ಸ್ವಾತಂತ್ರ್ಯ ಇಂಡಿಯಾದ ಮುಸ್ಲಿಮರ ಸ್ವಾತಂತ್ರ್ಯವನ್ನು ಮೋಸದಿಂದ ಕಿತ್ತು ಅನ್ಯಾಯಕ್ಕೊಲಪಡಿಸಿದ ಕರಾಲ ದಿನಕ್ಕೆ32 ವರ್ಷ, ಒಂದು ಕಾಲವನ್ನು ನಾವು ಕಾಯುತ್ತಿರುವೆವು ಅಂದು ನಮ್ಮ ಬಾಬರಿ ನಮಗೆ ತಿರುಗಿ ಬರಲಿದೆ ಅಲ್ಲಿಯವರೆಗೆ ನೆನಪಿಸುವೆವು ನಮ್ಮ ಮುಂದಿನ ಪೀಳಿಗೆಗೆ
#LestWeForgetBabri#AntiFascistDay
ನಮ್ಮ ದೇಶದಲ್ಲಿ ಕೆಲವರು ಮೂಕ ಪ್ರೇಕ್ಷಕರಾದರು, ಕೆಲವರು ಸಂತೋಷ ಪಟ್ಟರು, ಕೆಲವರು ಧ್ವನಿಯಾದರು, ಕೆಲವರು ಬೀದಿಗಿಳಿದು ಹೋರಾಟ ಮಾಡಿದರು,ಆದರೆ ಒಂದು ಸಮೂಹವಿದೆ ಅದು ಎಂದೂ ಮರೆಯದು ಬಾಬ್ರಿ ತಿರುಗಿ ಪಡೆಯುವವರೆಗೂ ನೆನಪಿಸುವೆವು
#LestWeForgetBabri#AntifascistDay
ಸ್ವಂತ ಮಣ್ಣಿಗಾಗಿ ಹೋರಾಟ ಮಾಡುವ ಮುಗ್ದರ ಪರವಾಗಿ #freePalestine ಎಂದು ಮುಸ್ಲಿಮರು ಬರೆದಾಗ ಬಂಧನ.ಮುಗ್ದ ಮಕ್ಕಳನ್ನು ಮಾರಣಹೋಮ ಮಾಡುವ ಪರ STAND WITH ISRAEL ಎಂದು ಬರೆದವರ ಮೇಲೆ ಕೇಸು ಇಲ್ಲ ಇದು ಯಾವ ನ್ಯಾಯ ಸ್ವಾಮಿ.?
ನಾನು ಪೆಲೇಸ್ತೀನ್🙌🏻
ನಾವೆಲ್ಲ ಪೆಲೇಸ್ತೀನ್🙌🏻
#JusticeForGangavatiMuslims#CongressFIRagainstMuslims
ಫೆಲಸ್ತೀನ್ ಪರ ಬ್ಯಾನರ್ ಹಾಕಿದ ಗಂಗಾವತಿಯ ಮುಸ್ಲಿಂಮರ ಮೇಲೆ ಕಾಂಗ್ರೆಸ್ ಸರ್ಕಾರದಿಂದ ಕೇಸು ದಾಖಲು .ಇಸ್ರೇಲ್ ನರಮೇಧಕ್ಕೆ ಪರೋಕ್ಷ ಬೆಂಬಲವೇ ??
ನಾನು ಫೆಲಸ್ಥಿನ್ ಪರ..
ನಾವೆಲ್ಲರೂ ಫೆಲಸ್ಥಿನ್ ಪರ
ಓ ಕಾಂಗ್ರೆಸ್ ಸರಕಾರವೇ ನಮ್ಮೆಲ್ಲರನ್ನೂ ಬಂಧಿಸಿ..
#FreePalestine#JusticeForGangavatiMuslims#CongressFIRagainstMuslims
ನ್ಯಾಯ ಮಂಡಳಿಯು ನ್ಯಾಯಾಂಗ ವ್ಯವಸ್ಥೆಯ ಸಂಸ್ಥೆಯಾಗಿದ್ದು, ಸದರಿ ವಕ್ಫ್ ಬಿಲ್ ಮಸೂದೆಯು ನ್ಯಾಯಾಂಗ ಮಂಡಳಿಯ ಅಧಿಕಾರವನ್ನು ಕಸಿದುಕೊಳ್ಳುತ್ತದೆ. ಇದು ಸಾಮಾನ್ಯ ಕಾನೂನು ನಿಯಮಕ್ಕೆ ವಿರುದ್ಧವಾಗಿದೆ ಮತ್ತು ಕಾನೂನು ಉಲ್ಲಂಘನೆಯಾಗಿದೆ.
#RejectWAQFBill#WaqfBachaoAndolan
ಕ್ಷೌರ ಮಾಡುವ ವಿಚಾರವಾಗಿ ಕೊಲೆಗೈದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ಮತ್ತು ಕೊಲೆಯಾದ ದಲಿತ ಯುವಕ ಯಮನೂರಸ್ವಾಮಿ ಬಂಡಿಹಾಳ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ಒದಗಿಸಲು ಒತ್ತಾಯಿಸಿ ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ @sdpikoppal
ಜಿಲ್ಲಾ ಸಮಿತಿ ವತಿಯಿಂದ ನಡೆದ ಪ್ರತಿಭಟನೆ.
