ಕನ್ನಡಧ್ವಜಕ್ಕೆ ಬೆಂಕಿ ಹಾಕಿರೋದು ಅಪರಾಧ ಅನ್ನೋದು ಗೊತ್ತಿದ್ರು ಮಹಾರಾಷ್ಟ್ರ ಸರ್ಕಾರ ಅಲ್ಲಿನ ಪುಂಡರಿಗೆ ಕೇಸ್ ಹಾಕದೆ ಏನು ಗೊತ್ತಿಲ್ಲಾ ಅಂತ ಆರಾಮಾಗಿದೆ.
ಆದ್ರೆ ನಮ್ಮಸರ್ಕಾರ,ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಅನ್ನೋ ನಾಡದ್ರೋಹಿಗಳ ಮೇಲೆ ಕೇಸ್ ಮಾಡದೇ ಅವರಿಗೆ ಮಸಿಬಳಿದ ಕನ್ನಡಿಗರನ್ನು ಬಂಧಿಸಿದೆ
#ಕನ್ನಡಹೋರಾಟಗಾರರನ್ನಬಿಡುಗಡೆಗೊಳಿಸಿ