Genuinely starting to believe the European Cricket League is just high concept performance art.
Either way, I love it deeply. Also is that snow?
(Courtesy European Cricket)
@dasadarshan ಬಾಸ್ ನಿಜ ಹೇಳಬೇಕು ಅಂದ್ರೆ ನಿಮ್ಮ ಅಭಿಮಾನಿಗಳು ಮಾಡೋ ಅಷ್ಟು ಪ್ರಮೋಷನ್ ಈ ಪುಟ್ ಗೋಸಿ ನಿವ್ಸ್ ಚಾನಲ್ ಗಳು 5% ಮಾಡಲ್ಲ ನಮ್ಮಿಂದಾನೆ ಅವರಿಗೆ ಜಾಸ್ತಿ TRP ಸಿಗುತ್ತೆ ಅಂದ್ರೆ ಯೋಚನೆ ಮಾಡಿ 😂😄 KFI ಲ್ಲಿ ಯಾರ ಬೆಂಬಲ ಇಲ್ದೆ ರೆಕಾರ್ಡ್ಸ್, ಬಾಕ್ಸ್ ಆಫೀಸ್ ಕಲೆಕ್ಷನ್, ಟ್ರೆಂಡಿಂಗ್ ಮಾಡೋ ತಾಕತ್ ಇರೋದು ನಿಮ್ಮ ಒಬ್ಬರಿಗೆ ಬಾಸ್ 😎🔥🤙
@dasadarshan ಸುಖ ಇದ್ದಾಗ ಯಾರು ಬೇಕಾದ್ರೂ ಬರ್ತಾರೆ ಆದ್ರೆ ಕಷ್ಟ ಅಂದಾಗ ನಮಗೆ ನಾವು ಮಾತ್ರ ಇರ್ತೀವಿ ನಮ್ ಬಾಸ್ ಗೆ ನಾವು ಇದ್ದೇ ಇರ್ತೀವಿ.. ನಮ್ಮದು ಒಂದೇ ಪ್ರಾಣ ಅದೇ ಅಭಿಮಾನ, ನಮ್ಮ ಉಸಿರು ನಿಮಗಾಗಿ ಯಜಮಾನ, ನಮಗೆಲ್ಲಾ ನೀವೇ ದರ್ಶನ್ ಅಣ್ಣ.🙏❤❤
ನಾ ನಡೆಯೋ ಹಾದಿಯಲ್ಲಿ ನನ್ನೊಂದಿಗೆ ಸದಾ ನಿಲ್ಲುವ ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನಾನು ಸದಾ ಚಿರಋಣಿ. ನೀವು ನನಗೆ ನೀಡುತ್ತಿರುವ ಸಾಥ್ ಗೆ ನಾನು ಆಭಾರಿಯಾಗಿದ್ದೇನೆ, ನಿಮ್ಮ ಈ ಪ್ರೀತಿಯನ್ನು ವರ್ಣಿಸಲು ಬಹುಕೋಟಿ ಪದಗಳೇ ಸಾಲದು.
- ನಿಮ್ಮ ದಾಸ ದರ್ಶನ್
ಆಕಾಶಕ್ಕೆ ಅಳತೆಯಿದೆಯೆ?
ಆಕಾಶಕ್ಕೆ ಮಿತಿ ಎನ್ನುವುದೇ ಇಲ್ಲ
ಅಂಬರೀಶ್ ಅಂದರೆ ಆಕಾಶದ ಒಡೆಯ
ನಿಮ್ಮ ಪ್ರೀತಿಯ ಆ ಹೃದಯ ಮಿತಿಯನ್ನೇ ಮೀರಿದ್ದು
ಅಸಂಖ್ಯಾತ ನೆನಪುಗಳನ್ನು ನೀವು ನನ್ನಲ್ಲಿ ಬಿಟ್ಟು ಹೋಗಿದ್ದೀರಿ.
ಈ ಜೀವನಕ್ಕೆ ಸಾಕಾಗುವಷ್ಟು ಸಂತಸ ಮತ್ತು ಪ್ರೀತಿ ನೀಡಿದ್ದೀರಿ
(1/2)
ಕೆ.ಆರ್.ಎಸ್ ಉಳಿವಿಗಾಗಿ ಹೋರಾಟ, ಸಕ್ಕರೆ ಕಾರ್ಖಾನೆಗಳ ಪುನರಾರಂಭಕ್ಕಾಗಿ ಹೋರಾಟ, ಅನಧಿಕೃತ ಮೈನಿಂಗ್ ವಿರುದ್ಧ ಹೋರಾಟ ಮಾಡಿ ಗೆದ್ದಿರುವೆ. ಈ ಗೆಲುವು ನಿಮ್ಮ ಸಹಕಾರದಿಂದ ಸಾಧ್ಯವಾಗಿದೆ. 3/4
@dasadarshan@TheNameIsYash#abishekambareesh