ಉತ್ತರಪ್ರದೇಶದ ಹತ್ರಾಸ್ನಲ್ಲಿ ನಡೆದ ಕಾಲ್ತುಳಿತದಲ್ಲಿ ನೂರಾರು ಜನರು ಸಾವನ್ನಪ್ಪಿದರು ಮತ್ತು ಹಲವರು ಗಾಯಗೊಂಡಿದ್ದಾರೆ.ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಗಾಯಾಳುಗಳಿಗೆ ವೈದ್ಯಕೀಯ ನೆರವು ನೀಡಿದ್ದಾರೆ #UttarPradesh#Hathras#Hathras#Stampade
ಕೇಶವ ಸೃಷ್ಟಿ ನೇತೃತ್ವದ 'ವಿಕ್ರಮಗಢ ಬ್ಯಾಂಬೂ ಇಂಡಸ್ಟ್ರಿ ಲಿಮಿಟೆಡ್' ಸಂಸ್ಥೆಯು ವನವಾಸಿ ಮಹಿಳೆಯರಿಗೆ ಬಿದಿರಿನಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ತರಬೇತಿ ನೀಡಿದೆ
ಈ ವಸ್ತುಗಳನ್ನು ಮೇ 16 - 18 ಮೇ 2024 ವರೆಗೆ ಜರ್ಮನಿಯ ಡಾರ್ಟ್ಮಂಡ್ನಲ್ಲಿ ನಡೆಯಯುವ “ಯುರೋಪಿಯನ್ ಬ್ಯಾಂಬೂ ಎಕ್ಸ್ಪೋ” ದಲ್ಲಿ ಜಗತ್ತಿಗೆ ಪ್ರದರ್ಶಿಸಲಾಗುತ್ತದೆ.
'ಮಾತೃಛಾಯಾ' ದೆಹಲಿಯ ಸೇವಾ ಭಾರತಿ ನಡೆಸುತ್ತಿರುವ ಈ ಪ್ರಕಲ್ಪವು ಈ ಮಕ್ಕಳ ಜೀವನಕ್ಕೆ ಹೊಸ ರಂಗನ್ನು ತುಂಬುವುದರ ಜೊತೆಯಲ್ಲೇ CARA ದ ಅಧಿಕೃತ ದತ್ತು ಸ್ವೀಕಾರದ ಕೇಂದ್ರವಾಗಿರುವುದರಿಂದ ಮಕ್ಕಳಿಗೆ
ಹೊಸಾ ಕುಟುಂಬವನ್ನೂ ಕಟ್ಟಿಕೊಡುತ್ತಿದೆ.
#sewagatha#ಸೇವಾಗಾಥಾ_ಕರ್ನಾಟಕ
RSS ನ ಕರ್ನಾಟಕದ ದಕ್ಷಿಣ ಪ್ರಾಂತದ ವಿವಿಧ ಸ್ಥಾನಗಳಲ್ಲಿ ಡಿಸೇಂಬರ್ 25ರಂದು ಏರ್ಪಡಿಸಲಾಗಿದ್ದ 'ಬಾಲಸಂಗಮದಲ್ಲಿ' ಸೇವಾ ಬಸತಿಯ 8,387 ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭಾ ಪ್ರದರ್ಶನ ಮಾಡಿದರು. ಭಾಗವಹಿಸಿದ್ದ ಅಷ್ಟೂ ಮಕ್ಕಳೂ ಬಹುಮಾನವನ್ನೂ ಪಡೆದು ಸಂತೋಷದಿಂದ ಮನೆಯತ್ತ ಹೆಜ್ಜೆ ಹಾಕಿದರು
#ಬಾಲ_ಸಂಸ್ಕಾರ_ಕೇಂದ್ರ#RSS
RSS ನ ಪ್ರಚಾರಕರಾಗಿದ್ದ, ಹಿಂದೂಸೇವಾ ಪ್ರತಿಷ್ಠಾನದ ಸ್ಥಾಪಕರಾದ ಸ್ವರ್ಗೀಯ ಶ್ರೀ ಅಜಿತಕುಮಾರರ ಸ್ಮರಣಾರ್ಥ ಹಿಂದೂಸೇವಾ ಪ್ರತಿಷ್ಠಾನದಲ್ಲಿ ಇಂದು ಸೇವಾ ದಿನವನ್ನು ಆಚರಿಸಲಾಗುತ್ತಿದೆ.
