Reviewed the Police Computer Wing (PCW), the Karnataka State Police's central technology and IT division that powers the State's digital policing infrastructure, along with senior police officers.
We covered critical technology infrastructure including the State Police Data Centre, CCTNS, the Cyber Command Centre and CEN Units, along with citizen-facing platforms such as the KSP App and Smart e-Beat, that are helping make policing more responsive and efficient.
Spoke about modernising the department's digital ecosystem, including the continued evolution of Police IT v2: the Karnataka State Police's core ERP platform for crime records, traffic management and departmental administration, while also strengthening cyber hygiene, improving interoperability across systems and creating a more unified digital interface for police operations.
We are evolving a broader 100-day action plan for the Home Department, identifying quick and effective interventions that will further strengthen smart, technology-driven and intelligent policing across Karnataka.
ಚಿತ್ತಾಪುರ ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಕೆಕೆಆರ್ ಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸೇಡಂ ತಾಲೂಕಿನ ಬಿಜನಳ್ಳಿ ಗ್ರಾಮದ ಪ್ರಕಾಶ್ ಹರಳಕಟ್ಟಿ ಮೃತಪಟ್ಟಿದ್ದರು, ಇಂದು ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ತಿಳಿಸಿ, ಅವರ ಕುಟುಂಬ ವರ್ಗಕ್ಕೆ ವಯಕ್ತಿಕ ಧನಸಹಾಯ ಮಾಡಿದೆ.
ರಸ್ತೆ ಅಪಘಾತದಲ್ಲಿ ಮೃತಪಟ್ಟ ಪ್ರಕಾಶ್ ಹರಳಕಟ್ಟಿ ಅವರ ಪೋಷಕರ ಮಾಹಿತಿ ಪಡೆದು ಸರ್ಕಾರದಿಂದ ಪರಿಹಾರ ಒದಗಿಸುವ ಕುರಿತು ತಾಲೂಕಾಡಳಿತ ಅಧಿಕಾರಿಗಳಿಗೆ ಸೂಚಿಸಿದೆ.
ನಿಮ್ಮ ಮನೆಯಲ್ಲಿ 5 ವರ್ಷದೊಳಗಿನ ಪುಟ್ಟ ಮಕ್ಕಳಿದ್ದಲ್ಲಿ ನಾಳೆ ಜೂನ್ 28 ರಂದು ತಪ್ಪದೇ ಸಮೀಪದ ಲಸಿಕಾ ಕೇಂದ್ರಕ್ಕೆ ತೆರಳಿ ಪೋಲಿಯೋ ಲಸಿಕೆ ಹಾಕಿಸಿ.
ಎರಡು ಹನಿ ಲಸಿಕೆ, ಮಗುವಿನ ಭವಿಷ್ಯವನ್ನು ಶಾಶ್ವತ ಅಂಗವೈಕಲ್ಯದಿಂದ ರಕ್ಷಿಸಲಿದೆ.
ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದ್ದು, ಅದನ್ನು ಮುಂದುವರೆಸುವುದು ನಮ್ಮ ಕರ್ತವ್ಯ ಮತ್ತು ಹೊಣೆಗಾರಿಕೆಯಾಗಿದೆ.
#PolioDropsJune28 #PolioFreeIndia
Congress Parliamentary Party Chairperson, Smt. Sonia Gandhi's evocative piece calling out Modi Govt's silence and inaction for our Palestinian brothers and sisters whose children have been brutally targeted is a stark reminder of how our current foreign policy has alienated our historical allies in Palestine, Iran, and the larger Middle East. We have also distanced ourselves from global public opinion.
"The spirit of Indian nationhood demands that we speak up for our Palestinian brothers and sisters whose children have been so brutally targeted. The calculus of national interest demands that we respond to the global public opinion against the Israeli regime’s genocidal actions in Gaza and its brutal displacement and dispossession of lakhs of Palestinian families in the occupied West Bank. The Modi government’s continued silence simply cannot be explained rationally or morally".
✍️ https://t.co/c7EkNM12tI
Rattle the RSS & BJP hisses.
Everytime anyone questions the RSS, BJP loses its composure.
Ask why an organisation that contributed nothing to the freedom struggle now lectures the nation on patriotism and the BJP hisses back.
Ask why it took 52 years for the Tricolour to be hoisted at Nagpur and the BJP hisses back.
Ask whose Constitution they truly swear by Babasaheb's, or the one they wish they had written instead and the BJP hisses back.
Ask why they refuse to register themselves, pay taxes and BJP hisses back.
Ask RSS to follow what it preaches and BJP hisses back.
The BJP has always been the RSS' instrument, never merely its ally. Every hiss just confirms who's holding the tail.
Traffic rules aren't just lines on the road; they are lifelines for everyone sharing it with you. One moment of carelessness can undo years of dreams. Not just yours, but someone else's too. This is your opportunity to reset. Commit 100% to responsible driving and clear all pending challans with a 50% discount.
