ಪ್ರೀತಿಯ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಿಮ್ಮ ಸಾರ್ಥಕ ಜನ್ಮದಿನಕ್ಕೆ ಶುಭಾಶಯಗಳು. ನಿಮ್ಮ ಎಲ್ಲ ಕನಸುಗಳೂ ನನಸಾಗಲಿ, ಪ್ರತಿ ಹೆಜ್ಜೆ ಯಶಸ್ಸಿನ ತೋರಣವಾಗಲಿ,ದೇವರ ಆಶೀರ್ವಾದ ಸದಾ ನಿಮ್ಮ ಮತ್ತು ನಿಮ್ಮ ಕುಟುಂಬದವರಿಗೆ ಹಾಗೂ ನಿಮ್ಮ ಅಭಿಮಾನಿಗಳ ಮೇಲೆ ಇರಲಿ ಎಂದು ಹಾರೈಸುತ್ತೇನೆ.❤️💐
@RoopeshTShetty#HBDRoopeshShetty
Big breaking news: ಸರ್ಕಸ್ ಚಿತ್ರದ ಟಿವಿ ಹಕ್ಕನ್ನು ಕನ್ನಡದ ಪ್ರಖ್ಯಾತ ಚಾನೆಲ್ ಸ್ಟಾರ್ ಸುವರ್ಣ ಖರೀದಿಸಿದೆ ❤️ ಆದಷ್ಟು ಬೇಗ ಸರ್ಕಸ್ ಸುವರ್ಣ ಚಾನೆಲ್ ನಲ್ಲಿ ಮೂಡಿಬರಲಿದೆ. ಸುವರ್ಣ ಚಾನೆಲ್ ಸ್ಯಾಟ್ ಲೈಟ್ ಹಕ್ಕನ್ನು ಖರೀದಿರುವ ಮೊದಲ ತುಳು ಚಿತ್ರ ಸರ್ಕಸ್. CIRCUS COMPLETES 50 DAYS ❤️