Thank you guys for all the love & support - the entire team including the fans, the ground staff & the support staff! Promise to come back stronger next year. ನೀವು ಇಲ್ಲಾಂದ್ರೆ ನಾವು ಏನು ಅಲ್ಲಾ 🙏🏼 @RCBTweets#RCB#RCBBoldArmy#PlayBold
ಬಸವಣ್ಣನವರು ಕೇವಲ ಒಂದು ಜಾತಿ, ಪ್ರದೇಶಕ್ಕೆ ಸೀಮಿತವಲ್ಲ, ಅವರು ಇಡೀ ಜಗತ್ತಿಗೆ ಗುರು. ಇಂದಿನ ಪ್ರಜಾಪ್ರಭುತ್ವ ಮತ್ತು ಸಂಸತ್ತಿನ ಪರಿಕಲ್ಪನೆಯನ್ನು ಅವರು 12ನೇ ಶತಮಾನದಲ್ಲೇ ನೀಡಿದ್ದರು. ಜಗತ್ತಿನಲ್ಲಿ ಶಾಂತಿ ನೆಲೆಸಲು ಅವರ ಹಾದಿಯಲ್ಲಿ ನಡೆಯುವುದು ಇಂದಿನ ಅಗತ್ಯ.
ವಿ.ಸಿ.ಸಜ್ಜನರ ಪೊಲೀಸ್ ಕಮಿಷನರ್ ಹೈದರಾಬಾದ್
North Indian kids learn skills like "Foundation of IT" & "Information Technology"
Meanwhile Karnataka kids are forced to study useless Hindi as their 3rd language.
The disgusting part is a few shameless Kannadigas supporting 3rd language Hindi.
Implement #2LanguagePolicy asap!
A bus conductor in Karnataka told his driver:
“Stop wherever Grade 10 students ask for a lift… they have board exams from the 18th.”
“Even if we get late, it’s okay. Let’s help them.”
He even urged other buses to follow the same.
This shows the true heart of Karnataka State Transport — where duty meets humanity. ❤️
Big boss Kannada Suraj story is literally mine!
ಇಂಜಿನಿಯರಿಂಗ್ ತುಟ್ಟಿ ಆಗತ್ತೆ ಬೇಡ ಅಂತ ಎಷ್ಟೋ ಸಲ ಯೋಚನೆ ಮಾಡಿ, ಕೊನೆಗೆ ದೇವರಿದ್ದಾನೆ ಅಂತ ಸೇರಿ, ಪ್ರತಿ ವರ್ಷದ ಫೀ ಕಟ್ಟಲಿಕ್ಕೆ ಕಷ್ಟ ಪಟ್ಟು ಮುಗಿಸಿದ್ದಾಯ್ತು. ಈಗ ದಡಕ್ಕೆ ಬಂದು ಹಿಂದೆ ತಿರುಗಿ ನೋಡಿದ್ರೆ ಎಷ್ಟೋ ಜನರ ಸಹಾಯ ಹಸ್ತಗಳು, ಅಮ್ಮನ ದುಡಿಮೆ, ಕಷ್ಟ, ಎಲ್ಲವೂ ನೆನಪು.