This is valid from 21st June to 10th July 2026. Payments can be made online through KSP App, ASTram App or Karnataka One.
#BengaluruTrafficPolice #EChallan #DriveSafe
@INCKarnataka RSS ರೆಜಿಸ್ಟರ್ ಮಾಡಿಲ್ಲಾ. ಆದರೆ ನಮ್ಮ ವೋಟ್
ರೆಜಿಸ್ಟರ್ ಮಾಡಿಸ್ಬೇಕು sir ರೂಪದಲ್ಲಿ. ಇಲ್ಲೇ ಹುಟ್ಟಿದ ಮಕ್ಕಳು ನಾವೂ. ನಮ್ಮ ಪೂರ್ವಜರು ಸಾವಿರಾರು ವರ್ಷಗಳಿಂದ ಇಲ್ಲೇ ಹುಟ್ಟಿ ಇಲ್ಲೇ ಮಡಿದಿದ್ದಾರೆ, ಅವರ ಮಕ್ಕಳು ನಾವೂ ಪ್ರೂ ಮಾಡ್ಕೋಬೇಕು ಆದರೇ ನಮಗೆ ಯಾವದೇ ಚೂಟ್ ಇಲ್ಲಾ. ಆದರೇ rss ಗೇ ಚೂಟ್ ವಾವ್ ರೇ ಬಿಜೆಪಿ.
ನೀವು ಹಚ್ಚುವ ಬೆಂಕಿ?
ಅಭಿವೃದ್ಧಿಯೇ ನಮ್ಮ ಆದ್ಯತೆ, ಕರಾವಳಿಯ ಪ್ರಗತಿಯೇ ನಮ್ಮ ಗುರಿ
ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕಾಂಗ್ರೆಸ್ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಸ್ಥಳೀಯ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲು ಕರಾವಳಿಯಲ್ಲಿ ವಿಶೇಷ ಸಂಪುಟ ಸಭೆ ನಡೆಸಲು ತೀರ್ಮಾನಿಸಿದೆ. ಇನ್ನು CRZ ಮತ್ತು ಅರಣ್ಯ ತಕರಾರುಗಳಿಗೆ ಶಾಶ್ವತ ಪರಿಹಾರ ನೀಡಲು 15-20 ದಿನಗಳಲ್ಲಿ ವರದಿ ತಯಾರಿಸಿ, ಅಭಿವೃದ್ಧಿಗೆ ಅಡ್ಡಿಯಾಗಿರುವ ತಾಂತ್ರಿಕ ಸಮಸ್ಯೆಗಳ ನಿವಾರಣೆಗೆ ಮುಂದಾಗಿದೆ.
ಈ ಕಿಡಿಗೇಡಿ ದುರಾದೃಷ್ಟವಶಾತ್ ಬೆಂಗಳೂರಿನ ಜನಪ್ರತಿನಿಧಿ!
ಜೊತೆಗೆ ಯುವನಾಯಕನಂತೆ!
ಒಂದೇ ಒಂದು ದಿನ ಬೆಂಗಳೂರಿನ ಸಮಸ್ಯೆಗಳ ಪರಿಹಾರ ಮಾಡೋಕೆ ಮುಂದಾಗಿಲ್ಲ, ಬೆಂಗಳೂರಿಗೆ ಬೇಕಿರುವ ಯೋಜನೆಗಳ ಬಗ್ಗೆ ಒಮ್ಮೆಯೂ ಸೊಲ್ಲೆತ್ತಿಲ್ಲ!
ಪ್ರಶ್ನೆಪತ್ರಿಕೆ ಲೀಕ್ ಆಗಿ ಲಕ್ಷಾಂತರ ವಿದ್ಯಾರ್ಥಿಗಳ ಬದುಕು ಅತಂತ್ರವಾದಾಗ ಈತ ಬಾಯ್ತೆರಯಲಿಲ್ಲ!
ವಿದ್ಯಾರ್ಥಿಗಳ ಆತ್ಮಹತ್ಯೆಯಾದಾಗ ಬಾಯ್ತೆರಯಲಿಲ್ಲ!
ಈಗ ಸುಳ್ಳು ಸುದ್ದಿ ಹಬ್ಬಿಸುತ್ತಾ ಜನರ ದಾರಿ ತಪ್ಪಿಸುವ ಟೂಲ್ ಕಿಟ್ನ ಭಾಗವಾಗಿದ್ದಾನೆ.
#NEET #neetexam
The world is racing towards quantum computing, advanced semiconductors, AI and deeptech.
Meanwhile, some of India's premier institutions are being nudged towards researching reincarnation, astrology-linked past life memories and cowtech.
