@darab_farooqui In the present situation in India,. For the sake of Allah, they have worked for the betterment of the community, spoken out loudly against injustice, and stood on the front lines against a fascist regime. Today, they are all in jail, and that is why they are true heroes.
ಎದೆಗೆ ಗುಂಡು ಹೇಳಿಕೆಯಲ್ಲೇ ಅಶೋಕ್ ರೈ ವಿರುದ್ದ ದಾಖಲಾಗಬೇಕಿತ್ತು ಪ್ರಕರಣ, ಇಂದು ಪೋಲಿಸರ ವಿರುಧ್ದವಾದಾಗ ಇಲಾಖೆಗೆ ತಟ್ಟಿತು ಬಿಸಿ
ಅಧಿಕಾರದ ಅಮಲಿನಲ್ಲಿ ಬಾಯಿಗೆ ಬಂದಂತೆ ಹೇಳಿಕೆ ನೀಡುವುದನ್ನು ಇನ್ನಾದರೂ ನಿಲ್ಲಿಸಲಿ ಶಾಸಕರು
ಸಂಸದ @CaptBrijesh ಚೌಟರವರೇ ನೀವು ಸದನದಲ್ಲಿ ನಿಷೇದಿತ ಸಂಘಟನೆಗಳ ಬಗ್ಗೆ ಮಾತನಾಡಿದ ಮರುದಿನವೇ ಭಾರತದಲ್ಲಿ ಮೂರು ಬಾರಿ ನಿಷೇದಿತಸಲ್ಪಟ್ಟ@RSSorg ನ ಅಂಗ ಸಂಸ್ಥೆ ಭಜರಂಗದಳದ ಭಯೋತ್ಪಾದಕರು ತ���್ಮ ನೆರೆ ಜಿಲ್ಲೆ ಚಿಕ್ಕಮಗಳೂರಿನಲ್ಲಿ @INCKarnataka ಮುಖಂಡ,ಪಂಚಾಯತ್ ಸದಸ್ಯ ಗಣೇಶ್ ಗೌಡ ಎಂಬ ಹಿಂದೂ ಯುವಕನನ್ನು ಭೀಕರವಾಗಿ ಹತ್ಯೆ ನಡೆಸಿ1/2
@SDPI_KarPresi@DrParameshwara ರವರೇ ನಿಮ್ಮನ್ನು ಸಂಘ ನಿಯಂತ್ರಣದಲ್ಲಿರಿಸಿದೆಯೇ !???
ಮಸೀದಿಗೆ ನುಗ್ಗಲು ಯತ್ನಿಸಿ ಪಕ್ಕಾ ಭಯೋತ್ಪಾದನಾ ಕೃತ್ಯ ನಡೆಸಿದ ಸಂಘಪರಿವಾರಿಗಳನ್��ು ರಕ್ಷಿಸಲು ನೀವು ಪಡುತ್ತಿರುವ ಸಾಹಸ ಆತಂತಕಕಾರಿಯಾಗಿದೆ.
@SPmysuru ಯಾಕಾಗಿ ನೀವು ಇನ್ನೂ ಕ್ರಮ ಕೈಗೊಂಡಿಲ್ಲ !!?? ಯಾರ ಒತ್ತಡಕ್ಕೆ ಮಣಿಯುತ್ತಿದ್ದೀರಿ , ಉತ್ತರಿಸಬೇಕಿದೆ
For 2 years, Tipu Jayanti in Srirangapatna faced prohibitory orders - stopping people from visiting Tipu’s Darga.
But on Hanuman Jayanti, when Sangi mobs create communal trouble near mosques why no such restrictions?
One law for Muslims and another for Sangh under INC rule
ಗಾಂಧಿಯನ್ನು ಕೊಂದು ಪ್ರಥಮ ಭಯೋತ್ಪಾದನಾ ಕೃತ್ಯ ನಡೆಸಿದ ಗೋಡ್ಸೆ ಅನುಯಾಯಿಗ���ಿಂದ
ಮಾಲೆಂಗಾವ್ ಸ್ಪೋಟ ನಡೆಸಿದ ಪ್ರಜ್ಞಾ ಠಾಕೂರ್ ಅನುಯಾಯಿಗಳಿಂದ
ಗುಜರಾತ್ ಹತ್ಯಾಕಾಂಡ ನಡೆಸಿದ ಸಂಘಿಗಳಿಂದ
ಗೌರಿ ,ದಾಬೋಲ್ಕರ್, ಪನ್ಸಾರೆಯನ್ನು ಕೊಂದವರಿಂದ
ದೇಶದ ಮುಸಲ್ಮಾನರಿಗೆ ಯಾವುದೇ ಪಾಠದ ಅವಶ್ಯಕತೆಯಿಲ್ಲ
ಬೊಗಳುವವರು ಬೊಗಳುತ್ತಾ ಇರಿ #weDontCare
ಸಂಘಪರಿವಾರದ ಗೂಂಡಾಗಳು ಅನೈತಿಕ ಪೋಲಿಸ್ ಗಿರಿ ನಡೆಸುವ ಸಂದರ್ಭದಲ್ಲಿ ದೇವಸ್ಥಾನಗಳಿಗೆ ತೆರಳಿ ಅರಿವು ಮೂಡಿಸದ ಇಲಾಖೆಯು ಇಂದು ಯಾರೋ ಇಬ್ಬರು - ಮೂವರು ಜಾನುವಾರ ಸಾಗಾಟ ಮಾಡಿದ್ದಾರೆಂದ�� ಇಡೀ ಮಸೀದಿಗೆ ತೆರಳಿ ಅರಿವು ಮೂಡಿಸುತ್ತಿದ್ದಾರೆ.
