ಹೊಸ ವರ್ಷದ ಶುಭಾಶಯಗಳು
ಹೊಸ ವರ್ಷ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೊಸ ಸಂತಸವನ್ನು ಹೊತ್ತು ತರಲಿ. ನಾಡಿನಲ್ಲಿ ಶಾಂತಿ ಗಟ್ಟಿಗೊಳ್ಳುವ ಮೂಲಕ ನಾಡು ಅಭಿವೃದ್ಧಿಯ ಪಥದಲ್ಲಿ ಸಾಗಲಿ.
~ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷರು, SDPI ಕರ್ನಾಟಕ
#SDPIKarnataka#HappyNewYear2024
ಯಾವುದೇ ವಿವೇಚನೆ ಇಲ್ಲದೆ, ಸರಿಯಾಗಿ ಮಾಹಿತಿ ಸಂಗ್ರಹಿಸದೆ @powertvnews , ಕೇರಳ ಬಾಂಬ್ ಸ್ಫೋಟ ನಡೆಸಿದ ವ್ಯಕ್ತಿ ಎಂದು ಟೋಪಿ ಧರಿಸಿದ ವ್ಯಕ್ತಿಯ ಫೋಟೋ ಬಳಸಿರುವುದು ಅಕ್ಷಮ್ಯ. @powertvnews ನಿಮಗೆ ನಾಚಿಕೆ, ಮಾನ ಮರ್ಯಾದೆ ಇದ್ದರೆ, ಬಹಿರಂಗ ಕ್ಷಮೆ ಕೇಳಿ.
~ಅಬ್ದುಲ್ ಮಜೀದ್,
ರಾಜ್ಯಾಧ್ಯಕ್ಷರು, ಎಸ್ಡಿಪಿಐ ಕರ್ನಾಟಕ
#powertvnews
ಮಾನ್ಯ ಮುಖ್ಯಮಂತ್ರಿ @siddaramaiah ದಯವಿಟ್ಟು ಗಮನಿಸಿ. ಬರೀ ಮಾತಾಡೋದು ನಿಲ್ಲಿಸಿ. Plz ಕ್ರಮ ಕೈಗೊಳ್ಳಿ. ಮತ್ತೆ ಕೊಲ್ತೀವಿ ಎಂದಿದ್ದಾರೆ. ಮತ್ತೆ ಹೆಣ ಬೀಳುವ ಮುಂಚೆಯೇ ಸೂಕ್ತ ಕ್ರಮ ಕೈಗೊಳ್ಳಿ.
ಇಷ್ಟಾದರೂ ನೀವು ಕ್ರಮ ಕೈಗೊಳ್ಳದೇ ಮತ್ತೊಂದು ಹೆಣ ಬಿದ್ದರೂ ಅದರ ನೇರ ಹೊಣೆ ನೀವೇ ಆಗುತ್ತೀರಿ.
Eid al Ad’ha is the commemoration of sacrifice
Dignified life demands sacrifices. Let Ibrahim’s (AS) sacrifices be an inspiration to all those who stand up and fight for justice and freedom
My hearty Eid al Ad’ha Mubarak to you all
#EidMubarak
ಹಸಿವು ಮುಕ್ತ ಸ್ವಾತಂತ್ರ್ಯ ಭಯ ಮುಕ್ತ ಸ್ವಾತಂತ್ರ್ಯ
"15 ನೇ ವರ್ಷದೆಡೆಗೆ ಸ್ವಾಭಿಮಾನಿ ಮತ್ತು ಜನಪರ ರಾಜಕೀಯದ ದಿಟ್ಟ ಹೆಜ್ಜೆಗಳು"
ಸಂಸ್ಥಾಪನಾ ದಿನಾಚರಣೆಯ ಶುಭಾಶಯಗಳು
ಜೂನ್ 21
#SDPIFormationDay#SDPIKarnataka
ಪರ್ಯಾಯ ರಾಜಕಾರಣ ಈ ಹೊತ್ತಿನ ಅವಶ್ಯಕತೆಯಾಗಿದೆ. ಅದಕ್ಕೆ ಸಮರ್ಥ ಪಕ್ಷ ಎಸ್.ಡಿ.ಪಿ.ಐ. ಅದನ್ನು ನಾವೆಲ್ಲ ಬೆಂಬಲಿಸೋಣ. ಎಸ್.ಡಿ.ಪಿ.ಐ ಪಕ್ಷಕ್ಕೆ ಅದರ 15ನೇ ಸಂಸ್ಥಾಪನಾ ದಿನದ ಶುಭಾಶಯಗಳು.