ಅವರ ಸಮರ್ಪಿತ ಜೀವನದ ಕಥೆಯನ್ನು ಓದಿರಿ ಸೇವಾಗಾಥಾದಲ್ಲಿ👇:ಶ್ರೇಷ್ಠ ಕರ್ಮಯೋಗಿ ಶ್ರೀ ಅಜಿತ್ ಕುಮಾರ್ ಜೀ
https://t.co/i9mDlqnoWp
#SevaDina#hsp
ಶಾಖೆಯಲ್ಲಿ ಪಡೆದ ಮೌಲ್ಯಗಳು ಸ್ವಯಂಸೇವಕರನ್ನು ಸಮಾಜದ ಕಡೆಗೆ ಸಂವೇದನಾಶೀಲರನ್ನಾಗಿಸುತ್ತದೆ.
ಆದ್ದರಿಂದ, ಪ್ರತಿಯೊಬ್ಬ ಸ್ವಯಂಸೇವಕನೂ ಸಮಾಜಕ್ಕೆ ಉಂಟಾದ ದುಃಖವನ್ನು ತನ್ನ ಸ್ವಂತ ಸಂಕಟವೆಂದು ಪರಿಗಣಿಸುತ್ತಾನೆ. ಸ್ಪಂದಿಸುತ್ತಾನೆ
#RSSorg#RSS4Nation#sewagatha#ಸೇವಾಗಾಥ_ಕರ್ನಾಟಕ
ಈ ಪುಟ್ಟ ಹೆಣ್ಣು ಮಕ್ಕಳಿಗೆ ಮಾತನಾಡಲೂ ಆಗುವುದ್ದಿಲ್ಲ ಕಿವಿಯು ಕೇಳಿಸುವುದಿಲ್ಲ ಆದರೆ ಇವರಿಲ್ಲಿರುವ ಕಲಿಕಾ ಸಾಮರ್ಥ್ಯ ಪ್ರಶಂಸನೀಯ. ಉತ್ತರ ಪ್ರದೇಶದ ಗೋರಖ್ ಪುರದ ಕಿವುಡ ಮತ್ತು ಮೂಗರ ಶಾಲೆಯ ಹೆಣ್ಣುಮಕ್ಕಳಿಗೆ ಗೋರಖ್ ಪುರದ ಸೇವಾಭಾರತಿಯ ಕಾರ್ಯಕರ್ತರು ಹೊಲಿಗೆ ತರಬೇತಿ ಕೇಂದ್ರವನ್ನು ಪ್ರಾರಂಭಿಸಿದರು.. ಹೇಳಿಕೊಡುತ್ತಿರುವವರೂ ದಿವ್ಯಾಂಗರೇ.
'ಸೇವಾಗಂಗೆಯಲ್ಲಿ ಮಿಂದೆದ್ದ ಸೇವಿಕೆಯರು'
🖋️ಶ್ರೀಮತಿ ಮೇಘಾ ಪ್ರಮೋದ್
ಕೋವಿಡ್ ಸಮಯದಲ್ಲಿ ದಿಟ್ಟವಾಗಿ ಸ್ಮಶಾನದಲ್ಲಿ ನಿಂತು ಮೃತ ದೇಹಗಳ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ರಾಷ್ಟ್ರ ಸೇವಿಕಾ ಸಮಿತಿಯ ಸೇವಿಕೆಯರ ಕಥೆಯನ್ನು ಓದೋಣ ಬನ್ನಿ 👇
https://t.co/7qTmlYwuw8
#RashtraSevikaSamiti#COVID19#coronavirus#gujrat
ದೇಹದಾನದ ಸಂಕಲ್ಪ ಎನ್ನುವುದು ಜೀವನದ ನಂತರವೂ ಬದುಕುವ ಒಂದು ವಿಶಿಷ್ಟ ಪ್ರಯಾಣ, ಇಂತಹ ಪುಣ್ಯಕಾರ್ಯಕ್ಕೆ ಒಂದು ವ್ಯವಸ್ಥಿತ ರೂಪ ನೀಡಿದ “ದಧೀಚಿ ದೇಹದಾನ ಸಮಿತಿ”ಯ ಬಗ್ಗೆ ಓದಿರಿ ಸೇವಾಗಾಥದಲ್ಲಿ.
