ಮಾನ್ಯ @siddaramaiah ರಾಜ್ಯದಲ್ಲಿ ನಡೆಯುತ್ತಿರುವುದೇನು?.ಪ್ರತಿಭಟಿಸುವ ಹಕ್ಕನ್ನು ಕಾಸಿಯುವುದಿಲ್ಲ ಎಂದು, ಇಲ್ಲಿ ನೋಡಿದರೆ ಉಡುಪಿಯಲ್ಲಿ ಪ್ರತಿಭಟನೆಗೆ ಅವಕಾಶವನ್ನು @sp_udupi@PoliceUdupi ನಿರಾಕರಿಸಿದೆ. ಇಲ್ಲಿಯೇ ರಾಮ್ ಮಂದಿರ ಉದ್ಘಾಟನೆಯಂದು ಪಂಜಿನ ಮೆರವಣಿಗೆ ನಡೆದಿದೆ.ಇದು ಪಕ್ಷಪಾತವಲ್ಲವೇ?
@DrParameshwara@INCKarnataka
@ankitha_k_l ಮುಸ್ಲಿಂ ಎಂಬ ಒಬ್ಬ ವ್ಯಕ್ತಿಯ ಹೆಸರು ಇರುತ್ತಿದ್ದರೆ ಕರ್ನಾಟಕ ಬಂದ್ ಮಾಡುತಿದ್ದರು 100 ಅಮಾಯಕರ ಬಂಧನ ಆಗುತಿತ್ತು ಗೋದಿ ಮೀಡಿಯಾ ರಾತ್ರಿ ಹಗಲು ಪ್ರಸಾರ ಮಾಡುತಿದ್ದರು
@afsarkodlipet@PriyankKharge@INCIndia@kharge ಸರ್ ಅವರನ್ನು ನಾವು ನಿದ್ರೆ ಯಿಂದ ಎಬ್ಬಿಸುವುದು ಸರಿಯಲ್ಲ ಏಕೆಂದರೆ ಚುನಾವಣೆ ಇನ್ನು ಸಮಯ ಇದೆ ತದನಂತರ ಕಠಿಣ ಕ್ರಮ ಜೈಲಿಗೆ ಹಾಕುದು ಕೆಲಸ ಗಡಿಪಾರು ಎಲ್ಲ ಪತ್ರಿಕೆಯಲ್ಲಿ ಬರುತ್ತದೆ
ಬಂಧನ ಭೀತಿಯಿಂದ ಪ್ರಭಾಕರ್ ಭಟ್ ಹೈಕೋರ್ಟಿನಲ್ಲಿ ಮೊಕದ್ದಮೆ ರದ್ದು ಕೋರಿ ಅರ್ಜಿ ಸಲ್ಲಿಸಿರುವ ವಿಚಾರ ಬೆಳಿಗ್ಗೆ ಗೊತ್ತಾಯಿತು. @DCmandy ರನ್ನು ಬೇಟಿ ಮಾಡಿ 24 ಘಂಟೆಗಳ ಒಳಗೆ ಆರೋಪಿಯನ್ನು ಬಂಧಿಸಲು @MandyaPolice ನಿರ್ದೇಶನ ನೀಡಬೇಕೆಂದು ಕರ್ನಾಟಕದ ಜನತೆಯ ಪರವಾಗಿ ಆಗ್ರಹ ಪತ್ರವನ್ನು ಸಲ್ಲಿಸಿದ್ದೇವೆ. ಕಾದು ನೋಡೋಣ.
@najmanazeerJDS
ಇಂದು ಪ್ರಭಾಕರ್ ಭಟ್ ಗೆ ಜಾಮೀನು ಸಿಕ್ಕಿರುವುದು ದುರಂತವೇ ಸರಿ. ಇಲ್ಲಿ @INCKarnataka ದ ಸ್ಪಷ್ಟ ನಿರ್ಲಕ್ಷ ಎದ್ದು ಕಾಣುತ್ತಿದೆ. @siddaramaiah ಅವರೇ ಮುಸ್ಲಿಂ ಸಮುದಾಯವನ್ನು ಇಷ್ಟೊಂದು ವಂಚಿಸಲು ನಿಮ್ಮ ಆತ್ಮಸಾಕ್ಷಿಯಾದರು ಹೇಗೆ ಒಪ್ಪುತ್ತೆ? ಚುನಾವಣೆಗಳು ಇಲ್ಲಿಗೆ ಮುಗಿಯುದಿಲ್ಲ ನೆನಪಿರಲಿ.
ನಿಮ್ಮ ಪ್ರತಿಕ್ರಿಯೆ ಮತ್ತು ತಪ್ಪಿತಸ್ಥರ ವಿರುದ್ಧ ಕೈಗೊಂಡಿರುವ ಶಿಸ್ತು ಕ್ರಮದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.
ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಸೂಚಿಸಿ.
