@rpolucknow , Please update on the status. It has been more than 90+ days. Applicant Name: Pushpa Soni
File Number: LCD076740186126 . As my mother is 70+ years old, visiting again for enquiry is not possible ? please help and check.
ಕರ್ನಾಟಕ ಸರ್ಕಾರವು 1ನೇ ತರಗತಿ ಪ್ರವೇಶಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶ ಹೊರಡಿಸಿದ್ದು, ಕನಿಷ್ಠ ವಯೋಮಿತಿಯನ್ನು 6 ವರ್ಷದ ಬದಲಾಗಿ 5 ವರ್ಷ 10 ತಿಂಗಳಿಗೆ ನಿಗದಿಪಡಿಸಿದೆ. ಈ ನಿರ್ಧಾರದಿಂದ ರಾಜ್ಯದ ಲಕ್ಷಾಂತರ ಮಕ್ಕಳು ಹಾಗೂ ಪೋಷಕರಿಗೆ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ, ಇಂದು ಸದಾಶಿವನಗರದ ನಿವಾಸದಲ್ಲಿ ಪೋಷಕರು ನನ್ನನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.
A group of parents met me today to express their heartfelt gratitude for supporting the 60 day age relaxation for Class 1 admissions in Karnataka. This decision will benefit around 2 lakh children.
Our government will always listen to people’s concerns, respond with sensitivity, and work with commitment for the welfare and future of every child.
ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳಿಗೆ 6 ವರ್ಷ ಕಡ್ಡಾಯ ನಿಯಮವನ್ನು ಬದಲಾವಣೆ ಮಾಡಿದ್ದು, 60 ದಿನಗಳ ಸಡಿಲಿಕೆ ನೀಡಲಾಗಿದೆ. ಈ ಸಡಿಲಿಕೆ ಪ್ರತಿ ವರ್ಷವೂ ಮುಂದುವರೆಯಲಿದೆ. ಇದರಿಂದ 5 ವರ್ಷ 10 ತಿಂಗಳು ಪೂರೈಸಿದ ಮಕ್ಕಳನ್ನು 1ನೇ ತರಗತಿಗೆ ದಾಖಲು ಮಾಡಬಹುದು. ರಾಜ್ಯ ಪಠ್ಯಕ್ರಮ ಸೇರಿದಂತೆ ಎಲ್ಲ ಪಠ್ಯಕ್ರಮದ ಶಾಲೆಗಳಿಗೂ ಅನ್ವಯವಾಗಲಿದೆ ಎಂದು ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.
Karnataka Education Department : ಸಿಎಂ ಭೇಟಿಯಾಗಲು ಬಂದ ಪೋಷಕರಿಗೆ ನಿರಾಸೆ | CM Siddaramaiah House | 6 Years Of Compulsory For Admission To 1st Grade In Karnataka
WATCH #RepublicKannada LIVE: https://t.co/la4w3D9DzZ
#KarnatakaSchoolAdmission#FirstGradeAdmission#CompulsoryEducation #KarnatakaEducation #SchoolAdmissionRules #republickannada