ಚಿತ್ರದುರ್ಗದ ವೀರ ಪಾಳೆಗಾರ, ಶೌರ್ಯ , ಸಾಹಸದ ಪ್ರತಿಕ, ಸುಭದ್ರ ಆಡಳಿತ ನೀಡಿ, ದುರ್ಗದ ಹುಲಿ ಎಂದೇ ಜನಮಾಸದಲ್ಲಿ ಈಗಲೂ ಅಚ್ಚಳಿಯದೇ ಉಳಿದಿರುವ ರಾಜ ವೀರ ಮದಕರ��� ನಾಯಕ ಅವರ ಜಯಂತಿಗೆ ನನ್ನ ಅಗಣಿತ ನಮನಗಳು. ನಾಡಿಗೆ ಅವರು ನೀಡಿದ ಕೊಡುಗೆಯನ್ನು ನಾವೆಲ್ಲರೂ ಮುಕ್ತ ಕಂಠದಿಂದ ಸ್ಮರಿಸೋಣ.
@sriramulubjp ಅತಿ ಕಿರಿಯ ವಯಸ್ಸಿನಲ್ಲೇ ಚಿತ್ರದುರ್ಗದ ಸಿಂಹಾಸನವನ್ನೇರಿ, ಜನರಿಗೆ ಸುಭದ್ರ ಆಡಳಿತ ನೀಡಿದ ದುರ್ಗದ ಹುಲಿ,ನಾಡದೊರೆ ರಾಜ ವೀರ ಮದಕರಿ ನಾಯಕ ಅವರ ಜನ್ಮದಿನದಂದು ಶತ ಶತ ಪ್ರಣಾಮಗಳು.
#madakarinayaka
@DEEPUVAJRAMUNI ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ 17 ಪ್ರಕರಣಗಳಲ್ಲಿ ಅಪರಾಧಿಯಾಗಿದ್ದ ರೌಡಿ ಶೀಟರ್ ಜಗದೀಶ್ ರವರಿಂದ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಕಾನೂನು ಮತ್ತು ಭ್ರಷ್ಟಾಚಾರದ ಪಾಠ...
#Roudi_sheetar_Jagadiish
@sriramulubjp *ಆರೋಗ್ಯ ಸಚಿವರಾದ ಶ್ರೀ ಬಿ ಶ್ರೀರಾಮುಲು ಅವರಂತಹ ಹೆಮ್ಮೆಯ ನಾಯಕನಿಗೆ ಜನ್ಮ ನೀಡಿದ ಮಹಾತಾಯಿ ಶ್ರೀಮತಿ ಹೊನ್ನೂರಮ್ಮನವರು ಇಂದು ಬೆಳಿಗ್ಗೆ ಲಿಂಗೈಕ್ಯರಾಗಿದ್ದಾರೆ..*
ದೇವರು ಮಾನ್ಯ ಶ್ರೀ ಬಿ ಶ್ರೀರಾಮುಲುರವರು ಹಾಗೂ ಕುಟುಂಬದವರಿಗೆ ದು:ಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲ��� ಎಂದು ಆಶಿಸುತ್ತೇನೆ
*ಓಂ ಶಾಂತಿ ಶಿವೋಹಂ, ಸದ್ಗತಿ*
ಉತ್ತರ ಕರ್ನಾಟಕದ ಮಾಸ್ ಲೀಡರ್
45000 ಸಾವಿರ ಸಾಮೂಹಿಕ ವಿವಾಹಗಳನ್ನ
ನ��ೆಸಿಕೊಟ್ಟ ಧೀಮಂತ ನಾಯಕ
ನನ್ನ ನೆಚ್ಚಿನ ನಾಯಕ ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ಬಿ ಶ್ರೀರಾಮುಲು ಅಣ್ಣನವರಿಗೆ 49 ನೇ ಹುಟ್ಟು ಹಬ್ಬದ ಶುಭಾಶಯಗಳು .