🔥QUEENನೇ HEADLINE @KicchaSudeep ಅವಳ ಪರ ನಿಂತು defend ಮಾಡಿದ ರೀತಿ ಮಾತ್ರ NEXT LEVEL ಗುರು! 🔥👏 ಆ ಮಾತಿನ ಹಿಂದೆ ಇರೋ clarity, class ಬೇರೆನೇ level! ಅವಳು game ಆಡ್ತಿದ್ದಾಳೆ, ನೀವು ಅವಳ ಬಗ್ಗೆ ಮಾತಾಡ್ತಿದ್ದೀರಾ… Sudeep sir ಮಾತ್ರ ತಮ್ಮ styleನಲ್ಲಿ clarity ಕೊಟ್ಟಿದ್ದಾರೆ! 😎🔥”
#BBK13