@CMofKarnataka ಮುಸ್ಲಿಂ ಸಮುದಾಯ ಎಂದರೆ ಏನು ನಿಮಗೆ ಕ್ರಿಮಿನಲ್ ಗಳ ತರಹ ಕಾಣುತ್ತಿದೆಯೇ !!?
@osd_cmkarnataka ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಬದ್ರಿಯಾ ಜುಮಾ ಮಸೀದಿ ಸಂಟ್ಯಾರ್ ವಕ್ಫ್ ಸಂಸ್ಥೆ(KSBA/REG/141/DKD/2017-18) ರಲ್ಲಿ ಈವರೆಗೆ ನಿಯಮಾನುಸಾರ ಚುನಾವಣೆ ನಡೆಯದೆ, ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಬಹಳ ತೊಂದರೆಯುಂಟಾಗುತ್ತಿದೆ, ಸಂಭಂದಪಟ್ಟ ವಕ್ಫ್ ಇಲಾಖೆಯು ಶೀಘ್ರ ಆಡಳಿತಾಧಿಕಾರಿಯನ್ನು ನೇಮಿಸಿ ಚುನಾವಣೆ ನಡೆಸಬೇಕಾಗಿದೆ
ಇದು ರೌಡಿಶೀಟರ್ ಶರಣ್ ಪಂಪ್ವೆಲ್ ನನ್ನು ಬಂಧಿಸಿರೋದ ? ಅಥವಾ ಸುತ್ತಾಡಿಸೋಕೆ ಠಾಣೆಗೆ ಕರೆಸಿರೋದ !? ಯಾಕಾಗಿ ದ.ಕ ಪೋಲಿಸ���ು ಈ ರೌಡಿಗೆ ಇಷ್ಟೊಂದು ಮರಿಯಾದೆ ಕೊಡ್ತಾ ಇರೋದು? ಇದರಿಂದಲೇ ಸಮಾಜದ್ರೋಹಿ ಕೆಲಸಕ್ಕೆ ಪ್ರೇರಣೆಯಾಗುವುದು ಇವರಿಗೆ
ಮತ್ತೆ ಮಾಧ್ಯಮದವರಿಗೆ ಬಾಷೆ ಅಂತಹದೇ ಇಲ್ಲ, ಹೋಗಿ ಹೋಗಿ ರೌಡಿಯ ಮುಂದೆ ಮೈಕ್ ಹಿಡಿಯುತ್ತೀರಿ ಅಲ್ವಾ !
ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲ್ಲೂಕಿನ ಈಶ್ವರಮಂಗಳದ ಬೆಳ್ಳಿಚ್ಚಡವುಗಳಲ್ಲಿ ಗೋಸಾಗಾಟಗಾರರ ಮೇಲೆ ನಡೆದ ಶೂಟೌಟ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಬೇಕೆಂದು ಗೃಹ ಸಚಿವರಾದ @parameshwara ರವರಲ್ಲಿ ಆಗ್ರಹಿಸುತ್ತೇನೆ.
ಆರೋಪಿ ಪರವಾನಗಿ ಇಲ್ಲದೆ ಜಾನುವಾರು ಸಾಗಾಟ ಮಾಡಿದ್ದರೆ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡ���ಸುವ ಬದಲು ಗುಂಡು ಹೊಡೆದು ಬಂದಿಸುವ ಅವಶ್ಯಕತೆ ಏನಿತ್ತು?