Modi govt allocated Rs 98 cr for ‘cowpathy’ research. There is even a dedicated programme under the Union Ministry of Science and Technology called SUTRA-PIC (Scientific Utilization through Research Augmentation - Prime Products from Indigenous Cows).
IITs are hosting sessions on the "science" of reincarnation. Mythology is being repackaged as science and ideology is being dressed up as research.
There is nothing wrong with studying our history, traditions or knowledge systems. The problem begins when pseudoscience is institutionalised.
India is not short of capable institutions. It is not short of brilliant scientists.
It is short of one thing: the political will to let them do real science.
A Trojan horse has breached the IITs
https://t.co/mmrKZlqPIQ
ಸೇಡಂ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಈಜು ಕೊಳ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿ ವೀಕ್ಷಣೆ ಮಾಡಿದೆ.
ಕಾಮಗಾರಿ ತ್ವರಿತ ಹಾಗೂ ಗುಣಮಟ್ಟದಿಂದ ಕೂಡಿರಲಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಈ ವೇಳೆ ತಾಲೂಕಾಡಳಿತ ಅಧಿಕಾರಿಗಳು ಹಾಗೂ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.
मीडिया ने बड़ी ही स्पष्टता से मुख्यमंत्री मोहन यादव के ऊपर जमीन घोटाले से जुड़े गंभीर आरोप लगाए हैं।
हमें उम्मीद है कि मुख्यमंत्री प्रदेश की जनता को इसका स्पष्ट जवाब देंगे।
: मध्य प्रदेश कांग्रेस अध्यक्ष @jitupatwari जी
📍 मध्य प्रदेश
ಸೇಡಂ ನಗರಸಭೆ ಯಿಂದ 15 ನೇ ಹಣಕಾಸು ಯೋಜನೆಯಡಿ ಘನತ್ಯಾಜ್ಯ ವಸ್ತುಗಳ ನಿರ್ವಹಣೆಗಾಗಿ ಖರೀದಿಸಲಾದ ವಾಹನ ಲೋಕಾರ್ಪಣೆಗೊಳಿಸಿದೆ.
ಸೇಡಂ ಪಟ್ಟಣದ ಸ್ವಚ್ಛತೆಗಾಗಿ ಹೊಸ ತಂತ್ರಜ್ಞಾನಯುಳ್ಳ ಘನತ್ಯಾಜ್ಯ ವಸ್ತುಗಳ ನಿರ್ವಹಣೆಗಾಗಿ ವಾಹನ ಕಾರ್ಯ ನಿರ್ವಹಿಸಲಿವೆ. ಸೇಡಂ ನಗರಸಭೆ ದಿನನಿತ್ಯದ ಕಾರ್ಯಚರಣೆ ವೇಳೆ ಕಸ ವಿಲೇವಾರಿಗಾಗಿ ಎರಡು ಟ್ರ್ಯಾಕ್ಟರ್ ಸಹ ಲೋಕಾರ್ಪಣೆಗೊಳಿಸಿದೆ.
ಈ ವೇಳೆ ನಗರಸಭೆ ಅಧಿಕಾರಿಗಳು, ತಾಲೂಕಾಡಳಿತ ಅಧಿಕಾರಿಗಳು, ಮುಖಂಡರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಇಂದು ಸೇಡಂ ತಾಲೂಕ ಪಂಚಾಯತ ಕಚೇರಿಯಲ್ಲಿ ತಾಲೂಕು ಮಟ್ಟದ (ಕೆಡಿಪಿ) ಪ್ರಗತಿ ಪರಿಶೀಲನೆ ಸಭೆ ನಡೆಸಿದೆ.
ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದು ಬಾಕಿ ಉಳಿದ ಕಾಮಗಾರಿಗಳು ತ್ವರಿತ ಗತಿಯಲ್ಲಿ ಸಾಗಿಸಿ, ಸಾರ್ವಜನಿಕರ ಹಿತ ಕಾಪಾಡಲು ಸೂಚನೆ ನೀಡಿದೆ.
ಕುಡಿಯುವ ನೀರು ಸಮರ್ಪಕ ಪೂರೈಕೆ ಜೊತೆಗೆ ಬೇಕಾದ ಮೂಲ ಸೌಕರ್ಯಗಳ ಬಗ್ಗೆ ನಿಗಾ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ.
ಮುಂಗಾರು ಬಿತ್ತನೆ ಕುರಿತು ಬಿತ್ತನೆ ಬೀಜ ಹಾಗೂ ರಸ ಗೊಬ್ಬರ ಸಮರ್ಪಕ ಹಂಚಿಕೆ ಕುರಿತು ಕೃಷಿ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ, ಯಾವುದೇ ಕಾರಣಕ್ಕೂ ರೈತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ತಿಳಿಸಿದೆ.
ಸಭೆಯಲ್ಲಿ ತಾಲೂಕಾಡಳಿತ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.