@dasadarshan ನಮ್ಮ ಕನ್ನಡ ಚಿತ್ರರಂಗದಲ್ಲಿ ನಿಮ್ಮದು ಇಪ್ಪತ್ತೈದು ವರ್ಷಗಳ (25) ಸುಧೀರ್ಘ ಕನ್ನಡ ಕಲಾಸೇವೆ, ನಿಮ್ಮ ನಟನೆಗೆ ಹಾಗೂ ನೀವು ನೀಡಿದ ಮನೋರಂಜನೆಗೆ ನಾವು ಅಭಾರಿ...ನಿಮಗೆ ಹೃದಯಪೂರ್ವಕ ಶುಭಾಶಯಗಳು 😊💐
ನಿಮ್ಮ ಈ ಯಶಸ್ಸಿನ "ಕ್ರಾಂತಿ" ನಿರಂತರವಾಗಿ ಮುಂದುವರೆಯಲಿ
ಜೈ ಆಂಜನೇಯ 😊🙏
A MASSive Pan-Indian project is loading from @KvnProductions with a combination of the Hattrick director @directorprems & Action Prince @DhruvaSarja
This project will be a Magnum Opus & team has just started the project after seeking the blessings of Sri Chamundeshwari @ Mysore
ಹುಟ್ಟುಹಬ್ಬದ ಶುಭಾಷಯಗಳು ಪ್ರಥಮ್ bro @OPratham .ನಮ್ ಬಾಸ್ ಆಂಜನೇಯರ ವಿನೂತನ ವಿಶಿಷ್ಟ poster ನಿಜಕ್ಕೂ ಥ್ರಿಲ್ಲಿಂಗ್ ಆಗಿದೆ!wordings ಆಸಕ್ತಿಕರವಾಗಿದೆ! ಇಡೀ ತಂಡಕ್ಕೆ ಶುಭಾಶಯಗಳು.ಜೈಆಂಜನೇಯ 🙏
#ಭಾಷೆ ಅನ್ನೋದು ಒಂದು ನಾಡಿನ ಸ್ವಾಭಿಮಾನದ ಪ್ರತೀಕ.ಕನ್ನಡಧ್ವಜ ನಮ್ಮ #ಸಂಸ್ಕೃತಿಯ ತಿಲಕ.
#ಕನ್ನಡಧ್ವಜ ವನ್ನು ಸುಟ್ಟಿದ್ದು ತೀವ್ರ ಬೇಸರ ತರಿಸಿದೆ!
ಸರ್ಕಾರ ಈಕೂಡಲೇ ಇಂತಹ ನಾಡದ್ರೋಹಿಗಳ ಮೇಲೆ ನಿರ್ದಾಕ್ಷಿಣ್ಯಕ್ರಮ ಕೈಗೊಂಡು ಕನ್ನಡಿಗರ ಸ್ವಾಭಿಮಾನವನ್ನು ರಕ್ಷಿಸಬೇಕೆನ್ನುವುದು ನನ್ನಂತ ಕೋಟ್ಯಾಂತರ ಕನ್ನಡಿಗರ ಒತ್ತಯ ಜೈಆಂಜನೇಯ 🙏
Wish u a very happy birthday my dear brother @DhruvaSarja wishing you a very huge success & happiness in life ❤️
Starting the war with title reveal soon; countdown begins from here
#Prems9#dhruvasarja6#Kvnproductions