BBK gave us Gilli, and Gilli gave us countless memories. We laughed, celebrated, and connected with him throughout the journey. After BBK ended, his absence was truly felt.🥹
#bbk12#gilli#gillinata
ಕನ್ನಡದ singer and music director ವಾಸುಕಿ ಬಗ್ಗೆ ಸಂದೀಪ್ ರೆಡ್ಡಿ ವಾಂಗ ಮಾತು, ವಾಸುಕಿ #GilliNata ಅಭಿನಯದ #Palaar ಚಿತ್ರದ music director ಕೂಡ ✨
Expecting good album for ಪಳಾರ್ ಮೂವೀ #BBK13#BBK12#KFI
18/10/2025,
The day where Gilli Nataraj Got Kicchana Chappale for taking stand against bullying and spreading false news about someone's mental health.
He was the Only one to Nominate Jhanvi that day for this and his graph went for another level after this😎🔥
#BBK13#BBK12
ತುಂಬ ಕಷ್ಟ ಪಟ್ಟು ಅವಮಾನಗಳನ್ನ ಸಹಿಸಿಕೊಂಡು ಈ ಮಟ್ಟಕ್ಕೆ ಬಂದಿರೋದು ನಿಮ್ಮ ನಿಮ್ಮ ಆಟಗಳಿಗೆ ಒಬ್ಬ ಅಪ್ಪಟ ಕನ್ನಡ ಪ್ರತಿಭೆನ ಮಧ್ಯ ತರಬೇಡಿ ಅವ್ನು ಸಾಧಿಸಲು ಮುಂದೆ ತುಂಬ ಇದೇ
#GilliNata#BBK13#BBK12#Palaar#KFI
ಒಬ್ಬ ವ್ಯಕ್ತಿಯನ್ನು TV ಅಲ್ಲಿ ನೋಡುವುದು ಇಷ್ಟ ಪಡುವುದು ಸರ್ವೇ ಸಾಮಾನ್ಯ
ಆದರೆ ಆ ವ್ಯಕ್ತಿಯೇ ಗೆಲ್ಲಬೇಕು ಅಂತVote ಹಾಕುವುದು ಮತ್ತೆ ಹಿರಿಯ ಕಲಾವಿದರಿಗೆ ಹೋಲಿಸುವುದು ನಿಷ್ಕಲ್ಮಶ ಹೃದಯಗಳು ಆ ವ್ಯಕ್ತಿ ಮೇಲೆ ಇಟ್ಟಿರುವ ನಿಷ್ಕಲ್ಮಶ ಅಭಿಮಾನವನ್ನು ತೋರಿಸುತ್ತದೆ🥹
#Gilli#GilliNata#ColoursKannada#BBK12#BBK13#KicchaSudeep