ಸಮಸ್ಯೆ ಯಾರಿಗೆ? @siddaramaiah@RahulGandhi@kharge
ಒಕ್ಕಲಿಗ, ಲಿಂಗಾಯತ (ಬಣಜಿಗ, ಪಂಚಮಸಾಲಿ ಸೇರಿ ಒಳಪಂಗಡ), ಜೈನ, ರೆಡ್ಡಿಗಳು, ಕ್ರೈಸ್ತ, ಮರಾಠರು ಸೇರಿ 3ಎ, 3ಬಿಗೆ ಬರುವ ಸಮುದಾಯಗಳ ಅಭ್ಯರ್ಥಿಗಳು ನೇಮಕಗಳ ವೇಳೆ ಅವಕಾಶ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಸಿಎಸ್ಗೆ ಮನವಿ: ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘದ ನಿಯೋಗ ಸೋಮವಾರ ಮುಖ್ಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ಸಮಸ್ಯೆಯ ಬಗ್ಗೆ ವಿವರಿಸಿದೆ. ರೋಸ್ಟರ್ ಬಿಂದು ವ್ಯತ್ಯಾಸವಾದರೆ ಸಮಾನ ಹಂಚಿಕೆಯಾಗುವುದಿಲ್ಲ. ಕೂಡಲೇ ಸಭೆ ನಡೆಸಿ ಸಮಸ್ಯೆ ಪರಿಹರಿಸಿ ಎಂದು ಕೋರಿದ್ದಾರೆ.
ಸರ್ಕಾರಕ್ಕೆ ಎಲ್ಲ ರೀತಿಯಲ್ಲಿ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಸಚಿವರಿಗೆ ಸಮಾಧಾನದಲ್ಲಿ ಹೇಳಿದ್ದೇವೆ. ಮುಂದೆ ಹೋರಾಟ ತೀವ್ರಗೊಳಿಸುವುದೊಂದೇ ದಾರಿ. ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಭಾವಿಸಿದ್ದೇವೆ.
10 ಕೆ.ಜಿ. ಅಕ್ಕಿ ಬೇಕೋ ಬೇಡ್ವೋ ಎಂದು ಕೇಳಿಕೊಂಡು ಅಧಿಕಾರಕ್ಕೆ ಬಂದ ಬುರುಡೆ @siddaramaiah ಅವರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೇಂದ್ರ ಸರ್ಕಾರ ನೀಡಿದ ಅಕ್ಕಿಗೆ ತಮ್ಮ ಸರ್ಕಾರದ ಲೇಬಲ್ ಅಂಟಿಸಿ ವಿತರಿಸಿತು.
ತಾವು ಘೋಷಿಸಿದ್ದ ಹೆಚ್ಚುವರಿ 10 ಕೆ.ಜಿ. ಅಕ್ಕಿ ವಿತರಿಸುವ ಸಾಮರ್ಥ್ಯ ಇಲ್ಲದೇ, ಬಳಿಕ ಐದು ಕೆ.ಜಿ. ಅಕ್ಕಿಯ ಬದಲು ಹಣ ವಿತರಿಸುವುದಾಗಿ ಹೇಳಿ ಅದನ್ನು ಅರ್ಧದಲ್ಲಿ ಕೈ ಬಿಟ್ಟು, ಇಂದಿರಾ ಕಿಟ್ ಘೋಷಿಸಿತು. ಇದೀಗ ಕಿಟ್ ವಿತರಣೆಗೂ ಕುಂಟು ನೆಪ ಹುಡುಕುತ್ತಿದೆ.
ಅವೈಜ್ಞಾನಿಕ ಗ್ಯಾರಂಟಿಗಳನ್ನು ಘೋಷಿಸಿ ಅವುಗಳನ್ನು ನೀಡಲು ಯೋಗ್ಯತೆ ಇಲ್ಲದ @INCKarnataka ಸರ್ಕಾರ ದಿನಕ್ಕೊಂದು ಕಳ್ಳ ನೆಪವೊಡ್ಡಿ ತಪ್ಪಿಸಿಕೊಳ್ಳಲು ವಾಮಮಾರ್ಗ ಹಿಡಿದಿದೆ.
#CongressLies #CongressFailsKarnataka
@osd_cmkarnataka@CMofKarnataka@WorkersBoard
Regarding Dispersal of scholarship amount of 2023-24.
No student received scholarship amount till now please release as soon as possible.we have applied in SSP portal but till now
No scholarship was recieved...
ಗೌರವಾನ್ವಿತ ಅಧಿಕಾರಿಗಳು,
2024 ರ ಪದವೀಧರರ ಪರವಾಗಿ, ಘಟಿಕೋತ್ಸವ ಪ್ರಮಾಣಪತ್ರದ ಅವಶ್ಯಕತೆಯಿಂದಾಗಿ ನಮ್ಮ ಅರ್ಜಿಗಳ ನಿರಾಕರಣೆಯ ಸಮಸ್ಯೆಯನ್ನು ನಿಮ್ಮ ಗಮನಕ್ಕೆ ತರಲು ನಾವು ಬಯಸುತ್ತೇವೆ. ಅಧಿಸೂಚನೆಯ ಪ್ರಕಾರ, ಈ ಪ್ರಮಾಣಪತ್ರವು ಕಡ್ಡಾಯವಾಗಿದೆ.AO/ AAO (PSC 1 RBT- 3/ 2024)
@secretarykpsc@CMofKarnataka @NCheluvarayaS
Ramanagara (Bengaluru rural) roadshow echoes Ab Ki Baar 400 Par...
ರಾಮನಗರ (ಬೆಂಗಳೂರು ಗ್ರಾಮಾಂತರ) ರೋಡ್ ಶೋ, ಉತ್ಸಾಹದಿ ಪ್ರತಿಧ್ವನಿಸುತ್ತಿದೆ ಈ ಬಾರಿ 400 ಮೀರಿ ಘೋಷಣೆ... https://t.co/dxJoJ1LxD1
ಸ್ವಾವಲಂಬಿ ಬದುಕಿನ ಕನಸು ಕಟ್ಟಿಕೊಂಡಿರುವ ನಾಡಿನ ಕೋಟ್ಯಂತರ ಸ್ವಾಭಿಮಾನಿ ಮಹಿಳೆಯರ ಜೊತೆ ನಾವಿದ್ದೇವೆ. ನಮ್ಮ ಶಕ್ತಿ, ಗೃಹಲಕ್ಷ್ಮಿ, ಕೂಸಿನಮನೆ, ಯುವನಿಧಿ, ಗೃಹಜ್ಯೋತಿ ಯೋಜನೆಗಳು ಮಹಿಳೆಯರಲ್ಲಿ ಆರ್ಥಿಕ, ಸಾಮಾಜಿಕ ಬಲತುಂಬಿ ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ನವಯುಗಕ್ಕೆ ನಾಂದಿ ಹಾಡಿವೆ.
ಕರ್ನಾಟಕದಲ್ಲೀಗ ಅನುದಿನವೂ ಮಹಿಳಾ ದಿನ.
#InternationalWomensDay