ಕೋವಿಡ್-೧೯ರ ವಿರುದ್ಧ ಹೋರಾಡುತ್ತಿರುವ ಪ್ರತಿಯೋಬ್ಬರಿಗೂ ನಿಜವಾದ ಚಪ್ಪಾಳೆ ಸಲ್ಲಬೇಕು. ಇಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ ಸರಿಯಾದ ಮಾಹಿತಿಯನ್ನು ಕೊಡುತ್ತಿರುವ ಮತ್ತು ಸೇವೆಯನ್ನು ಹಗಲಿರಳು ಸಲ್ಲಿಸುತ್ತಿರುವ ನಿಮಗೆ ನಮ್ಮ ಕಡೆಯಿಂದ ಧನ್ಯವಾದಗಳು.
2019-20ನೇ ಸಾಲಿನ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕ ಪದ್ಧತಿ ನಿಷೇಧದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಮಾನ್ಯ ಜಿಲ್ಲಾಧಿಕಾರಿಗಳಾದ ಅನೀಸ್ ಕಣ್ಮಣಿ ಜಾಯ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ದಿನಾಂಕ:೧೮-೦೨-೨೦೨೦ರಂದು ಚಾಲನೆ ನೀಡಿದರು.
ವ್ಯಾಪಾರಿಗಳು, ಸ್ವ ಉದ್ಯೋಗಿಗಳಿಗೆ ಬಂಪರ್ ಸುದ್ದಿ : ಕಾರ್ಮಿಕ ಇಲಾಖೆಯಿಂದ `ರಾಷ್ಟ್ರೀಯ ಪಿಂಚಣಿ ಯೋಜನೆ' ಜಾರಿ
https://t.co/z6v1fgEPyl
Source : "Kannada News Now" via Dailyhunt
ಆಪ್ ಡೌನ್ಲೋಡ್ ಮಾಡಿ
https://t.co/hemGmtUDWs
ದಿನಾಂಕ:13-12-2019 ರಂದು ಕರ್ನಾಟಕ ಆದಿವಾಸಿಗಳ ಹಕ್ಕುಗಳ ಸಂಘ ಸಮನ್ವಯ ಸಮಿತಿ ಕೋಡಗು ಜಿಲ್ಲೆಯ ಸಂಚಾಲಕರು ಮತ್ತು ಸದಸ್ಯರಿಗೆ PM-SYM, PM-VYM, ಆಶಾದೀಪ, ಸ್ಮಾಟ್೯ಕಾರ್ಡ, ಕ&ಇ.ನಿ.ಕಾ.ಕ.ಮಂಡಳಿಯ ಸೌಲಭ್ಯಗಳ ಕುರಿತು ಕಾಅಮ ಕಛೇರಿಯಲ್ಲಿ ಮಾಹಿತಿ ನೀಡಿ ಕರ ಪತ್ರ ವಿತರಿಸಲಾಯತು.
ದಿನಾಂಕ:೧೦-೧೨-೨೦೧೯ ರಂದು ಮಾನ್ಯ ಕಾರ್ಮಿಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಿಗೆ ಮತ್ತು ಸದಸ್ಯರಿಗೆ PM-SYM ಮತ್ತು PM-VYM ಯೋಜನೆಯ ಕುರಿತು ಕರ ಪತ್ರ ವಿತರಿಸುವ ಮೂಲಕ ಮಾಹಿತಿ ನೀಡಲಾಯಿತು.
ಕೊಡಗು ಜಿಲ್ಲಾ ಸ್ತ್ರೀ ಶಕ್ತಿ ಸಂಘಗಳ ಒಂದು ದಿನದ ಸಮಾವೇಶದಲ್ಲಿ ಈ ದಿನ ಭಾಗವಹಿಸಿ PM-SYM, PM-VYM ಯೋಜನೋಯ, ಬಾಕಾಕಾ ಕುರಿತು ಮತ್ತು ಕಟ್ಟಡ ಕಾರ್ಮಿಕರಿಗಾಗಿ ಇರುವ ಯೋಜನೇಯ ಕುರಿತು ಮಾಹಿತಿ ನೀಡಲಾಯಿತು.
ಮಾನ್ಯ ಉಪಕಾರ್ಮಿಕ ಆಯುಕ್ತರು, ಹಾಸನರವರ ಕಛೇರಿ ಆದೇಶದ ಮೇರೆಗೆ Paul Resorts & Hotels Pvt. Ltd.,ಮೇಕೇರಿಗೆ ಭೇಟಿ ನೀಡಿ ಕಾರ್ಮಿಕರ ಸಭೆ ಕರೆದು ಸ್ಥಾಯೀ ಆದೇಶದ ಕರಡು ಪ್ರತಿಯನ್ನು ಓದಿ ಹೇಳಿ ತಿಳಿಸಲಾಯಿತು ಹಾಗೂ ಎಲ್ಲಾ ಕಾರ್ಮಿಕರ ಒಪ್ಪಿತ ಮೂರು ಜನ ಕಾರ್ಮಿಕ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.ಆಶಾ ದೀಪ ಯೋಜನೆಯಮಾಹಿತಿ ನೀಡಲಾಯಿತು
ಕಾರ್ಮಿಕ ಸಂಘಟನೆ ಯಿಂದ ಬಂದ ಮ್ಒಖಿಕ ದೂರಿನ ಮೇರೆಗೆ ಇಂದು ದಿನಾಂಕ 19/11/2019 ರಂದು ವಿರಾಜಪೇಟೆ ತಾಲ್ಲೂಕು ಪುನಂಪೇಟೆ ಹೋಬಳಿ ಬೆಕ್ಕೆಸೋಡ್ಲೋರು ಗ್ರಾಮದ ಶ್ರೀ ಕಾವೇರಪ್ಪ ಮತ್ತು ಅವರ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಕಾರ್ಮಿಕರ ನಡುವೆ ಸಂಧಾನ ಮಾಡಿ ಕಾರ್ಮಿಕರ ಇಚ್ಛೆಯಂತೆ ಲೈನ್ ಮನೆಯಿಂದ ಕಳುಹಿಸಿ ಕೊಡಲಾಯಿತು.