BSNL has launched a phone priced at ₹1,34,166
It's not a smartphone. It's an Inmarsat satellite phone designed for areas with no mobile network
It supports voice calling, SOS emergency alerts, has a rugged design, and offers long battery life
You can't buy it from a regular retail store. Instead, you need to contact BSNL directly and explain why you need a satellite phone, as these devices are meant for specific use case
The phone is part of BSNL's efforts to expand reliable satellite connectivity across remote regions of India
HMT ವಾಚ್ಗೆ ಬೇಡಿಕೆ ಹೆಚ್ಚಳದಿಂದ ಈಗ ಪ್ರತಿ ದಿನ 9 ರಿಂದ 10 ಸಾವಿರ ವಾಚ್ ತಯಾರಿಸುತ್ತಿದ್ದೇವೆ.
- ಶ್ರೀ @hd_kumaraswamy , ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು
#PGCET-26: ಎಂಬಿಎ, ಎಂಸಿಎ, ಎಂಇ, ಎಂ.ಟೆಕ್, ಎಂ.ಆರ್ಕಿಟೆಕ್ಚರ್ ಕೋರ್ಸುಗಳಿಗೆ ಅರ್ಜಿ ಸಲ್ಲಿಸಿರುವವರು, ತಮ್ಮ ಅರ್ಜಿಯಲ್ಲಿನ ಮಾಹಿತಿ ತಿದ್ದುಪಡಿ ಮಾಡಬೇಕೆನ್ನುವವರು ಜುಲೈ 3ರಿಂದ 6ರವರೆಗೆ ಮಾಡಿಕೊಳ್ಳಬಹುದು.
ಆನ್ ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ದಾಖಲಿಸಿರುವ ವಿವರಗಳನ್ನು ಮಾರ್ಪಾಡು ಮಾಡುವ ಮುನ್ನ ಅರ್ಜಿಯಲ್ಲಿ ಮುದ್ರಿತವಾಗಿರುವ ಮಾಹಿತಿಯನ್ನು ಗಮನವಿಟ್ಟು ಪರಿಶೀಲಿಸಿ ನಂತರ ತಿದ್ದುಪಡಿ ಮಾಡಬೇಕು ಹಾಗೂ ಮೀಸಲಾತಿ ವಿವರಗಳನ್ನು ತಪ್ಪದೆ ಪರಿಶೀಲಿಸಬೇಕು.
*ಎಂಇ/ಎಂ.ಟೆಕ್ : ಜು.10ರಂದು ದಾಖಲೆ ಪರಿಶೀಲನೆ
ಪ್ರಸಕ್ತ ಸಾಲಿನಲಿ ಎಂ.ಇ./ಎಂ.ಟೆಕ್. ಆಯ್ದ ಕೋರ್ಸುಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಜುಲೈ 10ರ ಬೆಳಿಗ್ಗೆ 10.30ರಿಂದ ಸಂಜೆ 4ರೊಳಗೆ ಮೂಲ ದಾಖಲೆಗಳ ಪರಿಶೀಲನೆಗೆ ಖುದ್ದು #KEA ಕಚೇರಿಗೆ ಬರಲು ಸೂಚಿಸಲಾಗಿದೆ.
ಜೈವಿಕ ತಂತ್ರಜ್ಞಾನ, ಕೆಮಿಕಲ್ ಎಂಜಿನಿಯರಿಂಗ್, ಎನ್ವಿರಾನ್ ಮೆಂಟಲ್ ಎಂಜಿನಿಯರಿಂಗ್, ಪಾಲಿಮರ್ ಸೈನ್ಸ್, ಜವಳಿ ತಂತ್ರಜ್ಞಾನ, ಆರ್ಕಿಟೆಕ್ಚರ್ ಕೋರ್ಸುಗಳಿಗೆ ಇದು ಅನ್ವಯವಾಗುತ್ತದೆ.
ಪದವಿ ಪರೀಕ್ಷೆಯ ಎಲ್ಲ ಸೆಮಿಸ್ಟರ್/ವರ್ಷಗಳ ಅಂಕಪಟ್ಟಿಗಳು, ಕೆಇಎ ಆನ್ ಲೈನ್ ಅರ್ಜಿಯ ಪ್ರತಿ, ಗುರುತು ಚೀಟಿ ಹಾಗೂ ಇತರೆ ಅಗತ್ಯ ದಾಖಲೆಗಳನ್ನು ತರಬೇಕು. ಪರಿಶೀಲನೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮಾತ್ರ ಪದವಿ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ನಿಯಮಾನುಸಾರ ರಾಂಕಿಂಗ್ ನೀಡಲಾಗುವುದು.
ಎಂ.ಆರ್ಕಿಟೆಕ್ಚರ್ ಕೋರ್ಸಿಗೆ ಅರ್ಜಿ ಸಲ್ಲಿಸಿರುವವರು ಈ ಮೇಲಿನ ಪ್ರಮಾಣ ಪತ್ರಗಳ ಜೊತೆಗೆ ಪಿಜಿಇಟಿಎ-26ರಲ್ಲಿ ಪಡೆದಿರುವ ಅಂಕಪಟ್ಟಿಯನ್ನು ಸಹ ಸಲ್ಲಿಸಬೇಕು.
-ಹೆಚ್ ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
@CMofKarnataka@S_PrakashPatil
#VinayRajkumar is such an affable person, far from the intense man you see in #Graamaayana trailer.
Got a chance to talk to him about his script selection, box office verdict, his dream role & more. Needless to say, I am excited for the film :)
Watch : https://t.co/OuIFpQsA5b