#SDPIFormationDay
Welcome
ಪಕ್ಷದ ಜಿಲ್ಲಾ ಸಮಿತಿ ಸಭೆ ಮತ್ತು ಕಾರ್ಯಕರ್ತರ ಸಮಾವೇಶಕ್ಕೆ ಚಿತ್ರದುರ್ಗಕ್ಕೆ ಆಗಮಿಸುತ್ತಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರಿಗೆ ಹೃತ್ಪೂರ್ವಕ ಸ್ವಾಗತ.
ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ - ಚಿತ್ರದುರ್ಗ ಜಿಲ್ಲಾ ಸಮಿತಿ
ದಿನಾ0ಕ 04 ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾದ ಬಾಳೆಕಾಯಿ ಶ್ರೀನಿವಾಸ್ ಅವರ ಪರವಾಗಿ ಆಸಾರ್ ಮೋಹಲ್ಲಾದಲ್ಲಿ ನಮ್ಮ ಮಹಿಳೆಯರು ಮನೆ ಮನೆಗೆ ತೆರಳಿ ಪ್ರಚಾರ ನಡೆಸಿ ಮತಯಾಚಿಸಿದರು.
#sdpiforchitradurga
ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಎಸ್ ಡಿ ಪೀ ಐ ಯ ಅಭ್ಯರ್ಥಿ ಬಾಳೆಕಾಯಿ ಶ್ರೀನಿವಾಸ್ ಅವರು ತಮಟ್ ಕಲ್ಲು ಗ್ರಾಮ ದಲ್ಲಿ ಇಂದುಮತ ಯಾಚನೆ ನಡೆಸಿ ಬದಲಾವಣೆ ಗೆ ಒಂದು ಅವಕಾಶ ನೀಡಿ ಎಂದು ಮತದರಾರಲ್ಲಿ ವಿನ0ತಿಸಿದರು ಈ ಸಂದರ್ಬದಲ್ಲಿ ಸ್ಥಳೀಯರು ಯುವಕರು ಹಿರಿಯರು ಅಭ್ಯರ್ಥಿಗೆ ಸಂಪೂರ್ಣ ಬೆಂಬಲವನ್ನು ಸೂಚಿಸಿದರು
#sdpiforchitradurga
ದಿನಾಂಕ 30 .ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾದ ಬಾಳೆಕಾಯಿ ಶ್ರೀನಿವಾಸ್ ರವರು ಇಂದು ಸಂಜೆ ವಾರ್ಡ್ ನಂಬರ್ 16 ರೈಲ್ವೇ ಸ್ಟೇಷನ್ ವಾರ್ಡ್ ನಲ್ಲಿ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು ಈ ಸಂದರ್ಭದಲ್ಲಿ ರೈಲ್ವೇ ಸ್ಟೇಷನ್ ವಾರ್ಡ್ ನ ಸ್ಥಳೀಯರು ಅದ್ದೂರಿ ಸ್ವಾಗತಸಿದರು.
ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಎಸ್ ಡಿ ಪೀ ಐ ಯ ಅಭ್ಯರ್ಥಿ ಬಾಳೆಕಾಯಿ ಶ್ರೀನಿವಾಸ್ ಅವರು ಅಯಿತೊಳು. ದಲ್ಲಿ ಇಂದುಮತ ಯಾಚನೆ ನಡೆಸಿ ಬದಲಾವಣೆ ಗೆ ಒಂದು ಅವಕಾಶ ನೀಡಿ ಎಂದು ಮತದರಾರಲ್ಲಿ ವಿನ0ತಿಸಿದರು ಈ ಸಂದರ್ಬದಲ್ಲಿ ಸ್ಥಳೀಯರು ಯುವಕರು ಹಿರಿಯರು ಅಭ್ಯರ್ಥಿಗೆ ಸಂಪೂರ್ಣ ಬೆಂಬಲವನ್ನು ಸೂಚಿಸಿದರು