The protest conducted by the district committee of @sdpikoppal at Ashoka Circle, Koppal city, demanded the imposition of severe punishment on the accused in the shaving-related murder and urged the government to provide suitable compensation to the family of the Dalit youth Yamanur Swami Bandi Hall, who was killed.
#Dalithlivesmatter
#koppal
@Nisha_sha_07 *ರಾಜಸ್ತಾನದಿಂದ ಬೆಂಗಳೂರಿಗೆ ಬಂದಿರುವುದು ಮೇಕೆ ಮಾಂಸ ಎಂದು ಲ್ಯಾಬ್ ಮುಖಾಂತರ ಅಧಿಕೃತ ವರದಿಯಾಗಿದೆ,ಆದರೂ ಶಾಂತಿಯುತವಾದ ರಾಜ್ಯದಲ್ಲಿ ಪದೇ ಪದೆ ಅಶಾಂತಿಯನ್ನುಂಟು ಮಾಡುವ ಬೀದಿ ಗೂಂಡಾ ಪುನಿತ್ ಕೆರೆಹಳ್ಳಿಯನ್ನು ಬಂಧಿಸದೆ ಅವನಿಗೆ ಸರಕಾರ ಮಣಿಯುವ ಹಿಂದಿನ ಹುನ್ನಾರ ಏನನ್ನು ಸೂಚಿಸುತ್ತದೆ?*
#arrestpunethkerehalli..
?
@siddaramaiah
ರಾಜಸ್ತಾನದಿಂದ ಬೆಂಗಳೂರಿಗೆ ಬಂದಿರುವುದು ಮೇಕೆ ಮಾಂಸ ಎಂದು ಲ್ಯಾಬ್ ಮುಖಾಂತರ ಅಧಿಕೃತವಾಗಿದೆ,ಆದರೂ ಶಾಂತಿಯುತವಾದ ರಾಜ್ಯದಲ್ಲಿ ಪದೇಪದೆ ಅಶಾಂತಿಯನ್ನುಂಟು ಮಾಡುವ ಬೀದಿಗುಂಡಾ ಪುನೀತ್ ನನ್ನ ಬಂಧಿಸದೆ ಅವನಿಗೆಸರಕಾರ ಮಣಿಯುವ ಹುನ್ನಾರ ಏನನ್ನು ಸೂಚಿಸುತ್ತದೆ?
#arrestpunethkerehalli@siddaramaiah@DKShivakumar@DrGParameshwara
#SAVEARJUN
ಮುಖ್ಯಮಂತ್ರಿ @siddaramaiah ಇದಕ್ಕೆ ಪೂರ್ಣ ಜವಾಬ್ದಾರಿಯೊಂದಿಗೆ ಉತ್ತರ ನೀಡಬೇಕಾಗಿದೆ.
ಕೇರಳದ ಸ್ವಯಂ ಸೇವಕರ ತಂಡ ಮಣ್ಣಿನಡಿ ಸಿಲುಕಿರುವ ಲಾರಿ ಚಾಲಕನ ರಕ್ಷಣಗೆ ಬೇಕಾಗಿ ಬಂದಾಗ ಕರ್ನಾಟಕ ಪೊಲೀಸರು ಹತ್ತಿರ ಕೂಡ ಬಿಡದೆ ನಡೆಸಿದ ರೀತಿ. ಸರ್ಕಾರ ಇದರ ಬಗ್ಗೆ ಗಮನ ಹರಿಸಿ ಆ ಬಡ ಜೀವವನ್ನು ರಕ್ಷಿಸಿ.
#ShameOnKarnatakaPolice
#SAVEARJUN
ಮುಖ್ಯಮಂತ್ರಿ @siddaramaiah ಇದಕ್ಕೆ ಪೂರ್ಣ ಜವಾಬ್ದಾರಿಯೊಂದಿಗೆ ಉತ್ತರ ನೀಡಬೇಕಾಗಿದೆ.
ಕೇರಳದ ಸ್ವಯಂ ಸೇವಕರ ತಂಡ ಮಣ್ಣಿನಡಿ ಸಿಲುಕಿರುವ ಲಾರಿ ಚಾಲಕನ ರಕ್ಷಣಗೆ ಬೇಕಾಗಿ ಬಂದಾಗ ಕರ್ನಾಟಕ ಪೊಲೀಸರು ಹತ್ತಿರ ಕೂಡ ಬಿಡದೆ ನಡೆಸಿದ ರೀತಿ. ಸರ್ಕಾರ ಇದರ ಬಗ್ಗೆ ಗಮನ ಹರಿಸಿ ಆ ಬಡ ಜೀವವನ್ನು ರಕ್ಷಿಸಿ.
#ShameOnKarnatakaPolice