ಇದೇ ಮೊದಲನೇ ಸಲ ಅಪ್ಪು ಅವರು ಇಲ್ಲದೆ ಇದ್ದಾಗ ಪೋಸ್ಟ್ ಬಂದಿದ್ದು ಒಂದು ಕ್ಷಣ ಅವರೇ ಮಾಡಿದ್ದು ಅಂತ ಅನ್ನಿಸಿತು ಗಂಧದ ಗುಡಿ ಅಲ್ಲಿ ಬಂದ ದುಡ್ಡನ್ನು ಖಂಡಿತಾವಾಗಿ ಅಶ್ವಿನಿ ಮೇಡಂ ಒಳ್ಳೆ ಕೆಲಸಕ್ಕೆ ಬಳಸುತ್ತಾರೆ ಹಾಗಾಗಿ ಚಿತ್ರ ದೊಡ್ಡ ಯಶಸ್ಸು ಪಡೆಯಲಿ #Gandadagudi#DrPuneethRajkumar#DBoss𓃵 #Kranti
ಈವರೆಗೆ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ‘ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ’ ಎಂಬ ಹೆಗ್ಗಳಿಕೆ. ಇನ್ನಷ್ಟು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿ ‘ ಕಾಂತಾರ ‘..!
ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಋಣಿ..
ಧನ್ಯವಾದ ಕರ್ನಾಟಕ..🙏 #Kantara#DivineBlockbusterKantara@shetty_rishab