ರಾಜ್ಯ ಪರೀಕ್ಷೆಗಳು ಸರಿಯಾಗಿ ನೆಡೆಯುತ್ತಿಲ್ಲ. ಕೇಂದ್ರದ ಪರೀಕ್ಷೆಗಳು ಹೀಗೆ ಆದರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತದೆ. ಆಡಳಿತ ಸರಿಪಡಿಸುವವರ ಕೊರತೆ ದೇಶದಲ್ಲಿ ಕಾಣುತ್ತಿದೆ.
ಸರ್ಕಾರದ ಭಾಗ ಒಂದು ಸಚಿವ ಸ್ಥಾನ. ಅಲ್ಲಿ ಸಮಸ್ಯೆಗಳು ಇದ್ದರೆ ಸರಿಪಡಿಸಬೇಕು. ಅಷ್ಟು ಅರ್ಹತೆ ಜವಾಬ್ದಾರಿ ಒತ್ತುವರಿಗೆ ಇರಬೇಕು. ಆದರೆ ಸರ್ಕಾರವೇ ತಪ್ಪನ್ನು ಸಮರ್ಥಿಸಿಕೊಳ್ಳುತ್ತಿದೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಗ್ಗೆ ನಿಮ್ಮ ಅಭಿಪ್ರಾಯವೇನು?
📢 ಈ ಕ್ರಮಗಳಿಂದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಸಿಗುತ್ತದೆ ಎಂದು ನೀವು ನಂಬುತ್ತೀರಾ?
ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ನಲ್ಲಿ ಹಂಚಿಕೊಳ್ಳಿ.
#NEET#PMModi#Education#BreakingNews#VijayaKarnataka
ಪ್ರಶ್ನೆ ಪತ್ರಿಕೆ ಸೋರಿಕೆಗೆ ಸರ್ಕಾರದ ಅಧಿಕಾರಿಗಳೇ ಮುಖ್ಯ ಕಾರಣ. ಅಧಿಕಾರಿಗಳನ್ನು ಬಿಟ್ಟು ಬೇರೆ ಯಾರು ಮಾಡಲು ಸಾಧ್ಯವಿಲ್ಲ. ಸರ್ಕಾರಗಳಿಗೆ ಇದು ಗೊತ್ತಿದ್ದರು ಜನರನ್ನು ಕಣ್ಣೊರೆಸುವ ತಂತ್ರ ಅನಿಸರಿಸುತ್ತವೆ.
ಪೇಪರ್ ಲೀಕ್ ಹಾವಳಿಗೆ ಶಾಶ್ವತ ಬ್ರೇಕ್!
ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವವರಿಗೆ ಯಾವುದೇ ಕ್ಷಮೆ ಇಲ್ಲ. ಪೇಪರ್ ಲೀಕ್ ಅಪರಾಧಿಗಳಿಗೆ ಕಠಿಣ ಶಿಕ್ಷೆ ಹಾಗೂ ತ್ವರಿತ ನ್ಯಾಯಕ್ಕಾಗಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪನೆಗೆ ಸಂಬಂಧಿಸಿದ ಕರಡನ್ನು ನಾಳಿನ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಶೀಘ್ರದಲ್ಲೇ ಸಂಸತ್ತಿನಲ್ಲಿ ವಿಧೇಯಕ ಮಂಡಿಸಲಾಗುತ್ತಿದೆ.
ಪ್ರಧಾನಿ ಶ್ರೀ @narendramodi ಅವರ ನೇತೃತ್ವದ ಕೇಂದ್ರ ಸರ್ಕಾರ, ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸಲು ದೃಢ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸುತ್ತಿದೆ.
#NEET #ModiGovernment
ಪ್ರತಿಭಟನೆ, ಹೋರಾಟ, ಪ್ರಶ್ನೆ ಮಾಡಿದರೆ ಸಾಕು ವಿದೇಶಿ ಶಕ್ತಿಗಳ ಕೈವಾಡ, ವಿದೇಶದಿಂದ ಹಣ ಬಂದಿದೆ, ಸಮಸ್ಯೆ ಪ್ರಶ್ನೆ ಮಾಡುವವರಿಗೆ ದುಡ್ಡು ಎಲ್ಲಿಂದ ಬಂತು. ಈ ರೀತಿಯ ಅರೋಪವನ್ನು ಜನರ ಮೇಲೆ ಆಡಳಿತ ಪಕ್ಷ ಮತ್ತು ಅದರ ಪರವಾಗಿ ಇರುವವರು ಹೇಳುತ್ತಾರೆ.
