Old people at weddings always poke me and say "You're next" So, I started doing the same thing at funerals ,
Erna Yepa ..?Next Eree 😊
#Namabuduvana..?🙊
@KSRTC_Journeys
ಬಸ್ಸಿನಲ್ಲಿ ಕಂಡಕ್ಟರ್ ಅವರಿಗೆ
ಎಂದು ಪ್ರತ್ಯೇಕ ಆಸನವಿದ್ದರೂ ಕೂಡ (ಬಸ್ಸಲ್ಲಿ ಸೀಟ್ ಖಾಲಿ ಇತ್ತು)
ಮಹಿಳೆಯ ಬಳಿ ಬಂದು ಕೂರುವುದು ಸರಿಯಾ.? ಅದಲ್ಲದೆ ಮಹಿಳೆಯರ ಜೊತೆ ಅನುಚಿತ ವರ್ತನೆಯನ್ನು ಕೂಡ ಮಾಡಿದ್ದು ಕೂಡಲೇ ಕ್ರಮ ಕೈಗೊಳ್ಳಿ.
ಈತನದ್ದು ಕಾಸರಗೋಡ್ ಚಾರ್ಜ್
KA19F3139
@KSRTC_Journeys
#comedykiladigalu ನಗುವಿಗೆ ಇವನ ಕೆಲ ಬರಹದ ನಾಟಕದ ಕೊಡಿಗೆಯು ಕಾರಣ..ಬಂಗಾರದದಂತ ಯುವಕ ಕೇವಲ 27ವರ್ಷಕ್ಕೆ ಯಮ ಇವನಿಗೆ ಪಾಶ ಹಾಕಿ ಕರೆದೋಯ್ದ!ಬಾಳಿ ಬದುಕಬೇಕಿದ್ದ ಈ ಕಂದನಿಗೆ ಈ ಸಾವು ನ್ಯಾಯವೆ..
ಇವನ ಅಗಲಿಕೆ ದುಃಖ ಬರಿಣಸುವ ಶಕ್ತಿ ರಾಯರು ಇವನ ತಂದೆತಾಯಿಗೆ ನೀಡಲಿ..
ಓಂ ಶಾಂತಿ ಸಧ್ಘತಿ😭
ಹಾಸನ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂದಿಗೆ ಮಸಿ ಬಳಿದ ಮೇಲೆ ಕನ್ನಡ ಹಾಕಿದ್ದಾರೆ.
ಭಾರತದಲ್ಲಿ ಪ್ರತಿಯೊಂದನ್ನೂ ಹೋರಾಟ ಮಾಡೇ ಪಡೆದುಕೊಳ್ಳಬೇಕಾದ್ದು ದೊಡ್ಡ ದುರಂತ.
ಈ ಕೆಟ್ಟ ವ್ಯವಸ್ತೆಗೊಂದು ಧಿಕ್ಕಾರ.