#TuluScript , put forth by Karnataka State Tulu Sahitya Academy, has been Approved to Add to the Unicode (@unicode) Character List..😍
Thanks to @ArvindLBJP Sir ..❤️
Have approved to add #Tuluscript , put forth by Karnataka State Tulu Sahitya Academy, to the Unicode character list. I Wish for the Tulu culture to become very popular and get several digital platforms to reach even more people, through the script on Unicode. #tulu
Padma Award should be conferred to our Ananth Nag. When some bubbles in bollywood can get #PadmaAwards why not actors like Ananth? His calibre, natural acting capabilities are unparallel @narendramodi@BSYBJP@ShobhaBJP@nalinkateel
ತುಳು ಭಾಷೆ ತನ್ನದೇ ಆದ ಸಾಹಿತ್ಯ, ಸಂಸ್ಕೃತಿ, ಲಿಪಿ, ಜನಪದಗಳಿರುವ ಧರ್ಮಾತೀತ ಜನಾಂಗಗಳಿರುವ ಒಂದು ಸಮೃದ್ಧ ಭಾಷೆ. ಇಂತಹ ಒಂದು ಭಾಷೆಗೆ ಇನ್ನೂ ನಮ್ಮ ನಾಡಿನಲ್ಲಿ ಅಧಿಕೃತ ಸ್ಥಾನಮಾನ ನೀಡದೇ ಇರುವುದು ಬಹಳ ದುರಂತ. ತುಳುವರ ತಾಳ್ಮೆ ಪರೀಕ್ಷೆಯನ್ನು ಪ್ರತೀ ಸರಕಾರಗಳು ನಡೆಸುತ್ತಿವೆ. #TuluTo8thSchedule@BSYBJP@CMofKarnataka
ಪ್ರತಿಯೊಂದು ಭಾಷೆಗು ಅದರದೆ ಆದ ಗೌರವ ಸಿಗಲೇಬೇಕು..ಅಪಾರ ಪ್ರತಿಭೆಗಳನ್ನು ನೀಡಿರುವ ದಕ್ಷಿಣಕನ್ನಡದ ಜೀವಭಾಷೆಯಾಗಿರುವ, ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ,ಕರ್ನಾಟಕದ ಭಾಗವಾಗಿರುವ "ತುಳು"ಭಾಷೆ ಕೂಡ ಸಕಲ ಹಕ್ಕನ್ನು ಪಡೆಯವಂತಾಗಲಿ
#8ನೇಪರಿಚ್ಛೇದಕ್ಕೆತುಳು#TuluTo8thSchedule
ದ್ರಾವಿಡ ಬಾಸೆಲೊಡು ಒಂಜಾಯಿನ ಪುಗರ್ತೆದ ತುಳು ಬಾಸೆನು ಸಂವಿಧಾನದ ಎನ್ಮನೆ ಪರಿಚ್ಚೇದೊಡು ಪಾಡರೆ ಕೇನುನ ಟ್ವಿಟರ್ ಅಭಿಯಾನೊಗು ಕರ್ನಾಟಕ ರಣಧೀರ ಪಡೆ ಬೊಕ್ಕ ಕರ್ನಾಟಕ ಜನಾಧಿಕಾರ ಪಕ್ಷ ಬೆಂಬಲ ಮಲ್ಪುಂಡು. ಕನ್ನಡಲಾ ತುಳುಲಾ ಮೆಗ್ಗೆ ಪಲಯೆ ಬಾಸೆ ಆದು ಪೂರ ವಿಷಯೊಡುಲಾ ಒಟ್ಟುಗು ಸೇರೊಂದು ಪೊರಂಬುಗ..
#TuluTo8thSchedule#kjpforall