ನಾನು ಈ Inst & X ರಿವ್ಯೂ ನ ನೋಡಿ.ಕೇಳಿ ನೋಡ್ಲೋ ಬೇಡ್ವೋ ಅನ್ನೋ ಗೋಂದಲದಲ್ಲಿ
ಕೊನೆಗೂ ನೋಡ್ದೆ ನಂಗ್ ಇಷ್ಟ ಆಯ್ತು...#ToxicTheMovie
ನಾವು ಮಾಡೋ ತಪ್ಪು ಏನು ಅಂದ್ರೆ ಇನ್ನೋಬ್ರೂನ ಕೇಳೋದು !
ಈ ಮೂವೀ ಬಗ್ಗೆ ಯಾಕ್ ಇಷ್ಟು ನೆಗೆಟಿವ್ ಬರ್ತಿದೆ ನಂಗ್ ಗೊತ್ತಿಲ್ಲ ?
That's The Character
That's Raya's Nurture
@KvnProductions