ಒಂದು ಕಡೆ ವಿದ್ಯಾರ್ಥಿಗಳು ಪ್ರತಿಭಟನೆ. ಅದು ಪರೀಕ್ಷೆಗಳ ನ್ಯೂನತೆ ವಿರುದ್ಧ. ಅದನ್ನೆ ವಿರೋಧ ಪಕ್ಷದ ಮೇಲೆ ಪ್ರಯೋಗಿಸುವ ತಂತ್ರ. ಇಲ್ಲಿ ಸರ್ಕಾರಗಳು ಪರಿಹಾರ ಕಂಡುಕೊಳ್ಳುವುದಕ್ಕಿಂತ ಇನ್ನೂಂದು ವಿಷಯ ತಂದು ಯಾಮಾರಿಸುವುದಾಗಿದೆ.
ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿದ ನಮ್ಮನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪೊಲೀಸ್ ಕಸ್ಟಡಿಯಲ್ಲೇ ಬಿಜೆಪಿ ಶಾಸಕರು, ಮುಖಂಡರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ದೊಣ್ಣೆ, ರಾಡ್, ಮೊಟ್ಟೆಗಳಿಂದ ದಾಳಿ ನಡೆಸಿ, ಕೊಲೆಗೆ ಯತ್ನಿಸಿದ್ದಾರೆ.
ಮುಖ್ಯಮಂತ್ರಿ, ಕಾಂಗ್ರೆಸ್ ಅಧ್ಯಕ್ಷರು ಕೊತ್ವಾಲ್ ಶಿಷ್ಯಂದಿರು, ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಗೂಂಡಾಗಿರಿ ನಡೆಸುತ್ತಿದ್ದಾರೆ.
- ಶ್ರೀ @RAshokaBJP, ಪ್ರತಿಪಕ್ಷ ನಾಯಕರು
#AntiNationalCongress
ದೇಶದಲ್ಲಿ ನಿರುದ್ಯೋಗ ಸಂಖ್ಯೆ ಹೆಚ್ಚುತ್ತಿದೆ. ವಿಧ್ಯಾರ್ಥಿಗಳು ಪ್ರತಿಭಟನೆ ಮಾಡಿದರೆ. ಅಥವಾ ಬೇರೆ ಯಾವುದಕ್ಕೂ ಪ್ರತಿಭಟನೆ ಮಾಡಿದರೆ ಆಡಳಿತ ಪಕ್ಷ ರಾಹುಲ್ ಗಾಂಧಿ ಮೇಲೆ ದೂರುತ್ತಾ ಬರುತ್ತಿದೆ. ನಿಮಗೆ ಸಾಮಾನ್ಯ ಜನರ ಸಮಸ್ಯೆ ಕಾಣುತ್ತಿಲ್ಲವೇ ಎನಿಸುತ್ತದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಅಧಿಕಾರಿಗಳದ್ದು ತಪ್ಪು ಎನ್ನುವಂತೆ ಪ್ರಧಾನಿ ಮಾತನಾಡಿದ್ದಾರೆ. ಅಂತಹ ಅಧಿಕಾರಿಗಳನ್ನು ಆ ಕ್ಷಣವೇ ಕೆಲಸದಿಂದ ವಜಾಗೊಳಿಸಬೇಕು. ಪ್ರತಿಭಟನೆ, ಗಲಭೆ ಆಗುವವರೆಗೆ ಸುಮ್ಮನಿದ್ದರೆ ಸರ್ಕಾರ ಜನರನ್ನು ಸರ್ಕಾರ ಮೂರ್ಖರಂತೆ ನೋಡಿದೆ ಎಂದರ್ಥ.
ಇತ್ತಿಚೆಗೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳನ್ನೆ ಟಾರ್ಗೆಟ್ ಮಾಡುತ್ತಿದ್ದಾರೆ ಎನಿಸುತ್ತದೆ. ಹಣ, ಆಮಿಷದಿಂದ ಮತದಾರರ ಮೇಲೆ ಒತ್ತಡ ತಂದು ಸೋಲಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಬಹುದು. ಇದು ಒಳ್ಳಯ ಬೆಳವಣಿಗೆಯಲ್ಲ.
#EleccionesPerú2026
ಸರ್ಕಾರಿ ಶಾಲೆ - ಜ್ಞಾನದ ದೇಗುಲ!
ಗುಣಮಟ್ಟದ ಶಿಕ್ಷಣದ ಜೊತೆಗೆ ಪೌಷ್ಟಿಕ ಆಹಾರ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಆದ್ಯತೆ.
ಉತ್ತಮ ಶಿಕ್ಷಕರು ಮತ್ತು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಮ್ಮ ಸರ್ಕಾರಿ ಶಾಲೆಗಳು ಇಂದು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿವೆ. ಬನ್ನಿ, ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ, ಅವರ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಿ.
#MadhuBangarappa #EducationMinister #KarnatakaEducation #GovernmentSchools #FreeEducation