@DevanuruMahadev ನಿಮ್ಮ ಬಗ್ಗೆ ಅಪಾರ ಗೌರವ ಇದೆ,ಕನ್ನಡಕ್ಕೆ ನಿಮ್ಮ ಕೊಡುಗೆ ಅಪಾರ ಆದರೆ ನಿಮ್ಮ ಪೂರ್ವಗ್ರಹ ಸಂಘದ ಬಗ್ಗೆ ನೋಡಿದರೆ ತಿಳಿದು ಬರೆಯಿರಿ ಎಂದು ಹೇಳಲು ಮಾತ್ರ ಸಾಧ್ಯ, ಸುಳ್ಳು ಸಂದೇಶಗಳನ್ನು ಪುಸ್ತಕೀಯವಾಗಿ ಹೊರತರಬಾರದಿತ್ತು.
@prajavani
#NewBookAlert. Flat 30% Discount.
Presenting the much talked about book: The Diary of A Cricketer’s Wife - A Very Unusual Memoir by Puja Pujara with Namita Kala, published by @HarperCollinsIN.
#BuyOriginal 💮 #BuyFromPI
Order 👉 https://t.co/TydnyqVeCb
I observing since top 15 shortlists and top 6 shortlist finally 'Heart Lamp' won the heart of International Booker congratulations @BanuMushtaq madam and @deepabasthi madam .
@TheBookerPrizes
The sad reality of Karnataka High court, KAT
ಹೈ ಕೋರ್ಟ್ ನಲ್ಲಿ ಆದರೆ 2ಲಕ್ಷ ,ಟ್ರಿಬುನಲ್ನಲ್ಲಿ ಆದರೆ 25000 ಕ್ಕೆ KAS ಮುಖ್ಯ ಪರೀಕ್ಷೆಯ ಪ್ರವೇಶಪತ್ರ ನೀಡಲಾಗಿದೆ,ಅನ್ಯಾಯಕ್ಕೆ ಒಳಗಾದವರಿಗೆ ಬಿಟ್ಟು ದುಡ್ಡು ಇದ್ದವರಿಗೆ ಪ್ರವೇಶ ಪತ್ರ ,ನ್ಯಾಯ ಸಿಗುವ ಸ್ಥಳದಲ್ಲಿ ದುಡ್ಡು ಇರೋರಿಗೆ ಪ್ರವೇಶ ಕೊಟ್ಟಿರೋದು @CMofKarnataka