ಘಟನೆ ಬೆಳಿಗ್ಗೆ 5.30 ಕ್ಕೆ ನಡೆದರೂ ಗೋವು ನ್ನು ವಾಹನದಿಂದ ಇಳಿಸಲು ಸುಮಾರು 4-5 ಗಂಟೆ ಕಾದು ಗಡಿಪಾರು ಆದೇಶ ಪಡೆದ ಸಂಘಪರಿವಾರದ ರೌಡಿಶೀಟರ್ ಪುತ್ತಿಲ ಬರುವವರೆಗೂ ಕಾಯುವ ಅವಶ್ಯಕತೆ ಏನಿತ್ತು?
ಬೀಫ್ ನ್ನು ವಿದೇಶಕ್ಕೆ ರಫ್ತು ಮಾಡುವುದರಲ್ಲಿ ಯು.ಪಿ.ಎ ಆಡಳಿತಾವದಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಭಾರತ ಪ್ರಸ್ತುತ ಬಿಜೆಪಿ ಆಡಳಿತದಲ್ಲಿ ಎರಡನೇ ಸ್ಥಾನದಲ್ಲಿದೆ.ಆದರೆ ಸಾಮಾನ್ಯನಿಗೆ ಮಾತ್ರ ಶೂಟೌಟ್ ಭಾಗ್ಯವೇ?
#DKPoliceFakeFiring
#WeDemandJudicialEnquiry
ಮಾನ್ಯ @siddaramaiah ಅವರೇ ಎರಡೇ ಎರಡು ಪ್ರಶ್ನೆ! ನೀವೇ ಉತ್ತರಿಸಬೇಕು
ಸಂತೆಯಿಂದ ಖರೀದಿಸಿದ ಜಾನುವಾರುಗಳನ್ನು ಸಾಗಿಸುವುದು, ಪೊಲೀಸ್ ತಡೆದು ನಿಲ್ಲಿಸಿ ಕಾಲಿಗೆ ಫೈರಿಂಗ್ ಮಾಡಬೇಕಾದ ಪ್ರಕರಣವೇ?
ಈ ಮೂಲಕ ಸರಕಾರ ಯಾವ ಸಂದೇಶ ಕೊಡಲು ಹೊರಟಿದೆ?
#DKPoliceFakeFiring#WeDemandJudicialEnquiry
At the same location, rowdy-sheeter Arun Kumar Puttila arrived with a sword in hand and publicly interfered as police looked on. He released cows from the lorry in front of police!
How was he allowed to appear armed? @DgpKarnataka#DKPoliceFakeFiring#WeDemandJudicialEnquiry
After the incident, the same Arun Puttila released a felicitation poster praising the police officers who fired the shot!
Why is a known rowdy publicly celebrating a police firing? @DgpKarnataka#WeDemandJudicialEnquiry#DKPoliceFakeFiring
ಕೋಮು ಧ್ವೇಷ ಭಾಷಣಗಾರ ಪ್ರಭಾಕರ ಭಟ್ಟನ ಮೇಲೆ ಕೇಸು ದಾಖಲಾದ ಕೂಡಲೇ ಜಿಲ್ಲೆಯಲ್ಲಿ ಗಲಭೆ ಸೃಷ್ಠಿಸಲು ಯತ್ನಿಸುವ, ಇಲಾಖೆಗೆ ಬಹಿರಂಗವಾಗಿ ಬೆದರಿಕೆ ಒಡ್ಡುವ ಸಮಾಜಘಾತುಕ ಶಕ್ತಿಗಳ ಮೇಲೆ @spdkpolice ರವರು ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವುದೇ ಮುಲಾಜಿಲ್ಲದೆ, ಒತ್ತಡಗಳಿಗೆ ಮಣಿಯದೆ ಪ್ರಭಾಕರ ಭಟ್ಟನನ್ನು ಶೀಘ್ರ ಬಂಧಿಸಬೇಕು @DgpKarnataka
#Karnataka
“ಅಲ್ಪಸಂಖ್ಯಾತರ ಆಯೋಗ ಕಾಗದದ ಹುಲಿ ಆಗಿದೆಯೇ? ನ್ಯಾಯ ಕಾಪಾಡಬೇಕಾದ ಆಯೋಗವೇ ನಿಷ್ಕ್ರಿಯವಾಗಿದೆಯೇ?”
Why has the Minorities Commission led by Ex-Cop U. Nisar Ahmed remained silent for around 2 years?
Empowered with judicial powers, yet it seldom uses them.
Has bureaucracy caged an institution meant to defend justice?
Why isn't the Ministry of Minority Affairs in the State led by @BZZameerAhmedK doesn't show accountability?
Or is the government led by @siddaramaiah deliberately keeping it toothless?
Will the @CMofKarnataka look in to the serious issue?
#Bengaluru #Kannada #Minority #Rights
@DKShivakumar@ShayarImran@AbdulAzeem09@hd_kumaraswamy