ಸದಾ ಮುಸಲ್ಮಾನರ ವಿರುದ್ಧ ದ್ವೇಷ ಮಾಡುವ ಪ್ರಶಾಂತ್ ಸಂಭರಗಿ ಇವನ ಬಂಧನ ಯಾವಾಗ ? ಇವನು ಸಮಾಜಕ್ಕೆ ಮಾರಕ @INCKarnataka ಪಕ್ಷದ ಮೇಲೆ ಮುಸಲ್ಮಾನರು ನಂಬಿಕೆ ಇಟ್ಟಿದ್ದಾರೆ.
ಇವನನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು @DrParameshwara ,@PriyankKharge ಅವರಲ್ಲಿ ಮನವಿ ಮಾಡುತ್ತೇನೆ.
ಇದಕ್ಕಿಂತ ಮುಜುಗರದ ಸಂಗತಿ ಇನ್ನೇನಿದೆ? ದೇಶದ ಪ್ರಧಾನಿಗೆ ಸೈನಿಕರ ಪ್ರಾಣಕ್ಕಿಂತ ಚುನಾವಣಾ ಲಾಭವೇ ಮುಖ್ಯ. 2024ರ ಲೋಕಸಭೆ ಚುನಾವಣೆಗೂ ಇದೇ ಯೋಜನೆ ಇದೆಯೇ? ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ #ಸತ್ಯಪಾಲ್_ಮಲಿಕ್ ಹೇಳುವುದರಲ್ಲಿ ಏನಾದರೂ ಸತ್ಯವಿದ್ದರೆ, ಈ ಆಡಳಿತವು ದೇಶದ ಕ್ಷಮೆಯಾಚಿಸಬೇಕು..."#PulwamaAttack2019
Sir, unlike your forefathers who built brands surrounding their names, Modi avl’s India is seeing a surge of regional brands like Aavin in TN & Nandini in Karnataka.
In Atma Nirbhar Bharat all of these brands are being transformed into international brands.
Two months ago @MumbaiPolice registered an FIR against this man for giving me explicit death and rape threats. The inaction of the Mumbai police after the FIR emboldened him and this time he threatens me with an encounter like #atikahmad . Protecting women @MumbaiPolice ?
ಕರ್ನಾಟಕದಲ್ಲಿ ನಮ್ಮ ಹಿರಿಯರು ಕಟ್ಟಿ ಬೆಳೆಸಿದ್ದ ಬ್ಯಾಂಕುಗಳನ್ನು ತಿಂದು ಮುಕ್ಕಿದ್ದಾಯಿತು. ಈಗ ರೈತರ ಪಾಲಿನ ಸಂಜೀವಿನಿಯಾಗಿರುವ ನಂದಿನಿಯನ್ನು ಆಪೋಶನ ತೆಗೆದುಕೊಳ್ಳಲು ಪ್ರಧಾನಿ @narendramodi ಮತ್ತು ಕೇಂದ್ರ ಸಹಕಾರ ಸಚಿವ @AmitShah ಸಂಚು ಹೂಡಿದ್ದಾರೆ. ಕನ್ನಡಿಗರೇ ಎಚ್ಚರ...!!
1/11
#SaveNandini