ಕನ್ನಡ ನುಡಿಯಲ್ಲಿ ಸಮಾನತೆಯ ಧರ್ಮವನ್ನು ಕಟ್ಟಿದ ಕನ್ನಡಮ್ಮನ ಮಗ ಬಸವಣ್ಣನವರಿಗೆ ಅವರು ನಮ್ಮ ನಾಡಿನ ನೆಲದಲ್ಲಿ ಕಾಲಿಟ್ಟ ದಿನದ ನಲ್ಮೆಯ ಹಾರೈಕೆಗಳು.💛❤️
ಜೊತೆಗೆ ಮೈಸೂರಿನ ಜನರಿಗೆ ಬಸವ ಜಯಂತಿ ಅಂದ್ರೆ ದನಗಳ ಪೂಜೆ ಮಾಡೋದು ಅಂತ ಕಥೆ ಹೇಳಿದ ಜನರನ್ನು ಬಿಟ್ಟು ಉಳಿದೆಲ್ಲಾ ಬಸವ ಧರ್ಮದ ಹಿಂಬಾಲಕರಿಗೆ ನನ್ನ ನಮನಗಳು
#ಅಣ್ಣ_ಬಸವಣ್ಣ
#ಎಚ್ಚರಿಕೆ_ಕನ್ನಡಿಗ
ಶಿವಾಜಿಯ ಮಗ ರಾಜರಾಮನಿಗೆ ಆಶ್ರಯ ನೀಡಿ ಅವನನ್ನು ಬೆನ್ನಟ್ಟಿದ್ದ ಔರಂಗಜೇಬನ ಸೈನ್ಯವನ್ನು ಸೋಲಿಸಿ, ಶಿವಾಜಿಯ ವಂಶವನ್ನು ಔರಂಗಜೇಬನಿಂದ ಕಾಪಾಡಿದ ಕರ್ನಾಟಕದ ದಿಟ್ಟ ಕನ್ನಡತಿ - ಕೆಳದಿ ರಾಣಿ ಚೆನ್ನಮ್ಮ 💛❤️
ಕೆಳದಿ ಸಂಸ್ಥಾನವನ್ನು ಆಳ್ವಿಕೆ ಮಾಡಿದ ನಮ್ಮ ಕನ್ನಡ ನಾಡಿನ ದಿಟ್ಟ ಕನ್ನಡತಿ, ಕೆಳದಿ ರಾಣಿ ಚೆನ್ನಮ್ಮನ 353ನೇ ಪಟ್ಟಾಭಿಷೇಕ ದಿನದ
ಸತತ ೨೭ ದಿನಗಳವರೆಗೆ ನಡೆದ ಭೀಕರ ಯುದ್ಧದಲ್ಲಿ ರಣಚಂಡಿಯಂತೆ ಹೋರಾಡಿ, ಬೆಳವಡಿ ಸಂಸ್ಥಾನಕ್ಕೆ ನುಗ್ಗಿದ್ದ ನುಸುಳುಕೋರರನ್ನು ಸದೆಬಡಿದು, ವಿಜಯಪತಾಕೆ ಹಾರಿಸಿದ ಕೀರ್ತಿ ಬೆಳವಡಿಯ ವೀರರಾಣಿ ಮಲ್ಲಮ್ಮನವರದ್ದು.🙂🙏🟨🟥
#belagavika#belavadimallama
ಎಲ್ಲಾ ಕನ್ನಡಿಗರು ಆರಾಧಿಸಬೇಕಾದ ರಾಜ ಇವರೇ, ಇವರೇ ನಿಜವಾದ ಹಿಂದೂ ರಕ್ಷಕ, ಸಾಮ್ರಾಟರ ಅಪ್ಪ
ಚಕ್ರವರ್ತಿ ಇಮ್ಮಡಿ ಪುಲಿಕೇಶಿ ಮಹಾರಾಜರು
• ಚಿನ್ನದ ನಾಣ್ಯದ ಮೇಲೆ ಕನ್ನಡವನ್ನ ಟಂಕಿಸಿದರು
• ಇಡೀ ಭರತ ಖಂಡದಲ್ಲಿ ಹೆಚ್ಚು ಶಾಸನಗಳನ್ನ, ದೇವಸ್ಥಾನಗಳನ್ನ ಕಾಟಿದ್ದಾರೆ
• ಮೊದಲ ಅರಬ್ ದಾಳಿಯನ್ನ ತಡೆದವರು
#immadipulikesi
ಮನೆ ಕಡೆ ಇರೋ ಹುಡುಗ ಬೇಡ, ರೈತನನ್ನ ಮದುವೆ ಆಗಲ್ಲ, ರೈತರ ಮನೆಗೆ ಹುಡುಗಿ ಕೊಡಲ್ಲ ಅಂತ ಹೇಳೋರೆಲ್ಲಾ ಇವತ್ತು
“ರಾಷ್ಟ್ರೀಯ ರೈತರ ದಿನದ ಶುಭಾಶಯಗಳು” ಅಂತ Whatsapp status ಹಾಕ್ಕೊಂಡವ್ರೆ.
#farmers#NationalFarmersDay