@srinidhi_Blore ಜುಲೈ 3 or 10 best date, ಇದಕ್ಕಿಂತ ಮುಂದೆ ಹೋಗ್ಬೇಡಿ, ಈ date ಅಲ್ಲಿ hop ಇರುವ ಸಿನಿಮಾ ಯಾವುದು ಇಲ್ಲಾ, ಮುಂದೆ ಕರಾವಳಿ, ಅಯೋಗ್ಯ, toxic, ಬೈಲ್, ಹೇಗೆ ನಿರೀಕ್ಷೆ ಮೂಡಿಸಿದ ಸಾಲುಗಟ್ಟಿ ಇದೆ, ಈವಾಗ್ಲೇ ರಿಲೀಸ್ ಮಾಡಿ ಮತ್ತೆ ಲೇಟ್ ಮಾಡ್ಬೇಡಿ
ನಮಗೆ 'ಎ' (A) ಸರ್ಟಿಫಿಕೇಟ್ ಸಿಕ್ಕಿದೆ. ಶೀಘ್ರದಲ್ಲೇ ನಿಮ್ಮನ್ನು ಚಿತ್ರಮಂದಿರಗಳಲ್ಲಿ ಭೇಟಿಯಾಗಲಿದ್ದೇವೆ.
We got an 'A' certificate. We’ll meet you soon in theatres.
#Video#videokannadamovie#kannadahorror
@srinidhi_Blore ಕರಾವಳಿ 24th relise, ಅವರಕ್ಕಿಂತ 2 week ಮುಂಚೆ ರಿಲೀಸ್ ಮಾಡಿ, ಕಳೆದ್ ವರ್ಷ ಎಕ್ಕಾ, ಸು ಫ್ರಮ್ ಸೊ 1week ಗ್ಯಾಪ್ ಅಲ್ಲಿ ಬಂದಿತ್ತು, ಎಕ್ಕಾ ಬಿದ್ದು ಹೋಯಿತು ಸು ಫ್ರಮ್ ಸೊ ಯಿಂದ