ಪಿಎಸ್ಐ 545 ನೇಮಕಾತಿಯಲ್ಲಿ ನಡೆದ ಅಕ್ರಮ ವಿರುದ್ದ ಅಂದು ಧ್ವನಿ ಎತ್ತಿದಕ್ಕೆ ಮರುಪರೀಕ್ಷೆ ಸಾಧ್ಯವಾಯಿತು. ರವಿಶಂಕರ್ ಮಾಲಿಪಾಟೀಲ್ ಮತ್ತು ಸಂಗಡಿಗರಿಗೆ ವಿಶೇಷ ಧನ್ಯವಾದಗಳು.
#psi545#corruption_free_recruitment
ಪಿಎಸ್ಐ 545 ನೇಮಕಾತಿಯಲ್ಲಿ ನಡೆದ ಅಕ್ರಮ ವಿರುದ್ದ ಅಂದು ಧ್ವನಿ ಎತ್ತಿದಕ್ಕೆ ಮರುಪರೀಕ್ಷೆ ಸಾಧ್ಯವಾಯಿತು. ರವಿಶಂಕರ್ ಮಾಲಿಪಾಟೀಲ್ ಮತ್ತು ಸಂಗಡಿಗರಿಗೆ ವಿಶೇಷ ಧನ್ಯವಾದಗಳು.
#psi545#corruption_free_recruitment
ರಾಜ್ಯದಲ್ಲಿ 545 PSI ಹುದ್ದೆಗಳ ನೇಮಕಾತಿಗೆ ಸಂಬಂಧ ನಡೆಸಲಾಗಿದ್ದ ಪರೀಕ್ಷೆಯನ್ನು ರದ್ದುಗೊಳಿಸಿದ್ದು, ಶೀಘ್ರವೇ ಮರುಪರೀಕ್ಷೆ ನಡೆಸಲಾಗುವುದು. ಪರೀಕ್ಷೆ ಬರೆದಿದ್ದ ಎಲ್ಲಾ 54289 ಅಭ್ಯರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಪಡೆಯಲಿದ್ದಾರೆ. ಮರು ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ನಿಗದಿಗೊಳಿಸಲಾಗುವುದು.
@CMofKarnataka
545 ಪಿಎಸ್ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ. ಮರು ಪರೀಕ್ಷೆ ನಡೆಸಲು ತೀರ್ಮಾನ. ಡಿಜಿ ಪ್ರವೀಣ್ ಸೂದ್ , ಪೊಲೀಸ್ ಆಯುಕ್ತ ಕಮಲ್ ಪಂತ್. ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಆರಗ ಜ್ಞಾನೇಂದ್ರ ಸಭೆ. ಸಭೆಯ ಬಳಿಕ ಮರು ಪರೀಕ್ಷೆಯ ಬಗ್ಗೆ ಘೋಷಣೆ ಸಾಧ್ಯತೆ.
#PSIExam#psiexamscam#karnatakaPolice
@BSBommai@narendramodi ನೋಡಿ @narendramodi ಸಾಹೇಬ್ರೆ ಕರ್ನಾಟಕ ದ ಸರ್ಕಾರಿ ಉದ್ಯೋಗ ಹಣಕ್ಕೆ ಮಾರಿಕೊಳ್ಳುತ್ತಿದ್ದಾರೆ. @CMofKarnataka ಯವರೇ ತಾವು ಬೇಗ ಸರ್ಕಾರಿ ನೌಕರಿಗಳನ್ನು ವಿಧಾನ ಸೌಧದ ಮುಂದೆ ಹರಾಜಿಗೆ ಕರಿಯಿರಿ, ದುಡ್ಡಿಲ್ಲದ ಪದವೀಧರರೂ ದುಡ್ಡು ಕೊಟ್ಟು ಸರ್ಕಾರಿ ಹುದ್ದೆ ಪಡೆಯಲು ಆಗ್ದೇ ಮನೆಗಾದ್ರೂ ಹೋಗ್ತಿವಿ,ಯಾಕೆ ನಮ್ಮನ್ನು ಈ ನೋವಲ್ಲಿ ಸಾಯ್ಸಿತೀರಿ
ನೋಡಿ @narendramodi ಸಾಹೇಬ್ರೆ ಕರ್ನಾಟಕ ದ ಸರ್ಕಾರಿ ಉದ್ಯೋಗ ಹಣಕ್ಕೆ ಮಾರಿಕೊಳ್ಳುತ್ತಿದ್ದಾರೆ. @CMofKarnataka ಯವರೇ ತಾವು ಬೇಗ ಸರ್ಕಾರಿ ನೌಕರಿಗಳನ್ನು ವಿಧಾನ ಸೌಧದ ಮುಂದೆ ಹರಾಜಿಗೆ ಕರಿಯಿರಿ, ದುಡ್ಡಿಲ್ಲದ ಪದವೀಧರರೂ ದುಡ್ಡು ಕೊಟ್ಟು ಸರ್ಕಾರಿ ಹುದ್ದೆ ಪಡೆಯಲು ಆಗ್ದೇ ಮನೆಗಾದ್ರೂ ಹೋಗ್ತಿವಿ,ಯಾಕೆ ನಮ್ಮನ್ನು ಈ ನೋವಲ್ಲಿ ಸಾಯ್ಸಿತೀರಿ