@byrahm89 ಒಂದಿಷ್ಟು ನಾಯಿಗಳು ಆನೆ ನೋಡಿ ಬೊಗಳ್ತಾ ಇದ್ರೆ, ಆನೆ ಆ ನಾಯಿಗಳು ಬಗ್ಗೆ ತಲೆಕೆಡಿಸಿಕೊಳ್ಳೋ ಅವಶ್ಯಕತೆ ಇಲ್ಲ ಅಂತ ನನ್ನ ಅಭಿಪ್ರಾಯ 😜
ನೀನು ಇನ್ನೆಂತ ಅಯೋಗ್ಯ ಇರಬೇಕು ಸಾವಲ್ಲೂ ರಾಜಕೀಯ ಮಾಡ್ತಾ ಇದ್ಯಲ್ಲಾ 😀
@loki_rocki ಫೇಕ್ ಐಡಿ ಅಲ್ಲಿ ಪೋಸ್ಟ್ ಹಾಕೋದಲ್ಲ ಕಣೋ ..!
ಇಲ್ಲೇ ಕರ್ನಾಟಕದಲ್ಲೇ ಇದ್ದೀನಿ .. ತಾಕತ್ತು ಇತ್ತು ಅಂದ್ರೆ ಬಾ ನೇರವಾಗಿ ಕೂತ್ಕೊಂಡು ಮಾತಾಡೋಣ .. ನಿನ್ನ ಸಮಸ್ಯೆ ನಾನು ಬಗೆಹರಿಸ್ತೀನಿ ..
🙏 Years ago we fought online & in court to #BanOnlineGambling.
Now the Govt has acted with the Online Gaming Bill.
Grateful to all supporters & thankful to Modi Govt for this decisive step.
#BanOnlineGambling
@loki_rocki@loki_rocki ಏನ್ ನಿನ್ನ ಸಮಸ್ಯೆ??
ಯಾರ ಬಗ್ಗೆ ಏನು ಪೋಸ್ಟ್ ಹಾಕಿದ್ದೀನಿ ಅಂತ ನನ್ನ ಫೋಟೋ ಹಾಕಿದ್ದೀಯಾ ಇಲ್ಲಿ ??
ಫೇಕ್ ಐಡಿ ಅಲ್ಲಿ ಮಾತಾಡೋದಲ್ಲ ಬಾ ನೇರವಾಗಿ ಮಾತಾಡೋಣ !
@CPBlr@BlrCityPolice I will raise a complaint soon .. pls take serious action on these fake profiles !
ನಿಮ್ಮ ರಾಜಕೀಯದ ತೆವಲಿಗೆ ಅಷ್ಟು ಅರ್ಜೆಂಟ್ ಅಲ್ಲಿ ಕಾರ್ಯಕ್ರಮ ಮಾಡಿ ಅಮಾಯಕರ ಸಾವಾಯ್ತು.
ಈಗ ಆ ಅವರ ತಪ್ಪನ್ನ ಇನ್ನೊಬ್ಬರ ತಲೆಗೆ ಕಟ್ಟಿ ನೀವು ಬಚವಾಗೋ ಪ್ರಯತ್ನ ಮಾಡ್ತಾ ಇದ್ದೀರಾ @siddaramaiah ??
ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಕಮಿಷನರ್ ದಯಾನಂದ್ ಅವರ ಅಮಾನತು ಖಂಡನೀಯ.
ಈ ಕೂಡಲೇ ನೀವು ಈ ಆದೇಶ ಹಿಂಪಡೆಯಲೇಬೇಕು.
@DKShivakumar
If you can afford , prefer flight than the train . Even if you are travelling on Vandebharat , the train will come and make the final halt on platform 6 and trust me you need to walk for atleast 20 mins to come out on street and you won’t find any cabs there. Even if you pre book like we did , it won’t come near the station .
BREAKING: Atul Subhash’s wife Nikita Singhania, her mother & her brother arrested by Bengaluru Police from Gurugram and Prayagraj respectively. Remanded to judicial custody.
Most of the times website will be down !
And if I call 1947 that says wrong no !
Can u pls check the update status at the earliest !
Enrolment No : 4050/50017/00749
Date : 20/07/2024 13:12:23
@UIDAI@ceo_uidai
Historic and exemplary!
Congratulations to Gukesh D on his remarkable accomplishment. This is the result of his unparalleled talent, hard work and unwavering determination.
His triumph has not only etched his name in the annals of chess history but has also inspired millions of young minds to dream big and pursue excellence.
My best wishes for his future endeavours. @DGukesh