#KarnatakaSWD
https://t.co/BgatqUNb5F
▪️ಕೋಮು ಕ್ರಿಮಿ ಕಲ್ಲಡ್ಕ ಪ್ರಭಾಕರ್ ಭಟ್ ನ ಬಂಧಿಸಲು 24 ಘಂಟೆಗಳ ಗಡುವು ನೀಡಿದ @sdpikarnataka, ಇಡೀ ಮಹಿಳಾ ಕುಲವನ್ನು ಅವಮಾನಿಸಿರುವ ಜಾಮೀನು ರಹಿತ ಸೆಕ್ಷನ್ ಗಳ ಅಡಿಯಲ್ಲಿ ಆರೋಪಿಯಾಗಿರುವ ಕೋಮು ಕ್ರಿಮಿಯನ್ನು ಬಂಧಿಸಿ ಜೈಲಿಗಟ್ಟವು ಬದಲು ಕನ್ನಡ ಹೋರಾಟಗಾರರನ್ನು ಬಂಧಿಸಿ ಜೈಲಿಗೆ ಹಾಕಿರುವುದನ್ನು ಖಂಡನೀಯ
ಎಂತಹ ದುರಂತ ನೋಡಿ ನಮ್ಮ ರಾಜ್ಯದ್ದು, ಮುಸ್ಲಿಂ ಮಹಿಳೆಯರನ್ನು ಹೀನಾಯವಾಗಿ ನಿಂದಿಸಿ, ಧರ್ಮ ಧರ್ಮಗಳ ನಡುವೆ ವಿದ್ವೇಶ ಉಂಟು ಮಾಡಿ ಪ್ರಚೋದನಕಾರಿ ಭಾಷಣ ಮಾಡಿದ ಪ್ರಭಾಕರ ಭಟ್ಟನ ಮೇಲೆ @siddaramaiah ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ಆದರೆ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿ ಪ್ರತಿಭಟನೆ ಮಾಡ್ತೀವಿ ಅಂದವರ ಮೇಲೆ ನೋಟಿಸ್ ಜಾರಿಯಾಗಿದೆ.
ಮಹಿಳೆಯರ ಬಗ್ಗೆ ತುಚ್ಚವಾಗಿ ಮಾತನಾಡಿರುವ ಪ್ರಭಾಕರ ಭಟ್ಟನ ವಿರುದ್ಧ ಈ ನೆಲದ ಕಾನೂನು ಪ್ರಕಾರ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿರುವ ಸಾಮಾಜಿಕ ಕಾರ್ಯಕರ್ತೆ ಮತ್ತು ಮಹಿಳಾ ಪರ ಹೋರಾಟಗಾರ್ತಿ ಸಹೋದರಿ @najmanazeerJDS ವಿರುದ್ಧ ಅಶ್ಲೀಲ Comment ಮಾಡಿರುವ @ambrishpawar20 ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ಆಗ್ರಹಿಸುತ್ತೇನೆ.
ನಿಷೇಧವನ್ನು ಹಿಂಪಡೆಯಲು ಯಾರಿಗೆ ಹೇಳಿದ್ದೀರಿ.? ಸ್ವಲ್ಪ ಸ್ಪಷ್ಟ ಪಡಿಸಿ ಮಾನ್ಯ @CMofKarnataka ನವರೇ, ದ್ವೇಷ ರಾಜಕಾರಣದ ಭಾಗವಾಗಿ ಹಿಂದಿನ ಬಿಜೆಪಿ ಸರ್ಕಾರ ಶಿಕ್ಷಣ ಸಂಸ್ಥೆಗಳಲ್ಲಿ ಹೇರಿರುವ ಹಿಜಾಬ್ ನಿರ್ಬಂಧದದ ಸುತ್ತೋಲೆಯನ್ನು ಹಿಂಪಡೆದು ನ್ಯಾಯಾಲಯಕ್ಕೆ ಸರ್ಕಾರದ ವತಿಯಿಂದ ಅರ್ಜಿ ಸಲ್ಲಿಸಿದ್ದೀರಾ? ಅಥವಾ ಕೇವಲ ಚುನಾವಣಾ ಗಿಮಿಕೇ?
रिवर फ्रंट बनाने के लिए लखनऊ के अकबर नगर में 1400 घर बिना मुआवजा दिए..गिराए जा रहे हैं..अगर आप भीतर से जीवित बचे हैं...तो इन लोगों की ये चीखें आपको सोने नहीं देंगी.. पूरा वीडियो देखने के लिए लिंक क्लिक कीजिए..👇👇👇👇👇
https://t.co/W7t05ihbaI
#SaveAkbarNagar#Lucknow #AkabarNagar
क्या इस बात को झुठला सकते हैं कि साक्षी मलिक ने इस देश का सीना गर्व से चौड़ा किया है.. वो अब कुश्ती में मेडल जीत रही है कि नहीं, उनका वक़्त ख़त्म हो गया है कि नहीं ये सारे सवाल बेमानी हैं.. बृजभूषण सिंह और उनके क़रीबी अपने रसूख़ से कहीं भी जीत हासिल कर लें वो दिल नहीं जीत पाएँगे.. साक्षी मलिक देश की बेटी हैं, उन्होंने कुश्ती ही नहीं, हम महिलाओं का दिल जीता है..
साक्षी मलिक के फ़ैसले ने मायूस कर दिया है.. लड़ाई अभी कोर्ट में बाक़ी है … सत्यमेव जयते