ಹೊಸಾ ಕಥೆ:
“ಪರೋಪಕಾರಾರ್ಥಮಿದಂ ಶರೀರಮ್”
🖋️ ಶ್ರೀ ಗಿರಿಧರ್ ಉದ್ಯಾವರ
https://t.co/LEvbKn34Sm…
#delhi#ಸೇವಾಗಾಥ_ಕರ್ನಾಟಕ#sewagatha
ಆಟಲ್ ನಗರದ ಕಥೆ ನಿಮಗೆ ಗೊತ್ತಾ..?
2001ರಲ್ಲಿ ಗುಜರಾತಿನ ಚಪರೇಡಿ ಗ್ರಾಮವು ಭೂಕಂಪಕ್ಕೆ ಸಿಲುಕಿ ನಲುಗಿಹೋಗಿತ್ತು ಆದರೆ.. 2ವರ್ಷಗಳಲ್ಲಿ ಆ ಹಳ್ಳಿ ಅಟಲ್ ನಗರವಾಗಿ ತಲೆ ಎತ್ತಿ ನಿಂತಿತು..
ಈ ಪರಿವರ್ತನೆ ಸಾಧ್ಯವಾದದ್ದಾದರೂ ಹೇಗೆ..? ನೀವೇ ನೋಡಿ..!!
ಪೂರ್ತಿ ಕಥೆಯನ್ನು ಓದಿರಿ
https://t.co/7NjWZypvqn
#gujrat#earthquake
ಪಾಕಿಸ್ತಾನದಿಂದ ಬಂದ ಹಿಂದೂ ನಿರಾಶ್ರಿತರಿಗಾಗಿ ಸೇವಾ ಭಾರತಿ ದೆಹಲಿಯು ಶಿಕ್ಷಣ, ಆರೋಗ್ಯ ಮತ್ತು ಸ್ವಾವಲಂಬನೆಗಾಗಿ ವಿಭಿನ್ನ ಉಪಕ್ರಮಗಳನ್ನು ನಡೆಸುತ್ತಿದೆ.ಈ ವೈದ್ಯಕೀಯ ಶಿಬಿರ ಇದರ ಒಂದು ಭಾಗವಾಗಿದೆ.
ಒರಿಸ್ಸಾದಲ್ಲಿ ಪರಿಹಾರ ಮತ್ತು ಸೇವಾ ಕಾರ್ಯ:
ಒರಿಸ್ಸಾದ ಬಾಲಸೋರ್ನಲ್ಲಿ ಸಂಭವಿಸಿದ ರೈಲು ಅಪಘಾತದ ಸಂತ್ರಸ್ತರಿಗೆ ಸಹಾಯ ಮಾಡಲು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸುಮಾರು 300 ಸ್ವಯಂಸೇವಕರು ಸೇವೆ ಮತ್ತು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
#TrainAccident#Odisha#Balasore#rescue#RSS
2001 ರಲ್ಲಿ ಗುಜರಾತ್ ನಲ್ಲಿ ಸಂಭವಿಸಿದ ಭೂಕಂಪ ಅನೇಕ ಹಳ್ಳಿಗಳನ್ನು ನೆಲಸಮಗೊಳಿಸಿತ್ತು, ಅಂತಹ ಹಳ್ಳಿಗಳಲ್ಲಿ ಒಂದು ಚಪರೇಡಿ ಗ್ರಾಮ.. ನೆಲಸಮಗೊಂಡ ಆ ಗ್ರಾಮ 'ಅಟಲ್ ನಗರವಾಗಿ ತಲೆಎತ್ತಿ ನಿಂತಿದ್ದು ಹೇಗೆ?
ಸ್ವಯಂಸೇವಕರ ಈ ನೈಜ ಸೇವಾಕಾರ್ಯದ ಕಥೆಯನ್ನು ಓದಿರ
"ಕಂಪಿಸಿ ನೆಲಸಮಗೊಂಡ ಹಳ್ಳಿಗೆ ಮರುಜೀವನದ ಆಸರೆ -
https://t.co/7NjWZypvqn