@LavanyaBallal ಲಾವಕ್ಕ....
ನಿಮಗೂ ಕೂಡ ನಮ್ಮ Om ಮಿನಿಸ್ಟರ್ ಪಿಂಕಿಯ ಗಾಳಿ... ಪಾಳಿ ಬೀಸ್ತಾ ಹೇಗೆ "RSS" ಹೆಸರು ಹೇಳದೆ ನಿಮ್ಗಳಿಗೆ ತಿಂದಿರೋ ಊಟ ಜೀರ್ಣ ಆಗೋದು ಕಷ್ಟ ಅನ್ಸತ್ತೆ.... ಅಲ್ಲೂರ....
@DEEPUVAJRAMUNI@smitharanganath ದೀಪು ಬ್ರೋ...
ಜೀವಮಾನವೆಲ್ಲ ಮಾತೆತ್ತಿದರೆ ಬರೇ ಸುಳ್ಳೇ... ಹೇಳಿ ಬದುಕು ನಡೆಸುವ ನಿಮ್ಮಗಳಿಗೆ ಯಾರಾದರೂ ಸ್ವಲ್ಪ ಹೆಚ್ಚು ಕಮ್ಮಿ ಆಡಿದರೂ ಅದು "ಸುಳ್ಳೇ" ಅನಿಸೋದು....
ಇರ್ಲಿ ಬ್ರೋ ಹೊಟ್ಟೆಗೆ ಹಾಕಂಡ್ ಬುಡು....
@PriyankKharge@narendramodi@AmitShah@DrMohanBhagwat ಪಿಂಕಿ ಬ್ರೋ.. .ಏನೋ ಗಾಂಚಾಲೀ ಮಾಡುವರೇ ಅದಕ್ಕೆ ಒಂದೆರಡು ಒದೆ ಬಿದ್ದಿದೆ ಅಲ್ಲಿ...... ಅದೆಲ್ಲ ಓಲೀ ಬುಡಿ... ಈಗ ನಮ್ಮ ರಾಜ್ಯದಲ್ಲಿ ವಾಲ್ಮೀಕಿ ನಿಗಮದಿಂದ ದೇಪಿದಾ 180ಕೋಟಿ ಹಾಗೂ ಗೃಹಲಕ್ಷ್ಮೀ ಹಣ ಐದು ಸಾವಿರ ಕೋಟಿಯ ಕತೆ ಏನಾಯ್ತು.... ಸ್ವಲ್ಪ ಹೇಳಿ ಬ್ರೋ....
ಈ ಕಲ್ ಬೆರಕೆ ನನ್ಮಗ ನಿಗೆ ಇಂಜಿನೀಯರ್ ನ್ನ ತಾನು ಯಾವ ಕಾಲೇಜಿನಲ್ಲಿ ಮಾಡಿದ್ದೇನೆ ಎಂಬುದೆ ಗೊತ್ತಿಲ್ಲ.... ಜೊತೆಗೆ 2012 ಅಲ್ಲಿ ಪೇಪರ್ ಲೀಕ್ ಆಗಿದೆ ಅಂತೆ...UPA ಸರಕಾರ ಆವಾಗ ಇತ್ತು ಅಂತ ರಿಪೋರ್ಟರ್ ಕೇಳಿದ್ರೆ ಬ್ಯಾ... ಬ್ಯಾ. . ಅನ್ನುತ್ತೆ ಇದು....
ಥು... ಇವ್ರ ಕಿತ್ತೋಗಿರೋ ನಾಟಕ ಮಂಡಲಗಳಿಗೆ...