Suicides in Central Higher Education Institutions have steeply gone up in 2022 to 24. Expected to catch the worst scenario in 2023, as 20 lives have already lost while it is only halfway down the year.
GoI should implement effective & responsible initiatives to address this.
ದಲಿತ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಸಮುದಾಯದ ಒಂದರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಸಿಗುತ್ತಿದ್ದ ಮೆಟ್ರಿಕ್ ಪೂರ್ವ ಸ್ಕಾಲರ್ಶಿಪ್ ರದ್ದು ಮಾಡಿರುವ ಪಕ್ಷಕ್ಕೆ ವಿದ್ಯಾರ್ಥಿ ಯುವಜನರ ಮತವಿಲ್ಲ.
ನನ್ನ ಮತ್ತು - ನನ್ನ ಹಕ್ಕು
#SFIKarnataka#StandWithTruth#MyVoteMyRight#KarnatakaElection2023
ನಾವು ಬೆವರನು ಸುರಿಸಿ ದುಡಿಯುವ ಜನ
ನಮ್ಮ ಬೆವರಿನ ಪಾಲನು ಕೇಳುವೆವು
ತುಂಡು ಭೂಮಿಯಲ್ಲ ಒಂದು ದೇಶವಲ್ಲ ಇಡೀ ಭೂಗೋಳವನೆ ಕೇಳುವೆವು.
ದುಡಿಯುವ ಕೈಗಳು ದೇಶವನ್ನು ಆಳಬೇಕು ಎಲ್ಲರಿಗೂ
ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.
#SFIKarnataka
ಸರ್ಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲು ವಿಫಲವಾದ ಹಾಗೂ ಯುವಜನತೆಗಾಗಿ ಉದ್ಯೋಗ ಸೃಷ್ಟಿಸಿ ಉದ್ಯೋಗದ ಭದ್ರತೆಯನ್ನು ನೀಡಲು ವಿಫಲವಾದ ಅಸಮರ್ಥ, ಭ್ರಷ್ಟ ಸರ್ಕಾರಕ್ಕೆ ವಿದ್ಯಾರ್ಥಿ ಯುವಜನರ ಮತವಿಲ್ಲ.
ನನ್ನ ಮತನನ್ನ ಹಕ್ಕು
#SFIKarnataka#StandWithTruth#MyVoteMyRight#KarnatakaElection2023
ಹಾಸ್ಟೆಲ್ ಬಯಸಿ ಅರ್ಜಿ ಹಾಕಿದ ವಿದ್ಯಾರ್ಥಿಗಳಿಗೆ ವಿವಿಧ ನೆಪವೊಡ್ಡಿ ಹಾಸ್ಟೆಲ್ ನಿರಾಕರಣೆ ಮಾಡಿದ ಹಾಗೂ ಹಾಸ್ಟೆಲ್ ಗಳ ಸಮಸ್ಯೆಗಳನ್ನು ಬಗೆಹರಿಸದ ವಿದ್ಯಾರ್ಥಿ ವಿರೋಧಿ ಸರ್ಕಾರಕ್ಕೆ ವಿದ್ಯಾರ್ಥಿ ಯುವಜನರ ಮತವಿಲ್ಲ.
ನನ್ನ ಮತ ನನ್ನ ಹಕ್ಕು
#SFIKarnataka#MyVoteMyRight#KarnatakaElection2023
ನನ್ನ ಮತ - ನನ್ನ ಹಕ್ಕು
ನಾಡಿಗೆ, ನಾಡಗೀತೆಗೆ ಮತ್ತು ವಿಶ್ವ ಮಾನವ ಕುವೆಂಪು ಸೇರಿ ಅನೇಕ ಮಹನೀಯರಿಗೆ ಅವಮಾನಿಸಿ ಪಠ್ಯದಿಂದ ಅವರ ಪಾಠಗಳನ್ನು ಕೈ ಬಿಡಲು ಮುಂದಾಗಿದ್ದ ನಾಡದ್ರೋಹಿಗಳಿಗೆ ವಿದ್ಯಾರ್ಥಿ - ಯುವಜನರ ಮತವಿಲ್ಲ.
ಕೋಮುವಾದಿಗಳನ್ನು ಸೋಲಿಸೋಣ, ಭಾವೈಕ್ಯತೆಯನ್ನು ಎತ್ತಿ ಹಿಡಿಯೋಣ.
#SFIKarnataka