕರು, ರಾಜ್ಯ ಸಂಪನ್ಮೂಲ ವ್ಯಕ್ತಿಗಳು, ಖ್ಯಾತ ಫುಲೆ-ಅಂಬೇಡ್ಕರ್ ವಾದಿಗಳು ಆದ ಪ್ರೊಫೆಸರ್ ಹರಿರಾಮ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
@HariramA_MALLB#BPS_Karnataka
#ಸಂಚಾರಿವಿಜಯ್ ಅವರ ಅಭಿನಯದ “ನಾನು ಅವನಲ್ಲ ಅವಳು”ಚಲನಚಿತ್��ವನ್ನು ಇಂದು ತಾನೆ ನೋಡಿದೆ.ನಿಜಕ್ಕೂ ಪರಿಪೂರ್ಣ ಅಭಿನಯ.ನಿಮ್ಮ ಅಕಾಲಿಕ ಸಾವಿನಿಂದ ಕನ್ನಡಕ್ಕೆ ಎಂತಹ ನಷ್ಟವಾಯಿತು ವಿಜಯ್? ನಿಜಕ್ಕೂ ಬಹಳ ಅನ್ಯಾಯವಾಯಿತು.ಹೆಲ್ಮೆಟ್ ಧರಿಸಿದ್ದರೆ ಜೀವ ಉಳಿಯುತ್ತಿತ್ತಂತೆ! ಬೈಕ್ ಸವಾರರಿಗೆಲ್ಲ ಇದು ಎಚ್ಚರಿಕೆಯ ಪಾಠವಾಗಲಿ.
ಸ್ನೇಹಿತರೆ,
ಖ್ಯಾತ ಕವಿ, ನಾಡೋಜ ಡಾ.ಸಿದ್ದಲಿಂಗಯ್ಯ ಅವರಿಗೆ 'ನುಡಿನಮನ' ಕಾರ್ಯಕ್ರಮ.
ಮಾತನಾಡುವವರು:
ಮಾಜಿ ಶಿಕ್ಷಣ ಸಚಿವರು, ಕೊಳ್ಳೇಗಾಲದ ಹಾಲಿ ಶಾಸಕರಾದ ಎನ್.ಮಹೇಶ್ ಅವರು.
#NMahesh#KollegalaMLA
@Shivaku12937211
@HariramA_MALLB@DrSrinivasG6
ಸ್ನೇಹಿತರೆ,
ಭಾರತೀಯ ವಿದ್ಯಾರ್ಥಿ ಸಂಘ (BVS) ಕರ್ನಾಟಕದ ವತಿಯಿಂದ ಖ್ಯಾತ ಕವಿ, ನಾಡೋಜ ಡಾ.ಸಿದ್ದಲಿಂಗಯ್ಯ ಅವ���ಿಗೆ 'ನುಡಿನಮನ' ಕಾರ್ಯಕ್ರಮ.
ಮಾತನಾಡುವವರು:
ಸುಪ್ರಸಿದ್ಧ ಕವಿಗಳಾದ ಪ್ರೊ.ಅರವಿಂದ ಮಾಲಗತ್ತಿ ಅವರು.
#BvsKarnataka
@Shivaku12937211
@HariramA_MALLB
@DrSrinivasG6
#DrSiddalingaiah